Chapada: Idu Aksharada Payana: ಚಪಡ: ಇದು ಅಕ್ಷರದ ಪಯಣ (Record no. 221554)

000 -LEADER
fixed length control field 05190nam a22002417a 4500
005 - DATE AND TIME OF LATEST TRANSACTION
control field 20220217161827.0
008 - FIXED-LENGTH DATA ELEMENTS--GENERAL INFORMATION
fixed length control field 220217b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9788195404308
040 ## - CATALOGING SOURCE
Transcribing agency Aloy
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number K894.3
Item number SREC
100 ## - MAIN ENTRY--PERSONAL NAME
Personal name Sreedhara H G: ಶ್ರೀಧರ ಎಚ್ ಜಿ
100 ## - MAIN ENTRY--PERSONAL NAME
9 (RLIN) 20655
245 ## - TITLE STATEMENT
Title Chapada: Idu Aksharada Payana: ಚಪಡ: ಇದು ಅಕ್ಷರದ ಪಯಣ
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Annapurna Publishing House
Date of publication, distribution, etc. 2021
300 ## - PHYSICAL DESCRIPTION
Extent xv,271 p.
Other physical details PB
Dimensions 21x14 cm.
365 ## - TRADE PRICE
Source of price type code Journalism
Price type code BLCR-000121
Price amount 240.00
Currency code
Unit of pricing 300.00
Price note 20%
Price effective from 15-02-2022
520 ## - SUMMARY, ETC.
Summary, etc. ಚಪಡ' ಈ ಹೆಸರನ್ನು ಕೇಳಿದ್ದೀರಾ? ನಾನಂತೂ ಈ ಕಾದಂಬರಿಯನ್ನು ಓದುವ ಮೊದಲು ಕೇಳಿಯೇ ಇರಲಿಲ್ಲ. ಕರ್ನಾಟಕ ಶಾಸನಗಳ ಮೊದಲ ಲಿಪಿಕಾರನೇ ಚಪಡ! ಬ್ರಹ್ಮಗಿರಿ ಶಾಸನದಲ್ಲಿರುವ 'ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಲಿಖಿತ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ.<br/>ಇದೊಂದು ಚಾರಿತ್ರಿಕ ಕಾದಂಬರಿಯಾಗಿದ್ದು, ಆರಿಸಿಕೊಂಡ ಕಥಾವಸ್ತು ಅಪೂರ್ವವಾದದ್ದು. ಶಿಲ್ಪಿ ಚಪಡನ ಕುರಿತಾಗಿ ದೊರೆಯುವ ಮಾಹಿತಿಯನ್ನಾಧರಿಸಿ, ಉತ್ತರ ಭಾರತದ 'ಪಾಟಲಿಪುತ್ರ'ದಿಂದ ದಕ್ಷಿಣಭಾರತದ 'ಬ್ರಹ್ಮಗಿರಿ' ವರೆಗಿನ ಸಾಂಸ್ಕೃತಿಕ ಬೃಹದ್ಭಾರತವನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಚಕ್ರವರ್ತಿ ಅಶೋಕನ ಕಾಲದಲ್ಲಿ ಅಂದರೆ ಸರಿಸುಮಾರು 2,270 ವರ್ಷಗಳ ಹಿಂದೆ ಶಿಲ್ಪಿಯೊಬ್ಬನ ಜೀವನ ಹೇಗಿದ್ದಿರಬಹುದು ಎಂಬುವುದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.<br/>ಶಿಲ್ಪಿ ಚಪಡನಿಗೆ ಶುಶ್ರೂಷೆಯನ್ನು ಮಾಡಿ ಆತನ ಆರೋಗ್ಯವನ್ನು ಸರಿಪಡಿಸಿದ್ದ ಪಂಡಿತ ಅಶ್ವಿನಿ ಆಚಾರ್ಯರ ಜೀವನಕಥೆಯೂ ಇಲ್ಲಿ ಬರುತ್ತದೆ. ಪಂಡಿತ ಅಶ್ವಿನಿ ಆಚಾರ್ಯರ ಬದುಕಿನ ಕಥೆ ಭಾವನಾತ್ಮಕವಾಗಿ ಮೂಡಿಬಂದಿದೆ. ಪಂಡಿತರಿಗೂ ಚಪಡನಿಗೂ ಅವಿನಾಭಾವ ಸಂಬಂಧವಿರುತ್ತದೆ. ಇಲ್ಲಿ ಕಾದಂಬರಿ ಒಂದು ತಿರುವನ್ನು ಪಡೆದುಕೊಳ್ಳುತ್ತದೆ.<br/>ಸಾರ್ಥವಾಹರ ಜೀವನಕ್ರಮ, ವಾಣಿಜ್ಯ ವ್ಯವಹಾರದ ಚಿತ್ರಣವೂ ಇಲ್ಲಿದೆ. ಉಷ್ಣೀಷ, ತತ್ರಾಣಿ, ಪಾನಪಾತ್ರೆ, ಗಾವುದ, ಅರವಟ್ಟಿಗೆ, ಉತ್ತರೀಯ ಮುಂತಾದ ಪ್ರಸ್ತುತ ತೀರಾ ಅಪರೂಪವಾಗಿ ಬಳಕೆಯಲ್ಲಿರುವ ಅಥವಾ ಬಳಕೆಯಲ್ಲಿಯೇ ಇಲ್ಲದ ಶಬ್ಧಗಳ ಬಳಕೆ ಕಾದಂಬರಿಯ ಘನತೆಯನ್ನು ಹೆಚ್ಚಿಸಿದೆ.<br/>ಹೀಗೆ ಶಿಲ್ಪಿಯೊಬ್ಬನ ಜೀವನದ ಏರುತಗ್ಗುಗಳು, ಶಿಲ್ಪವನ್ನು ಕಂಡರಿಸುವಾಗ ಒದಗಿಬರುವ ಬವಣೆಗಳು ಸೇರಿದಂತೆ ಇತ್ಯಾದಿ ಪೂರಕ ವಿವರಗಳನ್ನು ಲೇಖಕರು ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಗಾಂಧಾರ ಮತ್ತು ಇಸಿಲದ ಬೆಸುಗೆಯನ್ನು ವೈವಿಧ್ಯಮಯವಾಗಿ ಸದ್ರಿ ಕಾದಂಬರಿ ಕಟ್ಟಿಕೊಟ್ಟಿದೆ. ಕಥಾಹರಹನ್ನು ಸುಲಭವಾಗಿ ಗ್ರಹಿಸುವುದಕ್ಕಾಗಿ ಕಾದಂಬರಿಯನ್ನು 16 ಅಧ್ಯಾಯಗಳನ್ನಾಗಿ ವಿಂಗಡಿಸಲಾಗಿದೆ. ನೇರ ಹಾಗೂ ಸರಳ ನಿರೂಪಣೆಯಿಂದ ಕಾದಂಬರಿಯ ಓದು ಸುಲಲಿತವಾಗುತ್ತದೆ. ಕಾದಂಬರಿಯ ಕೊನೆಗೆ ಬ್ರಹ್ಮಗಿರಿಯ ಶಾಸನ ಹಾಗೂ ಅದರ ಕನ್ನಡ ಅನುವಾದನ್ನೂ ನೀಡಿದ್ದಾರೆ. ಜೊತೆಗೆ ಪರಾಮರ್ಶನ ಗ್ರಂಥಗಳ ವಿವರಗಳು, ಓದುಗರ ಅಭಿಪ್ರಾಯಗಳೂ ಅಡಕವಾಗಿವೆ.
650 ## - SUBJECT ADDED ENTRY--TOPICAL TERM
Topical term or geographic name entry element Kannada Fiction: ಕನ್ನಡ ಕಾದಂಬರಿ
9 (RLIN) 20646
650 ## - SUBJECT ADDED ENTRY--TOPICAL TERM
Topical term or geographic name entry element Kannada Sahitya: ಕನ್ನಡ ಸಾಹಿತ್ಯ
9 (RLIN) 20647
650 ## - SUBJECT ADDED ENTRY--TOPICAL TERM
Topical term or geographic name entry element Historic Fiction: ಚಾರಿತ್ರಿಕ ಕಾದಂಬರಿ
9 (RLIN) 20652
700 ## - ADDED ENTRY--PERSONAL NAME
Personal name SREEDHARA (H G): ಶ್ರೀಧರ (ಎಚ್ ಜಿ)
9 (RLIN) 20648
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Date last checked out Cost, replacement price Price effective from Koha item type
          Journalism St Aloysius College (Autonomous) St Aloysius College (Autonomous) 02/16/2022 Navakarntaka Publications Pvt Ltd Mangaluru-575001 240.00 1 K894.3 SREC 075469 05/25/2022 04/25/2022 300.00 02/17/2022 Book

Powered by Koha