Local cover image
Local cover image
Amazon cover image
Image from Amazon.com
Image from Google Jackets

Haseena mattu ithara kathegalu ಹಸೀನಾ ಮತ್ತು ಇತರ ಕಥೆಗಳು

By: Material type: TextTextLanguage: Kannada Publication details: Mysore Abhiruchi prakashana 2025Description: 762 p. HB 23x15 cmISBN:
  • 9788178770611
Subject(s): DDC classification:
  • 23 K894.3 BANH
Summary: 2025 ರ ಬೂಕರ್ ಪ್ರಶಸ್ತಿ ಪಡೆದ ಮೂಲ ಕನ್ನಡ ಕಥೆಗಳ ಸಂಕಲನ ‘ಹಸೀನಾ ಮತ್ತು ಇತರ ಕಥೆಗಳು’ ಬಾನು ಮುಷ್ತಾಕ್ ರವರ 2012ರ ವರೆಗಿನ ಕಥೆಗಳ ಸಂಕಲನ.ಇಲ್ಲಿ ಹೆಜ್ಜೆ ಮೂಡಿದ ಹಾದಿ ಸಂಕಲನದ ‘ರಾಹಿಲ ಎಂಬ ಕನ್ಯೆಯ ಕತೆ’, ‘ಸರಿದ ಕಾರ್ಮೋಡ’, ‘ಶಾಯಿಸ್ತ ಮಹಲ್ ನ ಕಲ್ಲು ಚಪ್ಪಡಿಗಳು’, ‘ಪರಕೀಯ’, ‘ಲವ್ ಬರ್ಡ್’, ‘ಆಸ್ಪತ್ರೆಯ ಒಂದು ದಿನ’, ‘ಹೆಜ್ಜೆ ಮೂಡಿದ ಹಾದಿ’. ಬೆಂಕಿ ಮಳೆ ಸಂಕಲನದ ಬೆಂಕಿ ಮಳೆ, ಕರಿ ನಾಗರಗಳು, ಹೃದಯದ ತೀರ್ಪು, ದೇವರು ಮತ್ತು ಅಪಘಾತ, ಹುಟ್ಟು, ಸಾವು, ಕೆಂಪು ಲುಂಗಿ ಕತೆಗಳು ಸಂಕಲನಗೊಂಡಿವೆ. ಎದೆಯ ಹಣತೆ ಸಂಕಲನದ ಚಂದ್ರೂ, ಎದೆಯ ಹಣತೆ, ಗೋಳದ ಗೆಳತಿ, ಹೈ ಹೀಲ್ಡ್ ಷೂ, ಜೀವ ಸೆಲೆ, ನಮ್ಮೊಳಗಿನ ಜರೀನ, ಒಮ್ಮೆ ಹೆಣ್ಣಾಗು ಪ್ರಭುವೇ ಕತೆಗಳು, ಹಾಗೂ ಸಫೀರಾ ಸಂಕಲನದ ಪಾರಿವಾಳದ ರೆಕ್ಕೆಗಳ ಹಾಡು, ಯುದ್ಧ ಮತ್ತು ಅಲೆಮಾರಿ ಮೋಡ, ಬೊಗಸೆಯ ನೀರು, ಕಥೆಯಾದವನ ಕಥೆ, ಸಫೀರಾ, ಪುಟ್ಟ ನಕ್ಷತ್ರ, ನಿರ್ಲಿಪ್ತ ನೆರಳು, ಮೆಲುದನಿ ಕತೆಗಳು ಸಂಕಲನಗೊಂಡಿವೆ. ಹಾಗೇ ಬಡವರ ಮಗಳು ಹೆಣ್ಣಲ್ಲ ಸಂಕಲನದ ಸಿದ್ಧಾಂತ ಮತ್ತು ಪ್ರಥಮ ರಾತ್ರೆ, ಹೃದಯದ ಹಕೀಕತ್ತು, ಬೇರಿಗೊಂದಿಷ್ಟು ಪ್ರೀತಿ, ಬಡವರ ಮಗಳು ಹೆಣ್ಣಲ್ಲ, ಡೋ-ಡೋ ಹಕ್ಕಿ, ಕಾಡಿನ ಮಧ್ಯೆ ಬೆಳ್ಳಕ್ಕಿ, ಕರಡಿ ಮತ್ತು ಅಂಗಾಲು, ಸ್ವರ್ಗವೆಂದರೆ ಕತೆಗಳು ಸಂಕಲನಗೊಂಡಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Date due Barcode
Book Book St Aloysius Library Kannada K894.3 BANH (Browse shelf(Opens below)) Checked out 10/11/2025 077671
Total holds: 1

2025 ರ ಬೂಕರ್ ಪ್ರಶಸ್ತಿ ಪಡೆದ ಮೂಲ ಕನ್ನಡ ಕಥೆಗಳ ಸಂಕಲನ
‘ಹಸೀನಾ ಮತ್ತು ಇತರ ಕಥೆಗಳು’ ಬಾನು ಮುಷ್ತಾಕ್ ರವರ 2012ರ ವರೆಗಿನ ಕಥೆಗಳ ಸಂಕಲನ.ಇಲ್ಲಿ ಹೆಜ್ಜೆ ಮೂಡಿದ ಹಾದಿ ಸಂಕಲನದ ‘ರಾಹಿಲ ಎಂಬ ಕನ್ಯೆಯ ಕತೆ’, ‘ಸರಿದ ಕಾರ್ಮೋಡ’, ‘ಶಾಯಿಸ್ತ ಮಹಲ್ ನ ಕಲ್ಲು ಚಪ್ಪಡಿಗಳು’, ‘ಪರಕೀಯ’, ‘ಲವ್ ಬರ್ಡ್’, ‘ಆಸ್ಪತ್ರೆಯ ಒಂದು ದಿನ’, ‘ಹೆಜ್ಜೆ ಮೂಡಿದ ಹಾದಿ’. ಬೆಂಕಿ ಮಳೆ ಸಂಕಲನದ ಬೆಂಕಿ ಮಳೆ, ಕರಿ ನಾಗರಗಳು, ಹೃದಯದ ತೀರ್ಪು, ದೇವರು ಮತ್ತು ಅಪಘಾತ, ಹುಟ್ಟು, ಸಾವು, ಕೆಂಪು ಲುಂಗಿ ಕತೆಗಳು ಸಂಕಲನಗೊಂಡಿವೆ. ಎದೆಯ ಹಣತೆ ಸಂಕಲನದ ಚಂದ್ರೂ, ಎದೆಯ ಹಣತೆ, ಗೋಳದ ಗೆಳತಿ, ಹೈ ಹೀಲ್ಡ್ ಷೂ, ಜೀವ ಸೆಲೆ, ನಮ್ಮೊಳಗಿನ ಜರೀನ, ಒಮ್ಮೆ ಹೆಣ್ಣಾಗು ಪ್ರಭುವೇ ಕತೆಗಳು, ಹಾಗೂ ಸಫೀರಾ ಸಂಕಲನದ ಪಾರಿವಾಳದ ರೆಕ್ಕೆಗಳ ಹಾಡು, ಯುದ್ಧ ಮತ್ತು ಅಲೆಮಾರಿ ಮೋಡ, ಬೊಗಸೆಯ ನೀರು, ಕಥೆಯಾದವನ ಕಥೆ, ಸಫೀರಾ, ಪುಟ್ಟ ನಕ್ಷತ್ರ, ನಿರ್ಲಿಪ್ತ ನೆರಳು, ಮೆಲುದನಿ ಕತೆಗಳು ಸಂಕಲನಗೊಂಡಿವೆ. ಹಾಗೇ ಬಡವರ ಮಗಳು ಹೆಣ್ಣಲ್ಲ ಸಂಕಲನದ ಸಿದ್ಧಾಂತ ಮತ್ತು ಪ್ರಥಮ ರಾತ್ರೆ, ಹೃದಯದ ಹಕೀಕತ್ತು, ಬೇರಿಗೊಂದಿಷ್ಟು ಪ್ರೀತಿ, ಬಡವರ ಮಗಳು ಹೆಣ್ಣಲ್ಲ, ಡೋ-ಡೋ ಹಕ್ಕಿ, ಕಾಡಿನ ಮಧ್ಯೆ ಬೆಳ್ಳಕ್ಕಿ, ಕರಡಿ ಮತ್ತು ಅಂಗಾಲು, ಸ್ವರ್ಗವೆಂದರೆ ಕತೆಗಳು ಸಂಕಲನಗೊಂಡಿವೆ.

There are no comments on this title.

to post a comment.

Click on an image to view it in the image viewer

Local cover image