Local cover image
Local cover image
Image from Google Jackets

Bantaru ondu samajo samskratika adhyayayana : ಬಂಟರು ಒಂದು ಸಮಾಜೋ ಸಾಂಸ್ಕ್ರತಿಕ ಅಧ್ಯಯನ

By: Material type: TextTextLanguage: Kannada Publication details: Mangaluru Chelairguttu S R Hegde Charitable Trust 2022Description: xxii,476p. HB 25x19cmSubject(s): DDC classification:
  • 305.895487K HEGB
Summary: ಕನ್ನಡ ಪುಸ್ತಕ ಪ್ರಾಧಿಕಾರವು 2004ರಲ್ಲಿ ಡಾ. ಇಂದಿರಾ ಹೆಗ್ಗಡೆಯವರ 'ಬಂಟರು ಒಂದು ಸಮಾಜೋ - ಸಾಂಸ್ಕೃತಿಕ ಅಧ್ಯಯನ' ಕೃತಿಯನ್ನು ಪ್ರಕಟಿಸಿತ್ತು. ಬಂಟ ಸಮಾಜದ ಬಗ್ಗೆ ಹಲವಾರು ವರ್ಷ ಕ್ಷೇತ್ರಕಾರ್ಯ, ಅಧ್ಯಯನ ಮಾಡಿ ರಚಿಸಿದ ಮಹತ್ವದ ಕೃತಿ ಇದು. ಇಂತಹ ಗಂಭೀರ ಕೃತಿಗಳ ಮಾರಾಟ ಕಷ್ಟಕರವಾಗಿರುವ ಈ ಸಂದರ್ಭದಲ್ಲಿಯೂ ಈ ಕೃತಿಯ ಪ್ರತಿಗಳು ಸಂಪೂರ್ಣ ಮಾರಾಟವಾಗಿರುವುದು ಕನ್ನಡ ವಾಚಕಲೋಕದ ಬಗ್ಗೆ ಅಭಿಮಾನ ಪಡುವಂತೆ ಮಾಡಿದೆ. ಈ ಕೃತಿಯಲ್ಲಿ ಬಂಟ ಜನಾಂಗದ ಬಗ್ಗೆ ಬಹಳ ವಿಸ್ತಾರವಾಗಿ ಪರಿಪೂರ್ಣ ಎನಿಸುವಷ್ಟರ ಮಟ್ಟಿಗೆ - ಲೇಖಕಿ ಮಾಹಿತಿಯನ್ನು ಒದಗಿಸಿದ್ದಾರೆ. ಬಂಟ ಪದದ ವ್ಯುತ್ಪತ್ತಿಯಿಂದ ಹಿಡಿದು ಆ ಸಮಾಜದಲ್ಲಿನ ಪ್ರಭೇದಗಳು, ಕುಟುಂಬ ವ್ಯವಸ್ಥೆ, ಕೃಷಿ ಆಚರಣೆಗಳು, ಆರಾಧನಾ ಪದ್ದತಿ - ಹೀಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಕನ್ನಡ ಪುಸ್ತಕ ಪ್ರಾಧಿಕಾರವು 2004ರಲ್ಲಿ ಡಾ. ಇಂದಿರಾ ಹೆಗ್ಗಡೆಯವರ 'ಬಂಟರು ಒಂದು ಸಮಾಜೋ - ಸಾಂಸ್ಕೃತಿಕ ಅಧ್ಯಯನ' ಕೃತಿಯನ್ನು ಪ್ರಕಟಿಸಿತ್ತು. ಬಂಟ ಸಮಾಜದ ಬಗ್ಗೆ ಹಲವಾರು ವರ್ಷ ಕ್ಷೇತ್ರಕಾರ್ಯ, ಅಧ್ಯಯನ ಮಾಡಿ ರಚಿಸಿದ ಮಹತ್ವದ ಕೃತಿ ಇದು. ಇಂತಹ ಗಂಭೀರ ಕೃತಿಗಳ ಮಾರಾಟ ಕಷ್ಟಕರವಾಗಿರುವ ಈ ಸಂದರ್ಭದಲ್ಲಿಯೂ ಈ ಕೃತಿಯ ಪ್ರತಿಗಳು ಸಂಪೂರ್ಣ ಮಾರಾಟವಾಗಿರುವುದು ಕನ್ನಡ ವಾಚಕಲೋಕದ ಬಗ್ಗೆ ಅಭಿಮಾನ ಪಡುವಂತೆ ಮಾಡಿದೆ. ಈ ಕೃತಿಯಲ್ಲಿ ಬಂಟ ಜನಾಂಗದ ಬಗ್ಗೆ ಬಹಳ ವಿಸ್ತಾರವಾಗಿ ಪರಿಪೂರ್ಣ ಎನಿಸುವಷ್ಟರ ಮಟ್ಟಿಗೆ - ಲೇಖಕಿ ಮಾಹಿತಿಯನ್ನು ಒದಗಿಸಿದ್ದಾರೆ. ಬಂಟ ಪದದ ವ್ಯುತ್ಪತ್ತಿಯಿಂದ ಹಿಡಿದು ಆ ಸಮಾಜದಲ್ಲಿನ ಪ್ರಭೇದಗಳು, ಕುಟುಂಬ ವ್ಯವಸ್ಥೆ, ಕೃಷಿ ಆಚರಣೆಗಳು, ಆರಾಧನಾ ಪದ್ದತಿ - ಹೀಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image