Local cover image
Local cover image
Image from Google Jackets

Bhima tirada hantakaru ಭೀಮಾ ತೀರದ ಹಂತಕರು

By: Material type: TextTextLanguage: Kannada Publication details: Bengaluru Bhavana Prakashana 2001Description: xxii,185Subject(s): DDC classification:
  • K894.4 RAVB
Summary: ಉತ್ತರ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಯ ತೀರದಲ್ಲಿ ಕುಖ್ಯಾತರಾಗಿದ್ದ ಮೂವರು ಹಂತಕರ ಜೀವನದ ಕುರಿತು ಬರೆಯಲಾದಂತಹ ಪುಸ್ತಕ ಭೀಮಾ ತೀರದ ಹಂತಕರು. ಅವರ ಜೀವನ ಮತ್ತು ಜೀವನ ಶೈಲಿಯ ಕುರಿತು ಈ ಪುಸ್ತಕದಲ್ಲಿ ವಿಸ್ತೃತವಾದ ವಿವರಣೆಯನ್ನು ನೀಡಲಾಗಿದೆ. ಕೇಶಪ್ಪ ತಾವರೆಖೇಡ, ಶಿವಾಜಿ ಬೋರಗಿ ಮತ್ತು ಚಂದಪ್ಪ ಹರಿಜನ ಈ ಮೂವರು ಭೀಮಾ ತೀರದಲ್ಲಿ ಮಾಡಿದಂತಹ ಭೀಕರ ಕೊಲೆ ಹಾಗೂ ನಡೆಸಿದ ರಕ್ತಪಾತ ಈ ಪುಸ್ತಕದ ಪ್ರಮುಖ ಕಥಾವಸ್ತು. ಪ್ರತೀ ಹಲ್ಲೆ ಅಥವಾ ಕೊಲೆಯ ಹಿಂದೆ ಏನಾದರೂ ಕಾರಣ ಇರುತ್ತದೆ. ಆ ಕಾರಣದ ಜಾಡನ್ನು ಹಿಡಿದು ಅದರ ಬೆನ್ನು ಹತ್ತಿ ಸಮಗ್ರವಾದ ವಿವರಣೆಯನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಪೇಲವವಾದ ವಿವರಣೆಯನ್ನು ನೀಡದೆ, ಓದುಗರು ರೋಚಕತೆಯ ಶಿಖರಕ್ಕೆ ಏರುವಂತಹ ನಿರೂಪಣೆ ಪುಸ್ತಕದ ವಿಶೇಷತೆ. ಕೇವಲ ಈ ಮೂವರು ಮಾಡಿದ ಪಾತಕಗಳನ್ನಷ್ಟೇ ವಿವರಿಸದೇ, ಇವರ ಕೃತ್ಯಗಳು ಇವರ ಸಾವಿಗೆ ಯಾವ ರೀತಿ ಕಾರಣವಾದವು, ಮತ್ತು ಈ ಮೂವರು ಎಂತಹ ಸಾವನ್ನು ಕಂಡರು ಎಂಬುದರ ಕುರಿತು ಕೂಡ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಉತ್ತರ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಯ ತೀರದಲ್ಲಿ ಕುಖ್ಯಾತರಾಗಿದ್ದ ಮೂವರು ಹಂತಕರ ಜೀವನದ ಕುರಿತು ಬರೆಯಲಾದಂತಹ ಪುಸ್ತಕ ಭೀಮಾ ತೀರದ ಹಂತಕರು. ಅವರ ಜೀವನ ಮತ್ತು ಜೀವನ ಶೈಲಿಯ ಕುರಿತು ಈ ಪುಸ್ತಕದಲ್ಲಿ ವಿಸ್ತೃತವಾದ ವಿವರಣೆಯನ್ನು ನೀಡಲಾಗಿದೆ. ಕೇಶಪ್ಪ ತಾವರೆಖೇಡ, ಶಿವಾಜಿ ಬೋರಗಿ ಮತ್ತು ಚಂದಪ್ಪ ಹರಿಜನ ಈ ಮೂವರು ಭೀಮಾ ತೀರದಲ್ಲಿ ಮಾಡಿದಂತಹ ಭೀಕರ ಕೊಲೆ ಹಾಗೂ ನಡೆಸಿದ ರಕ್ತಪಾತ ಈ ಪುಸ್ತಕದ ಪ್ರಮುಖ ಕಥಾವಸ್ತು. ಪ್ರತೀ ಹಲ್ಲೆ ಅಥವಾ ಕೊಲೆಯ ಹಿಂದೆ ಏನಾದರೂ ಕಾರಣ ಇರುತ್ತದೆ. ಆ ಕಾರಣದ ಜಾಡನ್ನು ಹಿಡಿದು ಅದರ ಬೆನ್ನು ಹತ್ತಿ ಸಮಗ್ರವಾದ ವಿವರಣೆಯನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಪೇಲವವಾದ ವಿವರಣೆಯನ್ನು ನೀಡದೆ, ಓದುಗರು ರೋಚಕತೆಯ ಶಿಖರಕ್ಕೆ ಏರುವಂತಹ ನಿರೂಪಣೆ ಪುಸ್ತಕದ ವಿಶೇಷತೆ. ಕೇವಲ ಈ ಮೂವರು ಮಾಡಿದ ಪಾತಕಗಳನ್ನಷ್ಟೇ ವಿವರಿಸದೇ, ಇವರ ಕೃತ್ಯಗಳು ಇವರ ಸಾವಿಗೆ ಯಾವ ರೀತಿ ಕಾರಣವಾದವು, ಮತ್ತು ಈ ಮೂವರು ಎಂತಹ ಸಾವನ್ನು ಕಂಡರು ಎಂಬುದರ ಕುರಿತು ಕೂಡ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

There are no comments on this title.

to post a comment.

Click on an image to view it in the image viewer

Local cover image