Amazon cover image
Image from Amazon.com
Image from Google Jackets

Zen: Charitre tatva chintane ಝೆನ್: ಚರಿತ್ರೆ ತತ್ವ ಚಿಂತನೆ

By: Contributor(s): Material type: TextTextLanguage: Kannada Publication details: Bengaluru Sapna Book House 2024Description: xiv,302p. HB 23x15cmISBN:
  • 9789354565878
Subject(s): DDC classification:
  • 23 294.3K CHAZ
Summary: ಬೌದ್ಧ ಪರಂಪರೆಯಲ್ಲಿ ಝನ್ ಎಂದರೆ ಧ್ಯಾನ, ವಿಚಾರ ಮಾರ್ಗ, ಅರಿವು, ಜ್ಞಾನೋದಯ. ಸಾಧಾರಣ ಸಂಗತಿಗೂ ಅನುಭಾವಿಕತೆಯನ್ನು, ನಿತ್ಯದ ಕ್ರಿಯೆಯಲ್ಲಿ ಧ್ಯಾನದ ಸ್ಥಿತಿಯನ್ನು ಕಂಡುಕೊಳ್ಳುವುದೇ ಝನ್, ಝನ್‌ನ ಪ್ರೇರಕ ಶಕ್ತಿ ಒಂದೇ. ಒಬ್ಬ ಬುದ್ಧ ಆಗಬಹುದಾದರೆ ಎಲ್ಲರೂ ಬುದ್ದ ಆಗಬಹುದು. ಹಾಗೆಂದು ಬುದ್ಧನಾಗಲು ಝನ್ ಆಸಕ್ತರ್ಯಾರೂ ಬೋಧಿವೃಕ್ಷ ಹುಡುಕಿಕೊಂಡು ಹೋಗುವುದಿಲ್ಲ. ಆ ಕ್ಷಣದ ಸತ್ಯಕ್ಕೆ ತೆರೆದುಕೊಂಡು, ದಿನನಿತ್ಯದ ಜೀವನದಲ್ಲಿಯೇ ಧ್ಯಾನಸ್ಥ ಸ್ಥಿತಿ ಸಾಧಿಸುವುದು ಝನ್‌ನ ಮೂಲ ಸತ್ಯ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಬೌದ್ಧ ಪರಂಪರೆಯಲ್ಲಿ ಝನ್ ಎಂದರೆ ಧ್ಯಾನ, ವಿಚಾರ ಮಾರ್ಗ, ಅರಿವು, ಜ್ಞಾನೋದಯ. ಸಾಧಾರಣ ಸಂಗತಿಗೂ ಅನುಭಾವಿಕತೆಯನ್ನು, ನಿತ್ಯದ ಕ್ರಿಯೆಯಲ್ಲಿ ಧ್ಯಾನದ ಸ್ಥಿತಿಯನ್ನು ಕಂಡುಕೊಳ್ಳುವುದೇ ಝನ್, ಝನ್‌ನ ಪ್ರೇರಕ ಶಕ್ತಿ ಒಂದೇ. ಒಬ್ಬ ಬುದ್ಧ ಆಗಬಹುದಾದರೆ ಎಲ್ಲರೂ ಬುದ್ದ ಆಗಬಹುದು. ಹಾಗೆಂದು ಬುದ್ಧನಾಗಲು ಝನ್ ಆಸಕ್ತರ್ಯಾರೂ ಬೋಧಿವೃಕ್ಷ ಹುಡುಕಿಕೊಂಡು ಹೋಗುವುದಿಲ್ಲ. ಆ ಕ್ಷಣದ ಸತ್ಯಕ್ಕೆ ತೆರೆದುಕೊಂಡು, ದಿನನಿತ್ಯದ ಜೀವನದಲ್ಲಿಯೇ ಧ್ಯಾನಸ್ಥ ಸ್ಥಿತಿ ಸಾಧಿಸುವುದು ಝನ್‌ನ ಮೂಲ ಸತ್ಯ.

There are no comments on this title.

to post a comment.