000 -LEADER |
fixed length control field |
03282nam a22002417a 4500 |
005 - DATE AND TIME OF LATEST TRANSACTION |
control field |
20211007091900.0 |
008 - FIXED-LENGTH DATA ELEMENTS--GENERAL INFORMATION |
fixed length control field |
211004b ||||| |||| 00| 0 eng d |
040 ## - CATALOGING SOURCE |
Transcribing agency |
AL |
041 ## - LANGUAGE CODE |
Language code of text/sound track or separate title |
kan |
082 ## - DEWEY DECIMAL CLASSIFICATION NUMBER |
Edition number |
23 |
Classification number |
K894.9 |
Item number |
CINP |
100 ## - MAIN ENTRY--PERSONAL NAME |
Personal name |
Marcello Di Cintio |
9 (RLIN) |
715 |
245 ## - TITLE STATEMENT |
Title |
Bariya nenapalla:Pyalestini bhavuka kathana |
Remainder of title |
ಬರಿಯ ನೆನಪಲ್ಲ: ಪ್ಯಾಲಸ್ತೀನಿ ಭಾವುಕ ಕಥನ |
260 ## - PUBLICATION, DISTRIBUTION, ETC. |
Place of publication, distribution, etc. |
Bengaluru |
Name of publisher, distributor, etc. |
Kathana Prakashana |
Date of publication, distribution, etc. |
2021 |
300 ## - PHYSICAL DESCRIPTION |
Extent |
viii,206p. |
Other physical details |
PB |
Dimensions |
21x14cm. |
365 ## - TRADE PRICE |
Price type code |
BLCR-000057 |
Price amount |
180.00 |
Currency code |
₹ |
Unit of pricing |
225.00 |
Price note |
20 |
Price effective from |
09/23/2021 |
520 ## - SUMMARY, ETC. |
Summary, etc. |
ಲೇಖಕ ಆಕರ್ಷ ರಮೇಶ್ ಕಮಲ ಅವರ `ಬರಿಯ ನೆನಪಲ್ಲ!’ ಪ್ಯಾಲಸ್ತೀನಿ ಭಾವುಕ ಕಥನ’ ಎಂಬುದು ಅನುವಾದಿತ ಕೃತಿ. ಕೆನಡಾದ ಮಾರ್ಸೆಲ್ಲೊ ಡಿ ಸಿಂಟಿಯೊ ಎಂಬ ಬರಹಗಾರನ ‘ಪೆ ನೋ ಹೀಡ್ಸ್ ಟು ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್ ಎಂಬ ಅನುಭವ ಕಥನದ ಕನ್ನಡ ಅನುವಾದವಾಗಿದೆ. ಈ ಕೃತಿ ಸಮಕಾಲೀನ ಪ್ಯಾಲೆಸ್ತೀನ್ ಬದುಕನ್ನು, ಆ ಪ್ರದೇಶದ ಶ್ರೀಮಂತ ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ನೆಲವಿಲ್ಲದವರ ಬದುಕಿನ ಬವಣೆಗಳು, ಪ್ರೇಮ-ಗೆಳೆತನ, ಕುಡಿದು ಖಾಲಿಯಾದ ಚಹಾ-ಕಾಫಿಗಳ ಪರಿಮಳ, ಕ್ರಾಂತಿಯ ಕಿಚ್ಚುಗಳು ಈ ಕೃತಿಯಲ್ಲಡಗಿವೆ. ಹಾರಿಹೋದ ಹೂಗಳ ಸುಗಂಧವಿದೆ. ಅಂತೆಯೇ, ಪಥಭ್ರಾಂತರಾಗಿ ಮರೆಯಾದ, ಹುತಾತ್ಮರಾದ ಪ್ರೀತಿಪಾತ್ರರ ಮುಖಗಳಿವೆ. ಘಸ್ಸಾನ್ ಕನಫಾನಿಯಂತಹ ಲೇಖಕರಿದ್ದಾರೆ. ಮಹಮೂದ್ ದರ್ವಿಶ್ ರಂಥ ಕವಿಗಳು ಕೆತ್ತಿದ ಶಾಸನದಂತಹ ಕವಿತೆಗಳಿವೆ. ಈ ಕವಿತೆಗಳು ಕೆಚ್ಚೆದೆಯ ಹೋರಾಟಗಾರರಿಗೆ ಬೆಳಕು-ಭರವಸೆಯನ್ನು, ಮುಂದಣ ಕವಿಗಳಿಗೆ ಕಾವ್ಯದುಸಿರನ್ನು ತುಂಬುತ್ತವೆ. ಈ ಪುಸ್ತಕವು ಗತ - ವರ್ತಮಾನಗಳನ್ನು ಮುಖಾಮುಖಿಯಾಗಿಸುತ್ತ ಭವಿಷ್ಯವನ್ನು ಕನಸುತ್ತದೆ. ಕನ್ನಡದ ಓದುಗರಿಗೆ ಪ್ಯಾಲೆಸ್ತೀನಿನ ಕಾವ್ಯ, ಕಾವು, ಕನಸುಗಳನ್ನು ಪರಿಚಯಿಸುತ್ತದೆ ಎಂಬುದಾಗಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. |
650 ## - SUBJECT ADDED ENTRY--TOPICAL TERM |
Topical term or geographic name entry element |
ಬರಿಯ ನೆನಪಲ್ಲ |
9 (RLIN) |
716 |
650 ## - SUBJECT ADDED ENTRY--TOPICAL TERM |
Topical term or geographic name entry element |
History |
9 (RLIN) |
728 |
700 ## - ADDED ENTRY--PERSONAL NAME |
Personal name |
CINTIO (Marcello Di); ಮಾರ್ಸೆಲ್ಲೊ ಡಿ ಸಿಂಟಿಯೊ |
9 (RLIN) |
717 |
700 ## - ADDED ENTRY--PERSONAL NAME |
Personal name |
KAMALA (Akarsha Ramesh) Tr |
9 (RLIN) |
718 |
700 ## - ADDED ENTRY--PERSONAL NAME |
Personal name |
ಕಮಲ, ಆಕರ್ಷ ರಮೇಶ್ |
9 (RLIN) |
812 |
942 ## - ADDED ENTRY ELEMENTS (KOHA) |
Source of classification or shelving scheme |
|
Koha item type |
Book |