Tuytavella Navyadatta Andattara Uyyale ತುಯ್ತವೆಲ್ಲ ನವ್ಯದತ್ತ ಅಂದತ್ತರ ಉಯ್ಯಾಲೆ
Material type:
- 9788195567690
- 23 K894.209 RAGT
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.209 RAGT (Browse shelf(Opens below)) | Available | 077519 |
Browsing St Aloysius Library shelves, Collection: Kannada Close shelf browser (Hides shelf browser)
“ತುಯ್ತವೆಲ್ಲ ನವ್ಯದತ್ತ” ಅಂದತ್ತರ ಉಯ್ಯಾಲೆ ರಘುನಂದನ ಅವರ ಕೃತಿಯಾಗಿದೆ. ಹಲವು ಕವಿತೆಗಳ ಸಾರವನ್ನು ಇಲ್ಲಿ ನೀಡಲಾಗಿದೆ. ಕೃತಿ ಕುರಿತು ಕವಿ ರಘುನಂದನ ಹೀಗೆ ಹೇಳುತ್ತಾರೆ; ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅನುಭಾವ, ಅನಭೂತಿ, ಆಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆ. ಆ ತತ್ತ್ವಶೋಧದ ಭಾಗವಾಗಿ ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡು ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಯಿತು. ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ-ಮಾನುಷ ಬದುಕಿನ ತಿಳಿವಿಗೇ ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತ, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ.
There are no comments on this title.