Kannada chalanachitra charitre: Hejje gurutu: (Record no. 224643)

000 -LEADER
fixed length control field 04297nam a22002417a 4500
005 - DATE AND TIME OF LATEST TRANSACTION
control field 20220923102215.0
008 - FIXED-LENGTH DATA ELEMENTS--GENERAL INFORMATION
fixed length control field 220923b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789391877125
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number 791.43K
Item number RAOK
100 ## - MAIN ENTRY--PERSONAL NAME
Personal name A N Prahlada Rao: ಅ ನಾ ಪ್ರಹ್ಲಾದರಾವ್
100 ## - MAIN ENTRY--PERSONAL NAME
9 (RLIN) 58272
245 ## - TITLE STATEMENT
Title Kannada chalanachitra charitre: Hejje gurutu:
Remainder of title ಕನ್ನಡ ಚಲನಚಿತ್ರ ಚರಿತ್ರೆ: ಹೆಜ್ಜೆ ಗುರುತು
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Tara Prints
Date of publication, distribution, etc. 2022
300 ## - PHYSICAL DESCRIPTION
Extent xviii,556p.
Other physical details HB
Dimensions 22x28cm.
365 ## - TRADE PRICE
Source of price type code Kannada
Price type code BLCR-000079
Price amount 600.00
Currency code
Unit of pricing 750.00
Price note 20%
Price effective from 06-09-2022
520 ## - SUMMARY, ETC.
Summary, etc. ಹೆಜ್ಜೆಗುರುತು’ 580 ಪುಟಗಳ ಹೊತ್ತಗೆ. ಮೂಕಿ ಕಾಲದಿಂದ ಆರಂಭಗೊಂಡು ಚಿತ್ರರಂಗದ ಬೆಳವಣಿಗೆಯ ವಿವಿಧ ಮಜಲುಗಳಿಗೆ ಸಂಬಂಧಿಸಿದ ಚಲನಚಿತ್ರಗಳು, ವ್ಯಕ್ತಿಗಳು ಹಾಗೂ ಘಟನಾವಳಿಗಳನ್ನು ಹೆಣೆಯುತ್ತಾ ಕನ್ನಡ ಚಿತ್ರರಂಗದ ಔನತ್ಯವನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಾಕಷ್ಟು ಕೊಡುಗೆಯನ್ನು ನೀಡುವುದರೊಂದಿಗೆ ಹೊಸ ಪೀಳಿಗೆಯನ್ನು ಬೆಳೆಸಿದ್ದರಿಂದಾಗಿ, ಚಿತ್ರೋದ್ಯಮ ನಿಂತ ನೀರಾಗದೆ ವಿಕಸನಗೊಳ್ಳಲು ಸಾಧ್ಯವಾಯಿತು. ಕನ್ನಡ ಚಿತ್ರರಂಗ ನೆಲೆಯೂರಲು ಭದ್ರಬುನಾದಿ ಹಾಕಿದ ಮಹನೀಯರ ಜೊತೆ ಜೊತೆಯೇ ಮತ್ತಷ್ಟು ಹೊಸ ಪ್ರತಿಭೆಗಳು ಕೂಡಿಕೊಂಡದ್ದು ಚಿತ್ರರಂಗ ಪ್ರವೃದ್ಧಮಾನಕ್ಕೆ ಬರಲು ಸಾಧ್ಯವಾಯಿತು. ಈ ಕೃತಿಯಲ್ಲಿ ಆರಂಭದ ಎರಡು ದಶಕಗಳಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳನ್ನು ಪರಿಚಯ ಮಾಡಿಕೊಡುತ್ತಾ ತನ್ಮೂಲಕ ಚಿತ್ರರಂಗಕ್ಕೆ ಸಿಕ್ಕ ಕೊಡುಗೆಯನ್ನು ದಾಖಲಿಸಲು ಪ್ರಯತ್ನಿಸಲಾಗಿದೆ. ಕ್ರಮೇಣ ಒಂದು ಹಂತ ತಲುಪಿ, ಭದ್ರನೆಲೆಗಟ್ಟಿನ ಮೇಲೆ ನಿಂತ ಕಾರಣದಿಂದ ಕನ್ನಡ ಚಿತ್ರರಂಗ ಹೊಸ ಹೊಸ ಆವಿಷ್ಕಾರಗಳತ್ತ ತನ್ನನ್ನು ತಾನು ತೆರೆದುಕೊಳ್ಳಲಾರಂಭಿಸಿತು. ಮೂಕಿಚಿತ್ರಗಳು, ಮಾತನಾಡುವ ಚಿತ್ರಗಳು, ಹೊಸ ಹೊಸ ತಂತ್ರಜ್ಞಾನ ಬಳಕೆ, ವಲಸೆಯ ಅನಿವಾರ್ಯತೆಯಲ್ಲಿದ್ದ ಕನ್ನಡ ಚಿತ್ರರಂಗ ನಿಧಾನವಾಗಿ ರಾಜ್ಯಕ್ಕೆ ಬಂದು ನಿಂತ ಪ್ರಕ್ರಿಯೆ, ವರ್ಣ ಚಿತ್ರಗಳು, ಹೊಸ ಅಲೆ ಚಿತ್ರಗಳವರೆಗೂ ಬಿಡುಗಡೆಗೊಂಡ ಚಿತ್ರಗಳು ಹಾಗೂ ಆ ಮೂಲಕ ಚಿತ್ರರಂಗಕ್ಕೆ ಬಂದು ನಿಂತ ಬಗ್ಗೆ ಇಲ್ಲಿ ಉಲ್ಲೇಖವಿದೆ. ನಂತರವೂ ಕನ್ನಡ ಚಿತ್ರರಂಗ ನಿಂತ ನೀರಾಗದೆ ನಿತ್ಯವಾಹಿನಿಯಾಗಿ, ಜೀವ ತರಂಗಿಣಿಯಾಗಿ ಪ್ರವಹಿಸುತ್ತಲೇ ಇದೆ. ಆ ಬಗ್ಗೆ ಸಹ ಸ್ಥೂಲ ಮಾಹಿತಿ ಇದೆ.
650 ## - SUBJECT ADDED ENTRY--TOPICAL TERM
Topical term or geographic name entry element Puttanna Kanagal: ಪುಟ್ಟಣ್ಣ ಕಣಗಾಲ್
9 (RLIN) 58264
650 ## - SUBJECT ADDED ENTRY--TOPICAL TERM
Topical term or geographic name entry element Raj Kumar: ರಾಜಕುಮಾರ್
9 (RLIN) 58265
650 ## - SUBJECT ADDED ENTRY--TOPICAL TERM
Topical term or geographic name entry element Pantulu: ಪಂತುಲು
9 (RLIN) 58266
700 ## - ADDED ENTRY--PERSONAL NAME
Personal name RAO (Prahlada A N): ರಾವ್ (ಪ್ರಹ್ಲಾದ ಅ ನಾ)
9 (RLIN) 58267
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
        Reference Book Others St Aloysius College (Autonomous) St Aloysius College (Autonomous) 09/16/2022 Navakarnataka Publications Pvt.Ltd. 600.00   791.43K RAOK 076057 09/23/2022 750.00 09/23/2022 Book

Powered by Koha