Halligalannu Kattuva Kastha Sukha: (Record no. 233705)
[ view plain ]
000 -LEADER | |
---|---|
fixed length control field | 03322nam a22002297a 4500 |
005 - DATE AND TIME OF LATEST TRANSACTION | |
control field | 20250407104614.0 |
008 - FIXED-LENGTH DATA ELEMENTS--GENERAL INFORMATION | |
fixed length control field | 250127b ||||| |||| 00| 0 eng d |
020 ## - INTERNATIONAL STANDARD BOOK NUMBER | |
International Standard Book Number | 9788196998837 |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | kan |
082 ## - DEWEY DECIMAL CLASSIFICATION NUMBER | |
Edition number | 23 |
Classification number | 307.72K |
Item number | BHAH |
100 ## - MAIN ENTRY--PERSONAL NAME | |
Personal name | Prakasha Bhat |
100 ## - MAIN ENTRY--PERSONAL NAME | |
9 (RLIN) | 207696 |
100 ## - MAIN ENTRY--PERSONAL NAME | |
Numeration | ಪ್ರಕಾಶ ಭಟ್ |
9 (RLIN) | 207697 |
245 ## - TITLE STATEMENT | |
Title | Halligalannu Kattuva Kastha Sukha: |
Remainder of title | ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ |
260 ## - PUBLICATION, DISTRIBUTION, ETC. | |
Place of publication, distribution, etc. | Bengaluru |
Name of publisher, distributor, etc. | Bahurupi |
Date of publication, distribution, etc. | 2023 |
300 ## - PHYSICAL DESCRIPTION | |
Extent | 280p. |
Other physical details | PB |
Dimensions | 22x14cm. |
365 ## - TRADE PRICE | |
Source of price type code | Sociology |
Price type code | BLCR-000066 |
Price amount | 240.00 |
Currency code | ₹ |
Unit of pricing | 300.00 |
Price note | 20% |
Price effective from | 13-01-2025 |
520 ## - SUMMARY, ETC. | |
Summary, etc. | ಇದೊಂದು ಮಹತ್ವದ ಕೃತಿ. ಸುಭದ್ರ ಸರ್ಕಾರಿ ನೌಕರಿಗೆ ಬೆನ್ನು ಹಾಕಿ ತಾವೇ ಖುದ್ದಾಗಿ ಹಳ್ಳಿಗಳತ್ತ ತೆರಳಿ, ಹಳ್ಳಿಗಳನ್ನು ಕಟ್ಟಿದ ಸಮಾಜ ವಿಜ್ಞಾನಿಯ ಕಥನ. <br/>ಡಾ ಪ್ರಕಾಶ ಭಟ್ ಅವರ ಕಾರಣದಿಂದಾಗಿ ಇಂದು 75 ಹಳ್ಳಿಗಳ ಮುಖದಲ್ಲಿ ಸಂತಸದ ಬುಗ್ಗೆ ಇದೆ. 7 ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತ್ಮವಿಶ್ವಾಸವಿದೆ. ಇಷ್ಟು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೇಗೆ ಬರಗಾಲವನ್ನು ಒದ್ದು ಓಡಿಸಬೇಕು ಎನ್ನುವ ಮಾದರಿಯನ್ನು ಇವರು ಹಾಕಿಕೊಟ್ಟಿದ್ದಾರೆ. ಇದರ ಭಾಗವಾಗಿಯೇ 20 ಲಕ್ಷಕ್ಕೂ ಹೆಚ್ಚು ಮರಗಳು ನೆಡಲ್ಪಟ್ಟಿವೆ. 50 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗಿದೆ. <br/>ಈ ಎಲ್ಲಾ ಕೆಲಸಗಳಿಗೆ ಸಾಕ್ಷಿಯಾದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ತೇಜಸ್ವಿ ಕಟ್ಟೀಮನಿ ಅವರು- ಡಾ ಪ್ರಕಾಶ ಭಟ್ ಅವರ ಈ ಕಥನ ಅಭಿವೃದ್ಧಿ ಚಳುವಳಿಯೊಂದರ ಆತ್ಮಕಥೆಯಂತೆ ಗೋಚರಿಸುತ್ತದೆ, ಅಭಿವೃದ್ದಿ ಚಳುವಳಿಗೊಂದು ದೇಹ ಇರುತ್ತದೆ, ಆತ್ಮ ಇರುತ್ತದೆ, ಆತ್ಮಕಥೆಯೂ ಇರುತ್ತದೆ, ಮನಸ್ಸೂ ಇರುತ್ತದೆ, ಅದಕ್ಕೂ ಹಸಿವು-ನೀರಡಿಕೆ ಆಗುತ್ತದೆ. ಕೆಲಸಗಾರರ ಏಳುಬೀಳುಗಳೊಂದಿಗೆ ಅಭಿವೃದ್ಧಿ ಹಾಸು ಹೊಕ್ಕಾಗಿದೆ. ಈ ಕಾರಣದಿಂದ ಈ ಗ್ರಂಥ ಡಾ. ಭಟ್ ಅವರ ಬದುಕಿನ ಅತ್ಯಂತ ಫಲಪ್ರದವಾದ ಕಾರ್ಯದ ಆತ್ಮಕಥೆಯಾಗಿದೆ ಎನ್ನುತ್ತಾರೆ. <br/>ಸಮಾಜ ವಿಜ್ಞಾನಕ್ಕೆ, ಗ್ರಾಮೀಣ ಅಭಿವೃದ್ದಿಗೆ ಇದೊಂದು ಮಹತ್ವದ ಪಠ್ಯವೇ ಸರಿ. |
650 ## - SUBJECT ADDED ENTRY--TOPICAL TERM | |
Topical term or geographic name entry element | Rural Development: ಗ್ರಾಮೀಣ ಅಭಿವೃದ್ಧಿ |
9 (RLIN) | 195675 |
700 ## - ADDED ENTRY--PERSONAL NAME | |
Personal name | BHAT (Prakasha) |
9 (RLIN) | 195676 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Source of classification or shelving scheme | Damaged status | Not for loan | Collection code | Home library | Current library | Date acquired | Source of acquisition | Cost, normal purchase price | Total Checkouts | Full call number | Barcode | Date last seen | Cost, replacement price | Price effective from | Koha item type |
---|---|---|---|---|---|---|---|---|---|---|---|---|---|---|---|---|---|
Dewey Decimal Classification | Sociology | St Aloysius Library | St Aloysius Library | 01/17/2025 | Navakarnataka Publications Pvt. Ltd. Mangaluru-575001 | 240.00 | 307.72K BHAH | 077530 | 01/27/2025 | 300.00 | 01/27/2025 | Book |