M Document: Bharatada Erugati Belavanigeya Dinagala Kathana ಎಂ ಡಾಕ್ಯುಮೆಂಟ್: ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ

By: Montek Singh Ahluwaliya: ಮೊಂಟೆಕ್ ಸಿಂಗ್ ಅಹ್ಲೂವಾಲಿಯContributor(s): AHLUWALIYA (Montek Singh): ಅಹ್ಲೂವಾಲಿಯ (ಮೊಂಟೆಕ್ ಸಿಂಗ್) | TALLURU (Rajaram): ತಲ್ಲೂರು (ರಾಜಾರಾಂ) TrMaterial type: TextTextLanguage: Kannada Publisher: Shivamogga Aharnishi Prakashana 2023Description: 584p. HB 22x14cmISBN: 9789384501631Subject(s): Arthika Abhivraddhi: ಆರ್ಥಿಕ ಅಭಿವೃದ್ಧಿ | BACKSTAGE: THE STORY BEHIND INDIA’S HIGH GROWTH YEARSDDC classification: 338.954K Summary: ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ ಮೊಂಟೆಕ್ ಮೊದಲ ದರ್ಜೆಯ ಆರ್ಥಿಕ ತಜ್ಞರು ಮತ್ತು ಅಸಾಧ್ಯ ಸಾಮರ್ಥ್ಯಗಳಿರುವ ನಾಗರಿಕ ಸೇವಾ ಅಧಿಕಾರಿ. 1990ರಲ್ಲಿ ಅವರು ಬರೆದ ಪ್ರಬಂಧವೊಂದು ಪಿ.ವಿ. ನರಸಿಂಹರಾವ್‌ ಸರ್ಕಾರವು ಆರಂಭಿಸಿದ ಉದಾರವಾದಿ ಸುಧಾರಣಾ ಕ್ರಮಗಳ ಮೇಲೆ ಅಪಾರ ಪ್ರಭಾವ ಬೀರಿದೆ. ಒಬ್ಬ ಸೃಜನಶೀಲ ಚಿಂತಕರಾಗಿ ಮೊಂಟೆಕ್ ಅವರ ಕೌಶಲಗಳು ಈ ಪುಸ್ತಕದ ಉದ್ದಕ್ಕೂ ಕಾಣಸಿಗುತ್ತವೆ. -ಡಾ| ಮನ್‌ಮೋಹನ್ ಸಿಂಗ್, ಮಾಜಿ ಪ್ರಧಾನಮಂತ್ರಿಗಳು ಮೆಲು ಸ್ವಭಾವದ, ಪ್ರಾಮಾಣಿಕ, ವೈಚಾರಿಕ, ಸ್ಪಷ್ಟ ಚಿಂತನೆಗಳಿರುವ, ವಸ್ತುನಿಷ್ಠತೆ ಮತ್ತು ಹಾಸ್ಯಪ್ರಜ್ಞೆ ಮಿಳಿತವಾಗಿರುವ ಈ ಪುಸ್ತಕ ಮುಗಿಸದೇ ಕೆಳಗಿಡುವಂತಹದಲ್ಲ. - ಎನ್. ಆರ್. ನಾರಾಯಣಮೂರ್ತಿ, ಸ್ಥಾಪಕರು, ಇನ್ಫೋಸಿಸ್ ಆರ್ಥಿಕ ಸುಧಾರಣೆಗಳ ಸಮೀಪನೋಟ: ನಿರ್ಧಾರಗಳ ಹಿಂದಿನ ಚಿಂತನೆಗಳು, ಅದಕ್ಕೆ ಚಾಲಕ ಶಕ್ತಿಯಾಗಿದ್ದ ವ್ಯಕ್ತಿಗಳು, ಅನುಷ್ಠಾನದ ವೇಳೆ ಎದುರಿಸಿದ ರಾಜಕೀಯ ಮತ್ತು ಆಡಳಿತಶಾಹಿಯ ಸವಾಲುಗಳು. ಈ ಅಧಿಕಾರಯುತ ಕಥನವು ಭಾರತ ಕಂಡ ಮಹತ್ವದ ಆರ್ಥಿಕ ಸುಧಾರಕರೊಬ್ಬರ ಹಾಸ್ಯಪ್ರಜ್ಞೆ ಮತ್ತು ಚಿಂತನೆಗಳ ಅಡಕ. ಭಾರತದ ಅಭಿವೃದ್ಧಿಯಲ್ಲಿ ಆರ್ಥಿಕ-ರಾಜಕೀಯ ಪಾತ್ರಗಳ ಬಗ್ಗೆ ಆಸಕ್ತರಿಗೆ ಅಮೂಲ್ಯ ಮಾತ್ರವಲ್ಲದೇ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಒಳಗಡೆ ಕೆಲಸ ಮಾಡುವುದು ಹೇಗೆಂಬ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ. - ರಘುರಾಂ ರಾಜನ್, RBI ಮಾಜಿ ಗವರ್ನರ್
List(s) this item appears in: New Arrivals - January 2024
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Management 338.954K AHLM (Browse shelf) Available 076867
Total holds: 0

ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ
ಮೊಂಟೆಕ್ ಮೊದಲ ದರ್ಜೆಯ ಆರ್ಥಿಕ ತಜ್ಞರು ಮತ್ತು ಅಸಾಧ್ಯ ಸಾಮರ್ಥ್ಯಗಳಿರುವ ನಾಗರಿಕ ಸೇವಾ ಅಧಿಕಾರಿ. 1990ರಲ್ಲಿ ಅವರು ಬರೆದ ಪ್ರಬಂಧವೊಂದು
ಪಿ.ವಿ. ನರಸಿಂಹರಾವ್‌ ಸರ್ಕಾರವು ಆರಂಭಿಸಿದ ಉದಾರವಾದಿ ಸುಧಾರಣಾ ಕ್ರಮಗಳ ಮೇಲೆ ಅಪಾರ ಪ್ರಭಾವ ಬೀರಿದೆ. ಒಬ್ಬ ಸೃಜನಶೀಲ ಚಿಂತಕರಾಗಿ ಮೊಂಟೆಕ್ ಅವರ ಕೌಶಲಗಳು ಈ ಪುಸ್ತಕದ ಉದ್ದಕ್ಕೂ ಕಾಣಸಿಗುತ್ತವೆ.
-ಡಾ| ಮನ್‌ಮೋಹನ್ ಸಿಂಗ್, ಮಾಜಿ ಪ್ರಧಾನಮಂತ್ರಿಗಳು
ಮೆಲು ಸ್ವಭಾವದ, ಪ್ರಾಮಾಣಿಕ, ವೈಚಾರಿಕ, ಸ್ಪಷ್ಟ ಚಿಂತನೆಗಳಿರುವ, ವಸ್ತುನಿಷ್ಠತೆ ಮತ್ತು ಹಾಸ್ಯಪ್ರಜ್ಞೆ ಮಿಳಿತವಾಗಿರುವ ಈ ಪುಸ್ತಕ ಮುಗಿಸದೇ ಕೆಳಗಿಡುವಂತಹದಲ್ಲ.
- ಎನ್. ಆರ್. ನಾರಾಯಣಮೂರ್ತಿ, ಸ್ಥಾಪಕರು, ಇನ್ಫೋಸಿಸ್
ಆರ್ಥಿಕ ಸುಧಾರಣೆಗಳ ಸಮೀಪನೋಟ: ನಿರ್ಧಾರಗಳ ಹಿಂದಿನ ಚಿಂತನೆಗಳು, ಅದಕ್ಕೆ ಚಾಲಕ ಶಕ್ತಿಯಾಗಿದ್ದ ವ್ಯಕ್ತಿಗಳು, ಅನುಷ್ಠಾನದ ವೇಳೆ ಎದುರಿಸಿದ ರಾಜಕೀಯ ಮತ್ತು ಆಡಳಿತಶಾಹಿಯ ಸವಾಲುಗಳು. ಈ ಅಧಿಕಾರಯುತ ಕಥನವು ಭಾರತ ಕಂಡ ಮಹತ್ವದ ಆರ್ಥಿಕ ಸುಧಾರಕರೊಬ್ಬರ ಹಾಸ್ಯಪ್ರಜ್ಞೆ ಮತ್ತು ಚಿಂತನೆಗಳ ಅಡಕ. ಭಾರತದ ಅಭಿವೃದ್ಧಿಯಲ್ಲಿ ಆರ್ಥಿಕ-ರಾಜಕೀಯ ಪಾತ್ರಗಳ ಬಗ್ಗೆ ಆಸಕ್ತರಿಗೆ ಅಮೂಲ್ಯ ಮಾತ್ರವಲ್ಲದೇ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಒಳಗಡೆ ಕೆಲಸ ಮಾಡುವುದು ಹೇಗೆಂಬ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ.
- ರಘುರಾಂ ರಾಜನ್, RBI ಮಾಜಿ ಗವರ್ನರ್

ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ:
ಮೊದಲ ಭಾಗ ಮೊಂಟೆಕ್ ಅವರ ಬದುಕಿನ ಆರಂಭಿಕ ದಿನಗಳ ಆತ್ಮಕಥೆಯಂತಿದೆ.
ಎರಡನೇ ಭಾಗ 1980-1991ರ ತನಕದ ನಡುವಿನ ಅವಧಿಯಲ್ಲಿ ಆರ್ಥಿಕ ಉದಾರೀಕರಣದ ಚಿಂತನೆಗಳಿಗೆ ಕಾರಣವಾದ ರಾಜಕೀಯ-ಆರ್ಥಿಕ-ಸಾಮಾಜಿಕ-ಜಾಗತಿಕ ಬಿಕ್ಕಟ್ಟುಗಳ ಸನ್ನಿವೇಶಗಳನ್ನು ವಿವರಿಸುತ್ತದೆ.
ಮೂರನೇ ಭಾಗದಲ್ಲಿ, 1991ರ ಬಳಿಕದ ಆರ್ಥಿಕ ಸುಧಾರಣೆಗಳ ಆರಂಭದ ದಿನಗಳನ್ನು ವಿವರಿಸಲಾಗಿದೆ.
ಭಾಗ4ರಲ್ಲಿ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಅವಧಿಯನ್ನು ಇಂಚಿಂಚಾಗಿ ಬಿಚ್ಚಿಡಲಾಗಿದೆ.
ಇದಲ್ಲದೇ ಉಪಸಂಹಾರದಲ್ಲಿ ತೀರಾ ಇತ್ತೀಚೆಗಿನ ನೋಟು ರದ್ಧತಿ, GST ಮತ್ತಿತರ ಸಂಗತಿಗಳನ್ನೂ ಅವರು ಚರ್ಚಿಸಿದ್ದಾರೆ.

There are no comments on this title.

to post a comment.

Click on an image to view it in the image viewer


Powered by Koha