Ananya pratibheya pari: Dr Di Ar Nagaraj avara sahitya samskrati, vimarshe, samshodhane, anuvada granthagala kurita vimarsha barahagalu (Record no. 216480)

000 -LEADER
fixed length control field 04024nam a22002537a 4500
005 - DATE AND TIME OF LATEST TRANSACTION
control field 20211005161907.0
008 - FIXED-LENGTH DATA ELEMENTS--GENERAL INFORMATION
fixed length control field 211004b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9788195251520
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number K894.9
Item number SHIA
100 ## - MAIN ENTRY--PERSONAL NAME
Personal name ಶಿವರಾಜ ಬ್ಯಾಡರಹಳ್ಳಿ; Shivaraja Byadarahalli
9 (RLIN) 719
245 ## - TITLE STATEMENT
Title Ananya pratibheya pari: Dr Di Ar Nagaraj avara sahitya samskrati, vimarshe, samshodhane, anuvada granthagala kurita vimarsha barahagalu
Remainder of title ಅನನ್ಯ ಪ್ರತಿಭೆಯ ಪರಿ (ಡಿ ಆರ್ ನಾಗರಾಜ್ ಅವರ ಸಾಹಿತ್ಯ ಸಂಸ್ಕೃತಿ ವಿಮರ್ಶೆ ಸಂಶೋಧನೆ ಕುರಿತಿ ವಿಮರ್ಶೆ)
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Kiram Prakashana
Date of publication, distribution, etc. 2021
300 ## - PHYSICAL DESCRIPTION
Extent xxx,454p.
Other physical details PB
Dimensions 21x14cm.
365 ## - TRADE PRICE
Price type code BLCR-000057
Price amount 400.00
Currency code
Unit of pricing 500.00
Price note 20%
Price effective from 23-09-2021
520 ## - SUMMARY, ETC.
Summary, etc. ಅನನ್ಯ ಪ್ರತಿಭೆಯ ಪರಿ’ ಡಾ.ಡಿ.ಆರ್. ನಾಗರಾಜ್ ಅವರ ಸಾಹಿತ್ಯ-ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಗ್ರಂಥಗಳ ಕುರಿತ ವಿಮರ್ಶಾ ಬರಹಗಳ ಸಂಕಲನ. ಲೇಖಕ ಡಾ. ಶಿವರಾಜ ಬ್ಯಾಡರಹಳ್ಳಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಡಾ.ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’, ‘ಶಕ್ತಿ ಶಾರದೆಯ ಮೇಳ’, ಸಾಹಿತ್ಯ ಕಥನ, ಸಂಸ್ಕೃತಿ ಕಥನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಉರಿಚಮ್ಮಾಳಿಗೆ ಕೃತಿಗಳು ಕನ್ನಡಕ್ಕೆ ಹೊಸತನವನ್ನು ತಂದ ಕೃತಿಗಳು. ಈ ಕೃತಿಗಳಲ್ಲಿ ಬ್ರಿಟಿಷ್ ನಿರ್ವಸಾಹತೀಕರಣದ ಚಿಂತನೆಗಳು ಅಡಗಿದೆ. ದೇಸೀ ಚಿಂತನೆಗಳಲ್ಲಿ ಅಡಗಿದ್ದ ವಿಸ್ಮೃತಿಗಳನ್ನು ವಸಹಾತುಶಾಹಿ ಚಿಂತನೆಯ ಅಧ್ಯಯನದ ಮಾದರಿಗಳಿಂದ ಬಿಡುಗಡೆಗೊಳಿಸಿದ ಚಿಂತಕರ ಸಾಲಿನಲ್ಲಿ ನಾಗರಾಜ್ ಅವರಿಗೆ ಅಗ್ರಸ್ಥಾನವಿದೆ. ಅಲ್ಲದೇ ಇವರು ನವವಸಹಾತೋತ್ತರ ಜಾಗತಿಕ ಚಿಂತಕರ ಪಟ್ಟಿಯಲ್ಲೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಆಧುನಿಕೊತ್ತರವಾದ ಒಡ್ಡುವ ಸಂಕೀರ್ಣ ಸವಾಲುಗಳನ್ನು ಕನ್ನಡದಲ್ಲಿ ಚರ್ಚೆಗೆ ಸೂಕ್ಷ್ಮವಾಗಿ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಪ್ರಿಯ ಸಾಹಿತ್ಯ, ಜನಪ್ರಿಯ ಕಲೆ-ಸಿನಿಮಾ ಪ್ರಕಾರಗಳನ್ನು ತಮ್ಮ ಗಂಭೀರವಾದ ಅಧ್ಯಯನದ ಕಕ್ಷೆಗೆ ಪರಿಗಣಿಸಿದ್ದು ಅವರ ವಿಶೇಷ ಪ್ರತಿಭೆಯ ಪರಿ. ನಾಗರಾಜ್ ಅವರ ಚಿಂತನೆಗಳು ಹಾಗೂ ಅವರ ವಿಮರ್ಶಾ ಕೃತಿಗಳನ್ನು ಕುರಿತು ನಾಡಿನ ವಿದ್ವಾಂಸರು, ಅವರ ಸ್ನೇಹಿತರು ವಿವಿಧ ದೃಷ್ಟಿಕೋನಗಳಿಂದ ನೋಡಿ ಬರೆದಿರುವ ವಿಮರ್ಶಾ ಬರಹಗಳು ಹಾಲಿ ಗ್ರಂಥದಲ್ಲಿ ಸಂಯೋಜನೆಗೊಂಡಿವೆ.
650 ## - SUBJECT ADDED ENTRY--TOPICAL TERM
Topical term or geographic name entry element Kannada Criticism
9 (RLIN) 720
650 ## - SUBJECT ADDED ENTRY--TOPICAL TERM
Topical term or geographic name entry element ಅನನ್ಯ ಪ್ರತಿಭೆಯ ಪರಿ
9 (RLIN) 721
650 ## - SUBJECT ADDED ENTRY--TOPICAL TERM
Topical term or geographic name entry element ಡಿ ಆರ್ ನಾಗರಾಜ್
9 (RLIN) 722
650 ## - SUBJECT ADDED ENTRY--TOPICAL TERM
Topical term or geographic name entry element ಸಾಹಿತ್ಯ ಸಂಸ್ಕೃತಿ ವಿಮರ್ಶೆ ಸಂಶೋಧನೆ
9 (RLIN) 723
700 ## - ADDED ENTRY--PERSONAL NAME
Personal name BYADARAHALLI (Shivaraja)
9 (RLIN) 724
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
          Kannada St Aloysius College (Autonomous) St Aloysius College (Autonomous) 09/29/2021 Navakarnataka Publications Pvt Ltd, Balmatta, Mangaluru-575001 400.00   K894.9 SHIA 074975 10/04/2021 500.00 10/04/2021 Book

Powered by Koha