Haseena mattu ithara kathegalu ಹಸೀನಾ ಮತ್ತು ಇತರ ಕಥೆಗಳು
Material type:
- 9788178770611
- 23 K894.3 BANH
Item type | Current library | Collection | Call number | Status | Date due | Barcode | |
---|---|---|---|---|---|---|---|
![]() |
St Aloysius Library | Kannada | K894.3 BANH (Browse shelf(Opens below)) | Checked out | 11/18/2025 | 077671 |
Browsing St Aloysius Library shelves, Collection: Kannada Close shelf browser (Hides shelf browser)
2025 ರ ಬೂಕರ್ ಪ್ರಶಸ್ತಿ ಪಡೆದ ಮೂಲ ಕನ್ನಡ ಕಥೆಗಳ ಸಂಕಲನ
‘ಹಸೀನಾ ಮತ್ತು ಇತರ ಕಥೆಗಳು’ ಬಾನು ಮುಷ್ತಾಕ್ ರವರ 2012ರ ವರೆಗಿನ ಕಥೆಗಳ ಸಂಕಲನ.ಇಲ್ಲಿ ಹೆಜ್ಜೆ ಮೂಡಿದ ಹಾದಿ ಸಂಕಲನದ ‘ರಾಹಿಲ ಎಂಬ ಕನ್ಯೆಯ ಕತೆ’, ‘ಸರಿದ ಕಾರ್ಮೋಡ’, ‘ಶಾಯಿಸ್ತ ಮಹಲ್ ನ ಕಲ್ಲು ಚಪ್ಪಡಿಗಳು’, ‘ಪರಕೀಯ’, ‘ಲವ್ ಬರ್ಡ್’, ‘ಆಸ್ಪತ್ರೆಯ ಒಂದು ದಿನ’, ‘ಹೆಜ್ಜೆ ಮೂಡಿದ ಹಾದಿ’. ಬೆಂಕಿ ಮಳೆ ಸಂಕಲನದ ಬೆಂಕಿ ಮಳೆ, ಕರಿ ನಾಗರಗಳು, ಹೃದಯದ ತೀರ್ಪು, ದೇವರು ಮತ್ತು ಅಪಘಾತ, ಹುಟ್ಟು, ಸಾವು, ಕೆಂಪು ಲುಂಗಿ ಕತೆಗಳು ಸಂಕಲನಗೊಂಡಿವೆ. ಎದೆಯ ಹಣತೆ ಸಂಕಲನದ ಚಂದ್ರೂ, ಎದೆಯ ಹಣತೆ, ಗೋಳದ ಗೆಳತಿ, ಹೈ ಹೀಲ್ಡ್ ಷೂ, ಜೀವ ಸೆಲೆ, ನಮ್ಮೊಳಗಿನ ಜರೀನ, ಒಮ್ಮೆ ಹೆಣ್ಣಾಗು ಪ್ರಭುವೇ ಕತೆಗಳು, ಹಾಗೂ ಸಫೀರಾ ಸಂಕಲನದ ಪಾರಿವಾಳದ ರೆಕ್ಕೆಗಳ ಹಾಡು, ಯುದ್ಧ ಮತ್ತು ಅಲೆಮಾರಿ ಮೋಡ, ಬೊಗಸೆಯ ನೀರು, ಕಥೆಯಾದವನ ಕಥೆ, ಸಫೀರಾ, ಪುಟ್ಟ ನಕ್ಷತ್ರ, ನಿರ್ಲಿಪ್ತ ನೆರಳು, ಮೆಲುದನಿ ಕತೆಗಳು ಸಂಕಲನಗೊಂಡಿವೆ. ಹಾಗೇ ಬಡವರ ಮಗಳು ಹೆಣ್ಣಲ್ಲ ಸಂಕಲನದ ಸಿದ್ಧಾಂತ ಮತ್ತು ಪ್ರಥಮ ರಾತ್ರೆ, ಹೃದಯದ ಹಕೀಕತ್ತು, ಬೇರಿಗೊಂದಿಷ್ಟು ಪ್ರೀತಿ, ಬಡವರ ಮಗಳು ಹೆಣ್ಣಲ್ಲ, ಡೋ-ಡೋ ಹಕ್ಕಿ, ಕಾಡಿನ ಮಧ್ಯೆ ಬೆಳ್ಳಕ್ಕಿ, ಕರಡಿ ಮತ್ತು ಅಂಗಾಲು, ಸ್ವರ್ಗವೆಂದರೆ ಕತೆಗಳು ಸಂಕಲನಗೊಂಡಿವೆ.
There are no comments on this title.