Varnaka: Takshashileyalli matthe jeevataleda bhashavilasa: (Record no. 223280)

000 -LEADER
fixed length control field 03406nam a22002297a 4500
005 - DATE AND TIME OF LATEST TRANSACTION
control field 20220611105422.0
008 - FIXED-LENGTH DATA ELEMENTS--GENERAL INFORMATION
fixed length control field 220607b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789392230028
040 ## - CATALOGING SOURCE
Transcribing agency Aloy
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number K894.3
Item number RAOV
100 ## - MAIN ENTRY--PERSONAL NAME
Personal name K P Rao: ಕೆ ಪಿ ರಾವ್
100 ## - MAIN ENTRY--PERSONAL NAME
9 (RLIN) 41940
245 ## - TITLE STATEMENT
Title Varnaka: Takshashileyalli matthe jeevataleda bhashavilasa:
Remainder of title ವರ್ಣಕ: ತಕ್ಷಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾವಿಲಾಸ
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Ankita Pustaka
Date of publication, distribution, etc. 2021
300 ## - PHYSICAL DESCRIPTION
Extent 480p.
Other physical details PB
Dimensions 21x14cm.
365 ## - TRADE PRICE
Source of price type code Kannada
Price type code BLCR-000029
Price amount 360.00
Currency code
Unit of pricing 450.00
Price note 20%
Price effective from 30-05-2022
520 ## - SUMMARY, ETC.
Summary, etc. ವರ್ಣಕ’ ತತ್ವಶಿಲೆಯಲ್ಲಿ ಮತ್ತೆ ಜೀವತಳೆದ ಭಾಷಾವಿಲಾಸ’- ಭಾರತೀಯ ಭಾಷಾ ಗಣಕ ಪಿತಾಮಹರೆಂದೇ ಪ್ರಸಿದ್ಧರಾದ ಕೆ.ಪಿ. ರಾವ್ ಅವರ ಕಾದಂಬರಿ. ಕಲ್ಪನೆ, ತಾರ್ಕಿಕತೆಗಳನ್ನು ಮೇಳವಿಸಿಕೊಂಡ ವಿಶಿಷ್ಟ ಕಾದಂಬರಿ 'ವರ್ಣಕ'. ಈ ಕೃತಿಗೆ ಎನ್. ತಿರುಮಲೇಶ್ವರ ಭಟ್ಟ ಅವರು ಮುನ್ನುಡಿ ಬರೆದಿದ್ದಾರೆ. ವರ್ಣಕ ಎಂಬ ಕೃತಿ ಸ್ಪಷ್ಟವಾಗಿ ಕಥನ ರೂಪದಲ್ಲಿದೆ. ಆದರೆ ಮೊದಲಿಂದ ಕೊನೆಯವರೆಗೂ ಕಥನ ಒಂದೇ ರೀತಿಯದಲ್ಲ. ನಿಜ, ಸರ್ವಜ್ಞರಾದ ಕಥನಕಾರರೊಬ್ಬರನ್ನು ಇಲ್ಲಿ ಗುರುತಿಸುವುದು ಸಾಧ್ಯ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ. ಕೃತಿಯ ಶರೀರದಲ್ಲಿ ಸ್ಪಷ್ಟವಾಗಿ ಮೂರು ಭಾಗಗಳನ್ನು ಗುರುತಿಸಬಹುದು. ಮೊದಲ ಭಾಗದಲ್ಲಿ ಸರ್ವಜ್ಞರಾದ ನಿರೂಪಕರೊಬ್ಬರು ಶಂಭು ಮಹಾಜನರನ್ನು ಪರಿಚಯಿಸುತ್ತಾರೆ. ಆದರೆ ಅವರ ಪೂರ್ವ ವೃತ್ತಾಂತವು ಅವರೇ ಮನಸ್ಸಿನಲ್ಲಿ ನೆನಪಿಸಿಕೊಳ್ಳುವಂತೆ ರಚನೆಯಾಗಿದೆ. ಅಂದರೆ ಇಲ್ಲಿ ಸಿಂಹಾವಲೋಕನ ಅಥವಾ ಫ್ಲಾಶ್-ಬ್ಯಾಕ್ ತಂತ್ರಗಾರಿಕೆಯ ಉಪಯೋಗವಾಗಿದೆ. ಇವುಗಳಲ್ಲಿ ಒಂದರಲ್ಲಿ ಶಂಭು ಮಹಾಜನರು ವಿದೇಶಿಕನ್ಯೆಯನ್ನು ವರಿಸುವ ತಮ್ಮ ನಿರ್ಣಯವನ್ನು ತಮ್ಮ ಹೆತ್ತವರಿಗೆ ತಿಳಿಸುವ ಆಶಯದಿಂದ ಬಂದು ತಂದೆಯವರಿಂದ ಅವಮಾನಿತರಾಗಿ ಮರಳಿ ವಿದೇಶಕ್ಕೆ ಹೋಗುವ ಸಂದರ್ಭ. ಇದರಲ್ಲಿ ಭಾಷಾ ಸಂಬಂಧಿ ವಿಚಾರಗಳು ಕ್ವಚಿತ್ತಾಗಿ ಇವೆ ಎನ್ನುತ್ತಾರೆ ತಿರುಮಲೇಶ್ವರ ಭಟ್ಟ.
650 ## - SUBJECT ADDED ENTRY--TOPICAL TERM
Topical term or geographic name entry element Kannada Fiction: ಕನ್ನಡ ಕಾದಂಬರಿ
9 (RLIN) 40850
650 ## - SUBJECT ADDED ENTRY--TOPICAL TERM
Topical term or geographic name entry element Kannada Literature: ಕನ್ನಡ ಸಾಹಿತ್ಯ
9 (RLIN) 40851
700 ## - ADDED ENTRY--PERSONAL NAME
Personal name RAO (K P): ರಾವ್ (ಕೆ ಪಿ)
9 (RLIN) 40852
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
          Kannada St Aloysius College (Autonomous) St Aloysius College (Autonomous) 06/03/2022 Navakarnataka Publications, Pvt. Ltd. Mangaluru-575001 360.00   K894.3 RAOV 075866 06/07/2022 450.00 06/07/2022 Book

Powered by Koha