Pratikara: Mosad Gudacharara Rochaka Karyacharanegalu ಪ್ರತೀಕಾರ : ಮೊಸಾದ್ ಗೂಢಚಾರರ ರೋಚಕ ಕಾರ್ಯಾಚರಣೆಗಳು

By: Guruprasad D V; ಗುರುಪ್ರಸಾದ್ ಡಿ ವಿContributor(s): GURUPRASAD (D V); ಗುರುಪ್ರಸಾದ್ (ಡಿ ವಿ)Material type: TextTextLanguage: Kannada Publisher: Bengaluru Sapna Book House 2021Description: xxiv,224p. PB 21x14cmISBN: 9354560347Subject(s): Mosad Gudacharara Rochaka Karyacharanegalu; ಮೊಸಾದ್ ಗೂಢಚಾರರ ರೋಚಕ ಕಾರ್ಯಾಚರಣೆಗಳು | Kannada Fiction; ಕನ್ನಡ ಕಾದಂಬರಿDDC classification: K894.3 Summary: ಮೊಸಾದ್ ಇಸ್ರೇಲಿ ರಹಸ್ಯ ಸೇವೆಯಾಗಿದ್ದು, ಇದನ್ನು ವಿಶ್ವದ ಅತ್ಯುತ್ತಮ ಸೇವೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅದರ ಆರಂಭದಿಂದಲೂ, ಈ ಏಜೆನ್ಸಿಯು ಅದ್ಭುತವಾದ ಯೋಜನೆ ಮತ್ತು ಬೆರಗುಗೊಳಿಸುವ ಕಾರ್ಯಾಚರಣೆಗಳನ್ನು ಮಾಡಿದೆ. ಅವರ ಕೆಲಸವು ಇಸ್ರೇಲ್‌ನ ಸುರಕ್ಷಿತವಾಗಿರಿಸಿದೆ . ಈ ಪುಸ್ತಕದ ಮೂಲಕ ಲೇಖಕರು ಮೊಸಾದ್ ನಡೆಸಿದ ಕೆಲವು ಪ್ರಮುಖ ಕಾರ್ಯಾಚರಣೆಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಗುರುಪ್ರಸಾದ್‌ರವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ. ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ, ಕಲಾತ್ಮಕವಾಗಿ, ಕುತೂಹಲವನ್ನು ಬೆಳೆಸುತ್ತಾ ಹೇಳಬಲ್ಲರು. ಪ್ರಸ್ತುತ ಗ್ರಂಥ "ಪ್ರತೀಕಾರ"ವಂತೂ ಯಾವುದೇ ಪತ್ತೇದಾರಿ ಕಾದಂಬರಿಗಿಂತಾ ಕುತೂಹಲವನ್ನು ಮೂಡಿಸುತ್ತಾ ಹೋಗುತ್ತದೆ. ಮೊಸಾದ್‌ನ ಸುರಮ್ಮ ಕಥೆಗಳ ಹಿಂದಿನ ಇತಿಹಾಸದ ಬಗ್ಗೆ ಲೇಖಕರು ನೀಡಿರುವ ವಿವರಣೆ ಬಹುಮುಖ್ಯವಾಗುತ್ತದೆ. ಈ ಗ್ರಂಥ ಜನಮಾನಸವನ್ನು ತಟ್ಟುವುದರಲ್ಲಿ ಯಾವ ಸಂದೇಹವೂ ಇಲ್ಲ".
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Kannada K894.3 GURP (Browse shelf) Available 074977
Total holds: 0

ಮೊಸಾದ್ ಇಸ್ರೇಲಿ ರಹಸ್ಯ ಸೇವೆಯಾಗಿದ್ದು, ಇದನ್ನು ವಿಶ್ವದ ಅತ್ಯುತ್ತಮ ಸೇವೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅದರ ಆರಂಭದಿಂದಲೂ, ಈ ಏಜೆನ್ಸಿಯು ಅದ್ಭುತವಾದ ಯೋಜನೆ ಮತ್ತು ಬೆರಗುಗೊಳಿಸುವ ಕಾರ್ಯಾಚರಣೆಗಳನ್ನು ಮಾಡಿದೆ. ಅವರ ಕೆಲಸವು ಇಸ್ರೇಲ್‌ನ ಸುರಕ್ಷಿತವಾಗಿರಿಸಿದೆ . ಈ ಪುಸ್ತಕದ ಮೂಲಕ ಲೇಖಕರು ಮೊಸಾದ್ ನಡೆಸಿದ ಕೆಲವು ಪ್ರಮುಖ ಕಾರ್ಯಾಚರಣೆಗಳ ಮೇಲೆ ಬೆಳಕು ಚೆಲ್ಲುತ್ತಾರೆ.
ಗುರುಪ್ರಸಾದ್‌ರವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ. ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ, ಕಲಾತ್ಮಕವಾಗಿ, ಕುತೂಹಲವನ್ನು ಬೆಳೆಸುತ್ತಾ ಹೇಳಬಲ್ಲರು. ಪ್ರಸ್ತುತ ಗ್ರಂಥ "ಪ್ರತೀಕಾರ"ವಂತೂ ಯಾವುದೇ ಪತ್ತೇದಾರಿ ಕಾದಂಬರಿಗಿಂತಾ ಕುತೂಹಲವನ್ನು ಮೂಡಿಸುತ್ತಾ ಹೋಗುತ್ತದೆ. ಮೊಸಾದ್‌ನ ಸುರಮ್ಮ ಕಥೆಗಳ ಹಿಂದಿನ ಇತಿಹಾಸದ ಬಗ್ಗೆ ಲೇಖಕರು ನೀಡಿರುವ ವಿವರಣೆ ಬಹುಮುಖ್ಯವಾಗುತ್ತದೆ. ಈ ಗ್ರಂಥ ಜನಮಾನಸವನ್ನು ತಟ್ಟುವುದರಲ್ಲಿ ಯಾವ ಸಂದೇಹವೂ ಇಲ್ಲ".

There are no comments on this title.

to post a comment.

Powered by Koha