Local cover image
Local cover image
Image from Google Jackets

Ippattaneya Shatamanada Kannada Sahitya Gattagalu ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು

By: Contributor(s): Material type: TextTextLanguage: Kannada Publication details: Dharavada Karnataka Vidhyavardhaka Sangha 2019Edition: 2Description: xiv,363p. PB 21x14cmSubject(s): DDC classification:
  • 23 K894.9 BASI
Summary: ತೀವ್ರತರ ಹಾಗೂ ಪ್ರತಿಕ್ರಿಯಾತ್ಮಕ ಪ್ರಕ್ರಿಯೆ ಗಳಿಂದ ಕೂಡಿದ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯವನ್ನು ಅದರ ವಿಭಿನ್ನ ಧೋರಣೆಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಅವಲೋಕನ ಮಾಡುವ ಉದ್ದೇಶದಿಂದ ಆಕಾಶವಾಣಿ ಗುಲ್ಬರ್ಗ ಕೇಂದ್ರವು 2001ರ ಅಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು” ಎಂಬ ಏಳು ದಿನಗಳ ವಿಚಾರ ಸಂಕಿರಣವನ್ನು ಹಮ್ಮಿಕೊಂಡು ನೇರಪ್ರಸಾರ ಮಾಡಿತು. ಈ ವಿಚಾರ ಸಂಕಿರಣದಲ್ಲಿ ಮಂಡಿತವಾದ ಕನ್ನಡದ ಹಿರಿಯ ವಿದ್ವಾಂಸರ ಉಪನ್ಯಾಸಗಳನ್ನೇ ಪ್ರಬಂಧಗಳ ರೂಪದಲ್ಲಿ ಸಿದ್ದಪಡಿಸಿ, 2002ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗ ದೊಂದಿಗೆ ಪ್ರಕಟಿಸಲಾದ ಗ್ರಂಥವೇ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು". ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನುವಿವಿಧ ಘಟ್ಟಗಳಲ್ಲಿ ವಿಂಗಡಿಸಿ ಕಟ್ಟಕೊಡುವ ಈ ಕೃತಿಯು ಕನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಉಪಯುಕ್ತ. ನವೋದಯ ಪೂರ್ವ ಕನ್ನಡ ಸಾಹಿತ್ಯ ಘಟ್ಟ ಕನ್ನಡ ಪ್ರಗತಿಶೀಲ ಸಾಹಿತ್ಯ ಘಟ್ಟ ಕನ್ನಡ ನವ್ಯಸಾಹಿತ್ಯ ಘಟ್ಟ ಕನ್ನಡ ಬಂಡಾಯ ಸಾಹಿತ್ಯ ಘಟ್ಟ
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number URL Status Barcode
Book Book St Aloysius Library Kannada K894.9 BASI (Browse shelf(Opens below)) Link to resource Available 077389
Total holds: 0

ತೀವ್ರತರ ಹಾಗೂ ಪ್ರತಿಕ್ರಿಯಾತ್ಮಕ ಪ್ರಕ್ರಿಯೆ ಗಳಿಂದ ಕೂಡಿದ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯವನ್ನು ಅದರ ವಿಭಿನ್ನ ಧೋರಣೆಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಅವಲೋಕನ ಮಾಡುವ ಉದ್ದೇಶದಿಂದ ಆಕಾಶವಾಣಿ ಗುಲ್ಬರ್ಗ ಕೇಂದ್ರವು 2001ರ ಅಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು” ಎಂಬ ಏಳು ದಿನಗಳ ವಿಚಾರ ಸಂಕಿರಣವನ್ನು ಹಮ್ಮಿಕೊಂಡು ನೇರಪ್ರಸಾರ ಮಾಡಿತು.
ಈ ವಿಚಾರ ಸಂಕಿರಣದಲ್ಲಿ ಮಂಡಿತವಾದ ಕನ್ನಡದ ಹಿರಿಯ ವಿದ್ವಾಂಸರ ಉಪನ್ಯಾಸಗಳನ್ನೇ ಪ್ರಬಂಧಗಳ ರೂಪದಲ್ಲಿ ಸಿದ್ದಪಡಿಸಿ, 2002ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗ ದೊಂದಿಗೆ ಪ್ರಕಟಿಸಲಾದ ಗ್ರಂಥವೇ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು".
ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನುವಿವಿಧ ಘಟ್ಟಗಳಲ್ಲಿ ವಿಂಗಡಿಸಿ ಕಟ್ಟಕೊಡುವ ಈ ಕೃತಿಯು ಕನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಉಪಯುಕ್ತ.
ನವೋದಯ ಪೂರ್ವ ಕನ್ನಡ ಸಾಹಿತ್ಯ ಘಟ್ಟ
ಕನ್ನಡ ಪ್ರಗತಿಶೀಲ ಸಾಹಿತ್ಯ ಘಟ್ಟ
ಕನ್ನಡ ನವ್ಯಸಾಹಿತ್ಯ ಘಟ್ಟ
ಕನ್ನಡ ಬಂಡಾಯ ಸಾಹಿತ್ಯ ಘಟ್ಟ

There are no comments on this title.

to post a comment.

Click on an image to view it in the image viewer

Local cover image