Bendre K S Na hagu jivi avara pranaya kavyagala taulanika adhyayana ಬೇಂದ್ರೆ, ಕೆ ಎಸ್ ನ ಹಾಗೂ 'ಜೀವಿ; ಅವರ ಪ್ರಣಯ ಕಾವ್ಯಗಳ ತೌಲನಿಕ ಅಧ್ಯಯನ
Material type:
- K894.109 SURB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.109 SURB (Browse shelf(Opens below)) | Available | 069400 |
Total holds: 0
ಕನ್ನಡದಲ್ಲಿ ಪ್ರೇಮಕಾವ್ಯ ಎಂದರೆ ಮೊದಲಿಗೆ ನೆನಪಾಗುವುದು ಬೇಂದ್ರೆ, ಕೆ.ಎಸ್.ನ. ಮತ್ತು ಜೀವಿ. ಈ ಮೂವರು ಪ್ರೇಮಕವಿಗಳ ಕವಿತೆಗಳ ತೌಲನಿಕ ಅಧ್ಯಯನ ಈ ಗ್ರಂಥದಲ್ಲಿದೆ. ಮೂವರೂ ಕವಿಗಳು ಸಮಕಾಲೀನರಾದರೂ ವಿಭಿನ್ನ ಕಾಲಘಟ್ಟದಲ್ಲಿ ಬದುಕಿ ಕವಿತೆ ರಚಿಸಿದ್ದಾರೆ. ಬೇಂದ್ರೆಯವರ ಸಖಿಗೀತ, ನರಸಿಂಹಸ್ವಾಮಿ ಅವರ ’ಮೈಸೂರು ಮಲ್ಲಿಗೆ’ ಹಾಗೂ ಜೀವಿಯವರ ’ಹುಚ್ಚ ಹುಚ್ಚಿ’ ಸಂಕಲನಗಳು ಕನ್ನಡ ಕಾವ್ಯದ ಅದರಲ್ಲೂ ವಿಶೇಷವಾಗಿ ಪ್ರೇಮಕಾವ್ಯದ ಮೈಲಿಗಲ್ಲುಗಳು. ಈ ಪ್ರೇಮಕವಿಗಳ ಕವಿತೆಗಳ ಮಹತ್ವ ಹಾಗೂ ಅವುಗಳ ವಿಭಿನ್ನ ವೈಶಿಷ್ಟ್ಯಗಳನ್ನು ಈ ಗ್ರಂಥದಲ್ಲಿ ಚರ್ಚಿಸಲಾಗಿದೆ
There are no comments on this title.
Log in to your account to post a comment.