Koneya Bili Betegara ಕೊನೆಯ ಬಿಳಿ ಬೇಟೆಗಾರ

By: Donald Anderson ಡೊನಾಲ್ಡ್ ಆಂಡರ್ಸನ್Contributor(s): ANDERSON (Donald) | MATHEW (Joshua) | MEERA (L G) TrMaterial type: TextTextLanguage: Kannada Publisher: Bengaluru AKruti Pusthaka 2023Description: xii,371 p. PB 21x14 cmSubject(s): Vasahtu Shikariyobbana Nenapugalu ವಸಾಹತು ಶಿಕಾರಿಯೊಬ್ಬನ ನೆನಪುಗಳುDDC classification: 799.26092K Summary: ವನ್ಯ ಸಾಹಿತ್ಯದಲ್ಲಿ ಹೆಸರಾಂತ ಬೇಟೆಗಾರರಾಗಿದ್ದ ಕೆನ್ನೆತ್ ಆಂಡರ್ಸನ್‌ರವರ ಪುತ್ರನೇ ಡೊನಾಲ್ಡ್ ಆಂಡರ್ಸನ್ (1934-2014). ಬೇಟೆಯ ಕೌಶಲ್ಯದಲ್ಲಿ, ವನ್ಯಜೀವಿಗಳ ವಿನಾಶದಲ್ಲಿ ತಂದೆಯನ್ನೂ ಮೀರಿದ ಮಗ! ಅವನ ಕೊನೆಗಾಲದಲ್ಲಿ ಆಸರೆ ಕೊಟ್ಟ ಜೋಷುವಾ ಮ್ಯಾಥ್ಯ, ಡೊನಾಲ್ಡ್ ಆಂಡರ್ಸನ್ ಹೇಳಿದ ಅಪಾರ ವನ್ಯ ಅನುಭವಗಳನ್ನೂ ಅವನ ರಸಿಕ ಜೀವಿತದ ರಂಜಕ ಘಟನೆಗಳನ್ನೂ ಇಂಗ್ಲಿಷ್‌ನಲ್ಲಿ ದಾಖಲಿಸಿ ಓದುಗರಿಗೆ ಈಗಾಗಲೇ ನೀಡಿದ್ದಾರೆ. ಈಗ ಖ್ಯಾತ ಲೇಖಕಿ ಎಲ್. ಮೀರಾ ಅವರು ಆ ಇಂಗ್ಲಿಷ್ ಕಥನಕ್ಕೆ ಇನ್ನಷ್ಟು ಮೆರುಗು ನೀಡಿ ಅನುವಾದಿಸಿ ಕನ್ನಡದ ಓದುಗರ ಮುಂದೆ ಇಟ್ಟಿದ್ದಾರೆ. ವನ್ಯಾಸಕ್ತ ಓದುಗರಿಗೆ ಈ ಹೊತ್ತಿಗೆಯಲ್ಲಿ ಆಂಡೆರ್ಸನ್‌ನ ಕಾಡಿನ ಸಾಹಸಗಳ ಬಗ್ಗೆ, ವನ್ಯಜೀವಿಗಳ ಬಗ್ಗೆ, ಹಾಗೂ ಅವುಗಳನ್ನು ದೇಶ ಸ್ವತಂತ್ರವಾಗುವ ಮೊದಲೇ ವಿನಾಶದ ಅಂಚಿಗೆ ತಳ್ಳಿದ ಬೇಟೆಗಾರರ ಬಗ್ಗೆ ರೋಚಕ ವಿವರಗಳು ಸಾಕಷ್ಟು ದೊರೆಯುತ್ತವೆ. ಅಷ್ಟೇ ಮುಖ್ಯವಾಗಿ ದೇಶ ಸ್ವತಂತ್ರವಾಗುತ್ತಿದ್ದಂತೆ ಬದಲಾವಣೆಯ ಬಿರುಗಾಳಿಗೆ ಸಿಲುಕಿದ ಬೆಂಗಳೂರಿನ ಆಂಗ್ಲೋ ಇಂಡಿಯನ್ ಸಮಾಜ ಅತಂತ್ರವಾದ ನೈಜ ಚಿತ್ರಣವೂ ಈ ಕಥಾನಕದಲ್ಲಿ ಸೊಗಸಾಗಿ ಮೂಡಿಬಂದಿದ್ದು, ಒಟ್ಟಾರೆಯಾಗಿ ಕನ್ನಡ ಓದುಗರಿಗೆ ಒಂದು ಹೊಸ ಪ್ರಪಂಚವನ್ನು ತೆರೆದಿಟ್ಟಿದೆ ಎಂಬುದು ನನ್ನ ಅಭಿಪ್ರಾಯ. - ಕೆ. ಉಲ್ಲಾಸ ಕಾರಂತ
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
General 799.26092K ANDK (Browse shelf) Available 076968
Total holds: 0

ವನ್ಯ ಸಾಹಿತ್ಯದಲ್ಲಿ ಹೆಸರಾಂತ ಬೇಟೆಗಾರರಾಗಿದ್ದ ಕೆನ್ನೆತ್ ಆಂಡರ್ಸನ್‌ರವರ ಪುತ್ರನೇ ಡೊನಾಲ್ಡ್ ಆಂಡರ್ಸನ್ (1934-2014). ಬೇಟೆಯ ಕೌಶಲ್ಯದಲ್ಲಿ, ವನ್ಯಜೀವಿಗಳ ವಿನಾಶದಲ್ಲಿ ತಂದೆಯನ್ನೂ ಮೀರಿದ ಮಗ! ಅವನ ಕೊನೆಗಾಲದಲ್ಲಿ ಆಸರೆ ಕೊಟ್ಟ ಜೋಷುವಾ ಮ್ಯಾಥ್ಯ, ಡೊನಾಲ್ಡ್ ಆಂಡರ್ಸನ್ ಹೇಳಿದ ಅಪಾರ ವನ್ಯ ಅನುಭವಗಳನ್ನೂ ಅವನ ರಸಿಕ ಜೀವಿತದ ರಂಜಕ ಘಟನೆಗಳನ್ನೂ ಇಂಗ್ಲಿಷ್‌ನಲ್ಲಿ ದಾಖಲಿಸಿ ಓದುಗರಿಗೆ ಈಗಾಗಲೇ ನೀಡಿದ್ದಾರೆ. ಈಗ ಖ್ಯಾತ ಲೇಖಕಿ ಎಲ್. ಮೀರಾ ಅವರು ಆ ಇಂಗ್ಲಿಷ್ ಕಥನಕ್ಕೆ ಇನ್ನಷ್ಟು ಮೆರುಗು ನೀಡಿ ಅನುವಾದಿಸಿ ಕನ್ನಡದ ಓದುಗರ ಮುಂದೆ ಇಟ್ಟಿದ್ದಾರೆ. ವನ್ಯಾಸಕ್ತ ಓದುಗರಿಗೆ ಈ ಹೊತ್ತಿಗೆಯಲ್ಲಿ ಆಂಡೆರ್ಸನ್‌ನ ಕಾಡಿನ ಸಾಹಸಗಳ ಬಗ್ಗೆ, ವನ್ಯಜೀವಿಗಳ ಬಗ್ಗೆ, ಹಾಗೂ ಅವುಗಳನ್ನು ದೇಶ ಸ್ವತಂತ್ರವಾಗುವ ಮೊದಲೇ ವಿನಾಶದ ಅಂಚಿಗೆ ತಳ್ಳಿದ ಬೇಟೆಗಾರರ ಬಗ್ಗೆ ರೋಚಕ ವಿವರಗಳು ಸಾಕಷ್ಟು ದೊರೆಯುತ್ತವೆ. ಅಷ್ಟೇ ಮುಖ್ಯವಾಗಿ ದೇಶ ಸ್ವತಂತ್ರವಾಗುತ್ತಿದ್ದಂತೆ ಬದಲಾವಣೆಯ ಬಿರುಗಾಳಿಗೆ ಸಿಲುಕಿದ ಬೆಂಗಳೂರಿನ ಆಂಗ್ಲೋ ಇಂಡಿಯನ್ ಸಮಾಜ ಅತಂತ್ರವಾದ ನೈಜ ಚಿತ್ರಣವೂ ಈ ಕಥಾನಕದಲ್ಲಿ ಸೊಗಸಾಗಿ ಮೂಡಿಬಂದಿದ್ದು, ಒಟ್ಟಾರೆಯಾಗಿ ಕನ್ನಡ ಓದುಗರಿಗೆ ಒಂದು ಹೊಸ ಪ್ರಪಂಚವನ್ನು ತೆರೆದಿಟ್ಟಿದೆ ಎಂಬುದು ನನ್ನ ಅಭಿಪ್ರಾಯ.

- ಕೆ. ಉಲ್ಲಾಸ ಕಾರಂತ

There are no comments on this title.

to post a comment.

Click on an image to view it in the image viewer


Powered by Koha