Ippattaneya Shatamanada Kannada Sahitya Gattagalu ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು
Basavaraja Sadara ಬಸವರಾಜ ಸಾದರ Ed
Ippattaneya Shatamanada Kannada Sahitya Gattagalu ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು - 2 - Dharavada Karnataka Vidhyavardhaka Sangha 2019 - xiv,363p. PB 21x14cm.
ತೀವ್ರತರ ಹಾಗೂ ಪ್ರತಿಕ್ರಿಯಾತ್ಮಕ ಪ್ರಕ್ರಿಯೆ ಗಳಿಂದ ಕೂಡಿದ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯವನ್ನು ಅದರ ವಿಭಿನ್ನ ಧೋರಣೆಗಳ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಅವಲೋಕನ ಮಾಡುವ ಉದ್ದೇಶದಿಂದ ಆಕಾಶವಾಣಿ ಗುಲ್ಬರ್ಗ ಕೇಂದ್ರವು 2001ರ ಅಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು” ಎಂಬ ಏಳು ದಿನಗಳ ವಿಚಾರ ಸಂಕಿರಣವನ್ನು ಹಮ್ಮಿಕೊಂಡು ನೇರಪ್ರಸಾರ ಮಾಡಿತು.
ಈ ವಿಚಾರ ಸಂಕಿರಣದಲ್ಲಿ ಮಂಡಿತವಾದ ಕನ್ನಡದ ಹಿರಿಯ ವಿದ್ವಾಂಸರ ಉಪನ್ಯಾಸಗಳನ್ನೇ ಪ್ರಬಂಧಗಳ ರೂಪದಲ್ಲಿ ಸಿದ್ದಪಡಿಸಿ, 2002ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗ ದೊಂದಿಗೆ ಪ್ರಕಟಿಸಲಾದ ಗ್ರಂಥವೇ “ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು".
ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನುವಿವಿಧ ಘಟ್ಟಗಳಲ್ಲಿ ವಿಂಗಡಿಸಿ ಕಟ್ಟಕೊಡುವ ಈ ಕೃತಿಯು ಕನ್ನಡ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಉಪಯುಕ್ತ.
ನವೋದಯ ಪೂರ್ವ ಕನ್ನಡ ಸಾಹಿತ್ಯ ಘಟ್ಟ
ಕನ್ನಡ ಪ್ರಗತಿಶೀಲ ಸಾಹಿತ್ಯ ಘಟ್ಟ
ಕನ್ನಡ ನವ್ಯಸಾಹಿತ್ಯ ಘಟ್ಟ
ಕನ್ನಡ ಬಂಡಾಯ ಸಾಹಿತ್ಯ ಘಟ್ಟ
Kannada Criticism: ಕನ್ನಡ ವಿಮರ್ಶೆ
Kannada Literatue: ಕನ್ನಡ ಸಾಹಿತ್ಯ
K894.9 / BASI