Bhima tirada hantakaru (Record no. 104627)
[ view plain ]
000 -LEADER | |
---|---|
fixed length control field | 02514nam a2200205Ia 4500 |
003 - CONTROL NUMBER IDENTIFIER | |
control field | OSt |
005 - DATE AND TIME OF LATEST TRANSACTION | |
control field | 20250609144133.0 |
008 - FIXED-LENGTH DATA ELEMENTS--GENERAL INFORMATION | |
fixed length control field | 210210b2001 xxu||||| |||| 00| 0 eng d |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | kan |
082 ## - DEWEY DECIMAL CLASSIFICATION NUMBER | |
Classification number | K894.4 RAVB |
100 ## - MAIN ENTRY--PERSONAL NAME | |
Personal name | RAVI BELAGERE |
9 (RLIN) | 167758 |
Dates associated with a name | ರವಿ ಬೆಳಗೆರೆ |
245 ## - TITLE STATEMENT | |
Title | Bhima tirada hantakaru |
Remainder of title | ಭೀಮಾ ತೀರದ ಹಂತಕರು |
260 ## - PUBLICATION, DISTRIBUTION, ETC. | |
Place of publication, distribution, etc. | Bengaluru |
Name of publisher, distributor, etc. | Bhavana Prakashana |
Date of publication, distribution, etc. | 2001 |
300 ## - PHYSICAL DESCRIPTION | |
Extent | xxii,185 |
520 ## - SUMMARY, ETC. | |
Summary, etc. | ಉತ್ತರ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಯ ತೀರದಲ್ಲಿ ಕುಖ್ಯಾತರಾಗಿದ್ದ ಮೂವರು ಹಂತಕರ ಜೀವನದ ಕುರಿತು ಬರೆಯಲಾದಂತಹ ಪುಸ್ತಕ ಭೀಮಾ ತೀರದ ಹಂತಕರು. ಅವರ ಜೀವನ ಮತ್ತು ಜೀವನ ಶೈಲಿಯ ಕುರಿತು ಈ ಪುಸ್ತಕದಲ್ಲಿ ವಿಸ್ತೃತವಾದ ವಿವರಣೆಯನ್ನು ನೀಡಲಾಗಿದೆ. ಕೇಶಪ್ಪ ತಾವರೆಖೇಡ, ಶಿವಾಜಿ ಬೋರಗಿ ಮತ್ತು ಚಂದಪ್ಪ ಹರಿಜನ ಈ ಮೂವರು ಭೀಮಾ ತೀರದಲ್ಲಿ ಮಾಡಿದಂತಹ ಭೀಕರ ಕೊಲೆ ಹಾಗೂ ನಡೆಸಿದ ರಕ್ತಪಾತ ಈ ಪುಸ್ತಕದ ಪ್ರಮುಖ ಕಥಾವಸ್ತು. ಪ್ರತೀ ಹಲ್ಲೆ ಅಥವಾ ಕೊಲೆಯ ಹಿಂದೆ ಏನಾದರೂ ಕಾರಣ ಇರುತ್ತದೆ. ಆ ಕಾರಣದ ಜಾಡನ್ನು ಹಿಡಿದು ಅದರ ಬೆನ್ನು ಹತ್ತಿ ಸಮಗ್ರವಾದ ವಿವರಣೆಯನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಪೇಲವವಾದ ವಿವರಣೆಯನ್ನು ನೀಡದೆ, ಓದುಗರು ರೋಚಕತೆಯ ಶಿಖರಕ್ಕೆ ಏರುವಂತಹ ನಿರೂಪಣೆ ಪುಸ್ತಕದ ವಿಶೇಷತೆ. ಕೇವಲ ಈ ಮೂವರು ಮಾಡಿದ ಪಾತಕಗಳನ್ನಷ್ಟೇ ವಿವರಿಸದೇ, ಇವರ ಕೃತ್ಯಗಳು ಇವರ ಸಾವಿಗೆ ಯಾವ ರೀತಿ ಕಾರಣವಾದವು, ಮತ್ತು ಈ ಮೂವರು ಎಂತಹ ಸಾವನ್ನು ಕಂಡರು ಎಂಬುದರ ಕುರಿತು ಕೂಡ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. |
690 ## - LOCAL SUBJECT ADDED ENTRY--TOPICAL TERM (OCLC, RLIN) | |
Topical term or geographic name as entry element | Kannada Prose |
9 (RLIN) | 167759 |
906 ## - LOCAL DATA ELEMENT F, LDF (RLIN) | |
a | 056931 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Source of classification or shelving scheme | Damaged status | Not for loan | Collection code | Home library | Current library | Shelving location | Date acquired | Source of acquisition | Cost, normal purchase price | Total Checkouts | Full call number | Barcode | Date last seen | Price effective from | Koha item type |
---|---|---|---|---|---|---|---|---|---|---|---|---|---|---|---|---|---|
Dewey Decimal Classification | Kannada | St Aloysius Library | St Aloysius Library | 02/17/2021 | Athree Book Centre, Mangalore-01. | 75.00 | K894.4 RAVB | 056931 | 02/17/2021 | 02/17/2021 | Book |