Bantaru ondu samajo samskratika adhyayayana : ಬಂಟರು ಒಂದು ಸಮಾಜೋ ಸಾಂಸ್ಕ್ರತಿಕ ಅಧ್ಯಯನ

Indira Heggade ಇಂದಿರಾ ಹೆಗ್ಗಡೆ

Bantaru ondu samajo samskratika adhyayayana : ಬಂಟರು ಒಂದು ಸಮಾಜೋ ಸಾಂಸ್ಕ್ರತಿಕ ಅಧ್ಯಯನ - 3 Rev - Mangaluru Chelairguttu S R Hegde Charitable Trust 2022 - xxii,476p. HB 25x19cm

ಲೇಖಕಿ ಇಂದಿರಾ ಹೆಗ್ಗಡೆ ಅವರ ಸಂಶೋಧನಾ ಕೃತಿ ʻಬಂಟರು: ಒಂದು ಸಮಾಜೋ-ಸಾಂಸ್ಕೃತಿಕ ಅಧ್ಯಯನʼ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ, ಮತ್ತು ನೆರೆಹೊರೆಯ ಕಾಸರಗೋಡು ಮತ್ತು ಕೊಡಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಬಂಟ ಜನಾಂಗದ, ಸಮಾಜದ ಬಗ್ಗೆ ಹಲವಾರು ವರ್ಷ ಕ್ಷೇತ್ರಕಾರ್ಯ, ಅಧ್ಯಯನ ಮಾಡಿ ವಿಸ್ತಾರವಾಗಿ ರಚಿಸಿದ ಕೃತಿ. ಬಂಟ ಪದದ ವ್ಯುತ್ಪತ್ತಿಯಿಂದ ಹಿಡಿದು ಆ ಸಮಾಜದಲ್ಲಿನ ಪ್ರಭೇದಗಳು, ಕುಟುಂಬ ವ್ಯವಸ್ಥೆ, ಕೃಷಿ ಆಚರಣೆಗಳು, ಆರಾಧನಾ ಪದ್ದತಿ, ಅವರ ಸಂಸ್ಕೃತಿ, ಬೆಳೆದು ಬಂದ ಇತಿಹಾಸ ಹೀಗೆ ಅನೇಕ ಹೊಸ ವಿಚಾರಗಳನ್ನು ಲೇಖಕರು ಪುಸ್ತಕದಲ್ಲಿ ಚರ್ಚಿಸುತ್ತಾರೆ


A treatise on Bunts Socio Culture
Ajalu
Bhuta Aradhane
Aghel Ede Bari
Bantara Prabhedagalu

305.895487K / HEGB