Image from Google Jackets

Sisyphasra suttu. ಸಿಸಿಫಸ್‌ರ ಸುತ್ತು

By: Material type: TextTextLanguage: Kannada Publication details: Ballari Lohiya Prakashana 2001Description: xii,53Subject(s): DDC classification:
  • K894.1 BASS
Summary: ‘ಸಿಸಿಫಸ್‌ರ ಸುತ್ತು’ಬಸವರಾಜ ಸಾದರ ಅವರ ಕವನ ಸಂಕಲನವಾಗಿದೆ. ಎಲ್ಲ ಅರ್ಥಪೂರ್ಣ ಚಟುವಟಿಕೆಗಳು ಇಂದಿನ ಸನ್ನಿವೇಶದಲ್ಲಿ ಅರ್ಥಹೀನ ಎಂದೆನ್ನಿಸಿಕೊಳ್ಳುವ ಸಮಾಜಕ್ಕೆ ಮುಖಾಮುಖಿಯಾದ ಕವಿತೆಗಳು. ಇಲ್ಲಿ ಕವಿಯ ಭಾವನೆಗಳೇ ಬೇರೆ - ಸಮಾಜ ಜೀವನವೇ ಬೇರೆ. ಇವೆರಡರ ಸಾಮರಸ್ಯವೆಂದರೆ ಬೆಟ್ಟಕ್ಕೆ ಕಲ್ಲು ಹೊತ್ತಂತೆ ನಿರರ್ಥಕ ಅಥವಾ ಅತಿಯಾದ ಪ್ರಯಾಸದ ಕೆಲಸ. ಗ್ರೀಕ್ ಪುರಾಣದ ಸಿಸಿಫಸ್‌ ಕಥೆ ಇಂದಿನ ಎಲ್ಲರ ಬದುಕಿನ ಹಾಡಾಗಿದೆ. ಶ್ರಮದ ಎಲ್ಲ ಕೆಲಸಗಳಿಗೂ ಅರ್ಥವನ್ನು ಹುಡುಕುವತ್ತ ಕವಿತೆಗಳು ಸಾಗಿವೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

‘ಸಿಸಿಫಸ್‌ರ ಸುತ್ತು’ಬಸವರಾಜ ಸಾದರ ಅವರ ಕವನ ಸಂಕಲನವಾಗಿದೆ. ಎಲ್ಲ ಅರ್ಥಪೂರ್ಣ ಚಟುವಟಿಕೆಗಳು ಇಂದಿನ ಸನ್ನಿವೇಶದಲ್ಲಿ ಅರ್ಥಹೀನ ಎಂದೆನ್ನಿಸಿಕೊಳ್ಳುವ ಸಮಾಜಕ್ಕೆ ಮುಖಾಮುಖಿಯಾದ ಕವಿತೆಗಳು. ಇಲ್ಲಿ ಕವಿಯ ಭಾವನೆಗಳೇ ಬೇರೆ - ಸಮಾಜ ಜೀವನವೇ ಬೇರೆ. ಇವೆರಡರ ಸಾಮರಸ್ಯವೆಂದರೆ ಬೆಟ್ಟಕ್ಕೆ ಕಲ್ಲು ಹೊತ್ತಂತೆ ನಿರರ್ಥಕ ಅಥವಾ ಅತಿಯಾದ ಪ್ರಯಾಸದ ಕೆಲಸ. ಗ್ರೀಕ್ ಪುರಾಣದ ಸಿಸಿಫಸ್‌ ಕಥೆ ಇಂದಿನ ಎಲ್ಲರ ಬದುಕಿನ ಹಾಡಾಗಿದೆ. ಶ್ರಮದ ಎಲ್ಲ ಕೆಲಸಗಳಿಗೂ ಅರ್ಥವನ್ನು ಹುಡುಕುವತ್ತ ಕವಿತೆಗಳು ಸಾಗಿವೆ.

There are no comments on this title.

to post a comment.