Shikshanadalli bhashe mattu madhyamada samasyegalu ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು
Material type:
- 8186668977
- 371.33K RAOS
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Others | 371.33K RAOS (Browse shelf(Opens below)) | Available | 073953 |
Total holds: 0
ಲೇಖಕ ಮಹಾಬಲೇಶ್ವರ ರಾವ್ ಅವರ ಲೇಖನಗಳ ಸಂಕಲನ- ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’. ಲೇಖಕರು ಭಾಷೆ ಮತ್ತು ಶಿಕ್ಷಣ ತಜ್ಞರು. ಭಾಷಾ ಶಿಕ್ಷಣ, ಮಾಧ್ಯಮ-ಶಿಕ್ಷಣ ಹಾಗೂ ಕನ್ನಡ ಭಾಷೆ ಇತ್ಯಾದಿ ಅಂಶಗಳು ಅವರ ಲೇಖನಗಳ ಕೇಂದ್ರ ವಸ್ತುವಾಗಿವೆ. ಮನೋವೈಜ್ಞಾನಿಕವಾಗಿ ಈ ಅಂಶಗಳನ್ನು ಚರ್ಚಿಸಿ ವಿವರಿಸಲಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.
There are no comments on this title.
Log in to your account to post a comment.