Local cover image
Local cover image
Amazon cover image
Image from Amazon.com
Image from Google Jackets

Halligalannu Kattuva Kastha Sukha: ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ

By: Contributor(s): Material type: TextTextLanguage: Kannada Publication details: Bengaluru Bahurupi 2023Description: 280p. PB 22x14cmISBN:
  • 9788196998837
Subject(s): DDC classification:
  • 23 307.72K BHAH
Summary: ಇದೊಂದು ಮಹತ್ವದ ಕೃತಿ. ಸುಭದ್ರ ಸರ್ಕಾರಿ ನೌಕರಿಗೆ ಬೆನ್ನು ಹಾಕಿ ತಾವೇ ಖುದ್ದಾಗಿ ಹಳ್ಳಿಗಳತ್ತ ತೆರಳಿ, ಹಳ್ಳಿಗಳನ್ನು ಕಟ್ಟಿದ ಸಮಾಜ ವಿಜ್ಞಾನಿಯ ಕಥನ. ಡಾ ಪ್ರಕಾಶ ಭಟ್ ಅವರ ಕಾರಣದಿಂದಾಗಿ ಇಂದು 75 ಹಳ್ಳಿಗಳ ಮುಖದಲ್ಲಿ ಸಂತಸದ ಬುಗ್ಗೆ ಇದೆ. 7 ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತ್ಮವಿಶ್ವಾಸವಿದೆ. ಇಷ್ಟು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೇಗೆ ಬರಗಾಲವನ್ನು ಒದ್ದು ಓಡಿಸಬೇಕು ಎನ್ನುವ ಮಾದರಿಯನ್ನು ಇವರು ಹಾಕಿಕೊಟ್ಟಿದ್ದಾರೆ. ಇದರ ಭಾಗವಾಗಿಯೇ 20 ಲಕ್ಷಕ್ಕೂ ಹೆಚ್ಚು ಮರಗಳು ನೆಡಲ್ಪಟ್ಟಿವೆ. 50 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗಿದೆ. ಈ ಎಲ್ಲಾ ಕೆಲಸಗಳಿಗೆ ಸಾಕ್ಷಿಯಾದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ತೇಜಸ್ವಿ ಕಟ್ಟೀಮನಿ ಅವರು- ಡಾ ಪ್ರಕಾಶ ಭಟ್ ಅವರ ಈ ಕಥನ ಅಭಿವೃದ್ಧಿ ಚಳುವಳಿಯೊಂದರ ಆತ್ಮಕಥೆಯಂತೆ ಗೋಚರಿಸುತ್ತದೆ, ಅಭಿವೃದ್ದಿ ಚಳುವಳಿಗೊಂದು ದೇಹ ಇರುತ್ತದೆ, ಆತ್ಮ ಇರುತ್ತದೆ, ಆತ್ಮಕಥೆಯೂ ಇರುತ್ತದೆ, ಮನಸ್ಸೂ ಇರುತ್ತದೆ, ಅದಕ್ಕೂ ಹಸಿವು-ನೀರಡಿಕೆ ಆಗುತ್ತದೆ. ಕೆಲಸಗಾರರ ಏಳುಬೀಳುಗಳೊಂದಿಗೆ ಅಭಿವೃದ್ಧಿ ಹಾಸು ಹೊಕ್ಕಾಗಿದೆ. ಈ ಕಾರಣದಿಂದ ಈ ಗ್ರಂಥ ಡಾ. ಭಟ್ ಅವರ ಬದುಕಿನ ಅತ್ಯಂತ ಫಲಪ್ರದವಾದ ಕಾರ್ಯದ ಆತ್ಮಕಥೆಯಾಗಿದೆ ಎನ್ನುತ್ತಾರೆ. ಸಮಾಜ ವಿಜ್ಞಾನಕ್ಕೆ, ಗ್ರಾಮೀಣ ಅಭಿವೃದ್ದಿಗೆ ಇದೊಂದು ಮಹತ್ವದ ಪಠ್ಯವೇ ಸರಿ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Sociology 307.72K BHAH (Browse shelf(Opens below)) Available 077530
Total holds: 0

ಇದೊಂದು ಮಹತ್ವದ ಕೃತಿ. ಸುಭದ್ರ ಸರ್ಕಾರಿ ನೌಕರಿಗೆ ಬೆನ್ನು ಹಾಕಿ ತಾವೇ ಖುದ್ದಾಗಿ ಹಳ್ಳಿಗಳತ್ತ ತೆರಳಿ, ಹಳ್ಳಿಗಳನ್ನು ಕಟ್ಟಿದ ಸಮಾಜ ವಿಜ್ಞಾನಿಯ ಕಥನ.
ಡಾ ಪ್ರಕಾಶ ಭಟ್ ಅವರ ಕಾರಣದಿಂದಾಗಿ ಇಂದು 75 ಹಳ್ಳಿಗಳ ಮುಖದಲ್ಲಿ ಸಂತಸದ ಬುಗ್ಗೆ ಇದೆ. 7 ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತ್ಮವಿಶ್ವಾಸವಿದೆ. ಇಷ್ಟು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೇಗೆ ಬರಗಾಲವನ್ನು ಒದ್ದು ಓಡಿಸಬೇಕು ಎನ್ನುವ ಮಾದರಿಯನ್ನು ಇವರು ಹಾಕಿಕೊಟ್ಟಿದ್ದಾರೆ. ಇದರ ಭಾಗವಾಗಿಯೇ 20 ಲಕ್ಷಕ್ಕೂ ಹೆಚ್ಚು ಮರಗಳು ನೆಡಲ್ಪಟ್ಟಿವೆ. 50 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗಿದೆ.
ಈ ಎಲ್ಲಾ ಕೆಲಸಗಳಿಗೆ ಸಾಕ್ಷಿಯಾದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ತೇಜಸ್ವಿ ಕಟ್ಟೀಮನಿ ಅವರು- ಡಾ ಪ್ರಕಾಶ ಭಟ್ ಅವರ ಈ ಕಥನ ಅಭಿವೃದ್ಧಿ ಚಳುವಳಿಯೊಂದರ ಆತ್ಮಕಥೆಯಂತೆ ಗೋಚರಿಸುತ್ತದೆ, ಅಭಿವೃದ್ದಿ ಚಳುವಳಿಗೊಂದು ದೇಹ ಇರುತ್ತದೆ, ಆತ್ಮ ಇರುತ್ತದೆ, ಆತ್ಮಕಥೆಯೂ ಇರುತ್ತದೆ, ಮನಸ್ಸೂ ಇರುತ್ತದೆ, ಅದಕ್ಕೂ ಹಸಿವು-ನೀರಡಿಕೆ ಆಗುತ್ತದೆ. ಕೆಲಸಗಾರರ ಏಳುಬೀಳುಗಳೊಂದಿಗೆ ಅಭಿವೃದ್ಧಿ ಹಾಸು ಹೊಕ್ಕಾಗಿದೆ. ಈ ಕಾರಣದಿಂದ ಈ ಗ್ರಂಥ ಡಾ. ಭಟ್ ಅವರ ಬದುಕಿನ ಅತ್ಯಂತ ಫಲಪ್ರದವಾದ ಕಾರ್ಯದ ಆತ್ಮಕಥೆಯಾಗಿದೆ ಎನ್ನುತ್ತಾರೆ.
ಸಮಾಜ ವಿಜ್ಞಾನಕ್ಕೆ, ಗ್ರಾಮೀಣ ಅಭಿವೃದ್ದಿಗೆ ಇದೊಂದು ಮಹತ್ವದ ಪಠ್ಯವೇ ಸರಿ.

There are no comments on this title.

to post a comment.

Click on an image to view it in the image viewer

Local cover image