Local cover image
Local cover image
Amazon cover image
Image from Amazon.com
Image from Google Jackets

Jagava nadugisida a hattudina ಜಗವ ನಡುಗಿಸಿದ ಆ ಹತ್ತು ದಿನ

By: Contributor(s): Material type: TextTextLanguage: Kannada Publication details: Bangalore Navakaranataka Prakashana 2017Description: 232ISBN:
  • 9788184677249
Subject(s): DDC classification:
  • 947.0841K REEJ
Summary: ರಷ್ಯದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿಗೆ ನೂರು ವರುಷ ಸಂದಿದೆ. ಝಾರ್ ಚಕ್ರವರ್ತಿಯ ದುರಾಡಳಿತದ ವಿರುದ್ಧ ನಡೆದ ಬೋಲ್ಶೆವಿಕರ ವಿಜಯದ ವಸ್ತುವೇ "ಜಗವ ನಡುಗಿಸಿದ ಹತ್ತು ದಿನ" ಕೃತಿಯ ಹೂರಣ. ಇದನ್ನು ಬರೆದವನು ಅಮೆರಿಕನ್ ಸಂಜಾತ ಜಾನ್ ರೀಡ್ ಎಂಬ ಅಮೆರಿಕನ್ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯ, ಪತ್ರಕರ್ತ ಹಾಗೂ ಬರಹಗಾರ. ಈ ಮಹಾಕ್ರಾಂತಿಯನ್ನು ಈತ ಪ್ರತ್ಯಕ್ಷವಾಗಿ ಕಂಡು ಯಥಾವತ್ತಾಗಿ ಬರಹರೂಪಕ್ಕಿಳಿಸಿದ್ದಾನೆ. ಹೋರಾಟಗಾರರೊಡನಿದ್ದು ಗನ್ ಹಿಡಿಯದೆ ಪತ್ರಕರ್ತನಾಗಿ ಪೆನ್ ಹಿಡಿದು ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾ, ವದಂತಿಗಳಿಗೆ ಕಿವಿಗೊಟ್ಟರೂ ಅದರಲ್ಲಿನ ಸತ್ಯಗಳನ್ನು ಸೋಸುತ್ತಾ ಬಹು ಜಾಗರೂಕತೆಯಿಂದ ಕಾರ್ಮಿಕರ ವಿಜಯವನ್ನು ಹೆಮ್ಮೆಯಿಂದ ಅನುಭವಿಸುತ್ತಾ ಬರೆದ ಪ್ರತ್ಯಕ್ಷ ವರದಿಯಿದೆಂದರೂ ಸರಿಯೇ. ಶೋಷಣೆ, ದಬ್ಬಾಳಿಕೆ, ಕ್ರೌರ್ಯದ ಪ್ರತಿನಿಧಿಗಳಾದ ಬಂಡವಾಳಗಾರರು ಜಗತ್ತಿನ ಕಾರ್ಮಿಕ ಹೋರಾಟಗಾರರ ಮುಂದೆ ಸೋತು ಸುಣ್ಣವಾದ ಐತಿಹಾಸಿಕ ದಿನದ ವಿಜಯವನ್ನು ವರ್ಣಿಸುವ ಮಹೋನ್ನತ ಕೃತಿ "ಜಗವ ನಡುಗಿಸಿದ ಹತ್ತುದಿನ". ಡಾ. ಬಿ. ಆರ್. ಮಂಜುನಾಥ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ರಷ್ಯದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿಗೆ ನೂರು ವರುಷ ಸಂದಿದೆ. ಝಾರ್ ಚಕ್ರವರ್ತಿಯ ದುರಾಡಳಿತದ ವಿರುದ್ಧ ನಡೆದ ಬೋಲ್ಶೆವಿಕರ ವಿಜಯದ ವಸ್ತುವೇ "ಜಗವ ನಡುಗಿಸಿದ ಹತ್ತು ದಿನ" ಕೃತಿಯ ಹೂರಣ. ಇದನ್ನು ಬರೆದವನು ಅಮೆರಿಕನ್ ಸಂಜಾತ ಜಾನ್ ರೀಡ್ ಎಂಬ ಅಮೆರಿಕನ್ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯ, ಪತ್ರಕರ್ತ ಹಾಗೂ ಬರಹಗಾರ. ಈ ಮಹಾಕ್ರಾಂತಿಯನ್ನು ಈತ ಪ್ರತ್ಯಕ್ಷವಾಗಿ ಕಂಡು ಯಥಾವತ್ತಾಗಿ ಬರಹರೂಪಕ್ಕಿಳಿಸಿದ್ದಾನೆ. ಹೋರಾಟಗಾರರೊಡನಿದ್ದು ಗನ್ ಹಿಡಿಯದೆ ಪತ್ರಕರ್ತನಾಗಿ ಪೆನ್ ಹಿಡಿದು ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾ, ವದಂತಿಗಳಿಗೆ ಕಿವಿಗೊಟ್ಟರೂ ಅದರಲ್ಲಿನ ಸತ್ಯಗಳನ್ನು ಸೋಸುತ್ತಾ ಬಹು ಜಾಗರೂಕತೆಯಿಂದ ಕಾರ್ಮಿಕರ ವಿಜಯವನ್ನು ಹೆಮ್ಮೆಯಿಂದ ಅನುಭವಿಸುತ್ತಾ ಬರೆದ ಪ್ರತ್ಯಕ್ಷ ವರದಿಯಿದೆಂದರೂ ಸರಿಯೇ. ಶೋಷಣೆ, ದಬ್ಬಾಳಿಕೆ, ಕ್ರೌರ್ಯದ ಪ್ರತಿನಿಧಿಗಳಾದ ಬಂಡವಾಳಗಾರರು ಜಗತ್ತಿನ ಕಾರ್ಮಿಕ ಹೋರಾಟಗಾರರ ಮುಂದೆ ಸೋತು ಸುಣ್ಣವಾದ ಐತಿಹಾಸಿಕ ದಿನದ ವಿಜಯವನ್ನು ವರ್ಣಿಸುವ ಮಹೋನ್ನತ ಕೃತಿ "ಜಗವ ನಡುಗಿಸಿದ ಹತ್ತುದಿನ". ಡಾ. ಬಿ. ಆರ್. ಮಂಜುನಾಥ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image