Thondu mevu: KVN evaregina barahagalu: ತೊಂಡು ಮೇವು: ಕೆವಿಎನ್ ಈವರೆಗಿನ ಬರಹಗಳು Vol.2

By: K V Narayana: ಕೆ ವಿ ನಾರಾಯಣContributor(s): NARAYANA (K V): ನಾರಾಯಣ (ಕೆ ವಿ)Material type: TextTextLanguage: Kannada Series: Pragathi Pustaka Male: ಪ್ರಗತಿ ಪುಸ್ತಕಮಾಲೆ ;176 Vol.2Publisher: Bengaluru Pragati Graphics 2020Description: xxii.358p. PB 21x14cmISBN: 979381441879Subject(s): Kannada Prose: ಕನ್ನಡ ಗದ್ಯ | Kannada Literature: ಕನ್ನಡ ಸಾಹಿತ್ಯ | Literature History: ಸಾಹಿತ್ಯದ ಚರಿತ್ರೆDDC classification: K894.4 Summary: ಬೇರು-ಕಾಂಡ ಮತ್ತು ಚಿಗುರು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಕೆ.ವಿ. ನಾರಾಯಣ ಅವರ ಪುಸ್ತಕವನ್ನು ’ಇದುವರೆಗಿನ ಬರೆಹಗಳು’ ಸರಣಿಯ ’ತೊಂಡುಮೇವು’ನಲ್ಲಿ ಎರಡನೆಯ ಕಂತೆಯಾಗಿ ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯವನ್ನು ಕುರಿತ ಲೇಖನಗಳು ಈ ಸಂಪುಟದಲ್ಲಿವೆ. ಸಾಹಿತ್ಯ ಚರಿತ್ರೆ, ಪ್ರಾಚೀನ ಸಾಹಿತ್ಯದ ಅಧ್ಯಯನ, ಕವಿರಾಜಮಾರ್ಗ, ಪಂಪ, ಕನಕದಾಸ, ಬಿಎಂಶ್ರೀ, ಗೋವಿಂದ ಪೈ, ವಚನ ಚಳುವಳಿ, ಶೂನ್ಯ ಸಂಪಾದನೆ, ಅಭಿಜ್ಞಾನ ಶಾಕುಂತಲ, ಶಂಬಾ ಜೋಷಿ ಅವರನ್ನ ಕುರಿತ ಲೇಖನಗಳಿವೆ. ಎರಡನೆ ಭಾಗಲದಲ್ಲಿ ಮಲ್ಲಿಕಾ ಘಂಟಿ, ಗೋವಿಂದರಾಜು, ಮೂಲಮಾಧ್ಯಮಿಕಕಾರಿಕ ಸೇರಿದಂತೆ ಹಲವು ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ. ಕೆ.ವಿ. ನಾರಾಯಣ ಅವರು ಕನ್ನಡದ ಪ್ರಮುಖ ಲೇಖಕರಾದ ಮಾಸ್ತಿ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಶಾಂತಿನಾಥ ದೇಸಾಯಿ ಅವರೊಂದಿಗೆ ನಡೆಸಿದ ಸಂದರ್ಶನಗಳ ಜೊತೆಗೆ ಆಶಾದೇವಿ ಮತ್ತು ಚಲಪತಿ ಅವರು ನಡೆಸಿದ ನಾರಾಯಣ ಅವರ ಸಂದರ್ಶನಗಳನ್ನು ಸೇರಿಸಲಾಗಿದೆ. ಕೊನೆಯ ’ವ್ಯಕ್ತಿಗಳು’ ಭಾಗಲ್ಲಿ ಮಾಸ್ತಿ, ಜಿ.ಎಸ್.ಎಸ್., ಚಿ.ಶ್ರೀನಿವಾಸರಾಜು ಅವರನ್ನು ಕುರಿತ ಲೇಖನಗಳಿವೆ. ಇದೊಂದು ಕನ್ನಡ ಸಾಹಿತ್ಯವನ್ನು ಕುರಿತ ಮಹತ್ವದ ಗ್ರಂಥ.
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Kannada K894.4 NART (Browse shelf) Available 075868
Total holds: 0

ಬೇರು-ಕಾಂಡ ಮತ್ತು ಚಿಗುರು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಕೆ.ವಿ. ನಾರಾಯಣ ಅವರ ಪುಸ್ತಕವನ್ನು ’ಇದುವರೆಗಿನ ಬರೆಹಗಳು’ ಸರಣಿಯ ’ತೊಂಡುಮೇವು’ನಲ್ಲಿ ಎರಡನೆಯ ಕಂತೆಯಾಗಿ ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯವನ್ನು ಕುರಿತ ಲೇಖನಗಳು ಈ ಸಂಪುಟದಲ್ಲಿವೆ. ಸಾಹಿತ್ಯ ಚರಿತ್ರೆ, ಪ್ರಾಚೀನ ಸಾಹಿತ್ಯದ ಅಧ್ಯಯನ, ಕವಿರಾಜಮಾರ್ಗ, ಪಂಪ, ಕನಕದಾಸ, ಬಿಎಂಶ್ರೀ, ಗೋವಿಂದ ಪೈ, ವಚನ ಚಳುವಳಿ, ಶೂನ್ಯ ಸಂಪಾದನೆ, ಅಭಿಜ್ಞಾನ ಶಾಕುಂತಲ, ಶಂಬಾ ಜೋಷಿ ಅವರನ್ನ ಕುರಿತ ಲೇಖನಗಳಿವೆ. ಎರಡನೆ ಭಾಗಲದಲ್ಲಿ ಮಲ್ಲಿಕಾ ಘಂಟಿ, ಗೋವಿಂದರಾಜು, ಮೂಲಮಾಧ್ಯಮಿಕಕಾರಿಕ ಸೇರಿದಂತೆ ಹಲವು ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ.

ಕೆ.ವಿ. ನಾರಾಯಣ ಅವರು ಕನ್ನಡದ ಪ್ರಮುಖ ಲೇಖಕರಾದ ಮಾಸ್ತಿ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಶಾಂತಿನಾಥ ದೇಸಾಯಿ ಅವರೊಂದಿಗೆ ನಡೆಸಿದ ಸಂದರ್ಶನಗಳ ಜೊತೆಗೆ ಆಶಾದೇವಿ ಮತ್ತು ಚಲಪತಿ ಅವರು ನಡೆಸಿದ ನಾರಾಯಣ ಅವರ ಸಂದರ್ಶನಗಳನ್ನು ಸೇರಿಸಲಾಗಿದೆ. ಕೊನೆಯ ’ವ್ಯಕ್ತಿಗಳು’ ಭಾಗಲ್ಲಿ ಮಾಸ್ತಿ, ಜಿ.ಎಸ್.ಎಸ್., ಚಿ.ಶ್ರೀನಿವಾಸರಾಜು ಅವರನ್ನು ಕುರಿತ ಲೇಖನಗಳಿವೆ. ಇದೊಂದು ಕನ್ನಡ ಸಾಹಿತ್ಯವನ್ನು ಕುರಿತ ಮಹತ್ವದ ಗ್ರಂಥ.

There are no comments on this title.

to post a comment.

Click on an image to view it in the image viewer


Powered by Koha