Zen: Charitre tatva chintane ಝೆನ್: ಚರಿತ್ರೆ ತತ್ವ ಚಿಂತನೆ

C Chandrappa ಸಿ ಚಂದ್ರಪ್ಪ

Zen: Charitre tatva chintane ಝೆನ್: ಚರಿತ್ರೆ ತತ್ವ ಚಿಂತನೆ - Bengaluru Sapna Book House 2024 - xiv,302p. HB 23x15cm.

ಬೌದ್ಧ ಪರಂಪರೆಯಲ್ಲಿ ಝನ್ ಎಂದರೆ ಧ್ಯಾನ, ವಿಚಾರ ಮಾರ್ಗ, ಅರಿವು, ಜ್ಞಾನೋದಯ. ಸಾಧಾರಣ ಸಂಗತಿಗೂ ಅನುಭಾವಿಕತೆಯನ್ನು, ನಿತ್ಯದ ಕ್ರಿಯೆಯಲ್ಲಿ ಧ್ಯಾನದ ಸ್ಥಿತಿಯನ್ನು ಕಂಡುಕೊಳ್ಳುವುದೇ ಝನ್, ಝನ್‌ನ ಪ್ರೇರಕ ಶಕ್ತಿ ಒಂದೇ. ಒಬ್ಬ ಬುದ್ಧ ಆಗಬಹುದಾದರೆ ಎಲ್ಲರೂ ಬುದ್ದ ಆಗಬಹುದು. ಹಾಗೆಂದು ಬುದ್ಧನಾಗಲು ಝನ್ ಆಸಕ್ತರ್ಯಾರೂ ಬೋಧಿವೃಕ್ಷ ಹುಡುಕಿಕೊಂಡು ಹೋಗುವುದಿಲ್ಲ. ಆ ಕ್ಷಣದ ಸತ್ಯಕ್ಕೆ ತೆರೆದುಕೊಂಡು, ದಿನನಿತ್ಯದ ಜೀವನದಲ್ಲಿಯೇ ಧ್ಯಾನಸ್ಥ ಸ್ಥಿತಿ ಸಾಧಿಸುವುದು ಝನ್‌ನ ಮೂಲ ಸತ್ಯ.

9789354565878


Buddhism

294.3K / CHAZ