Sisyphasra suttu. ಸಿಸಿಫಸ್‌ರ ಸುತ್ತು

BASAVARAJA SABARADA. ಬಸವರಾಜ ಸಾದರ

Sisyphasra suttu. ಸಿಸಿಫಸ್‌ರ ಸುತ್ತು - Ballari Lohiya Prakashana 2001 - xii,53

‘ಸಿಸಿಫಸ್‌ರ ಸುತ್ತು’ಬಸವರಾಜ ಸಾದರ ಅವರ ಕವನ ಸಂಕಲನವಾಗಿದೆ. ಎಲ್ಲ ಅರ್ಥಪೂರ್ಣ ಚಟುವಟಿಕೆಗಳು ಇಂದಿನ ಸನ್ನಿವೇಶದಲ್ಲಿ ಅರ್ಥಹೀನ ಎಂದೆನ್ನಿಸಿಕೊಳ್ಳುವ ಸಮಾಜಕ್ಕೆ ಮುಖಾಮುಖಿಯಾದ ಕವಿತೆಗಳು. ಇಲ್ಲಿ ಕವಿಯ ಭಾವನೆಗಳೇ ಬೇರೆ - ಸಮಾಜ ಜೀವನವೇ ಬೇರೆ. ಇವೆರಡರ ಸಾಮರಸ್ಯವೆಂದರೆ ಬೆಟ್ಟಕ್ಕೆ ಕಲ್ಲು ಹೊತ್ತಂತೆ ನಿರರ್ಥಕ ಅಥವಾ ಅತಿಯಾದ ಪ್ರಯಾಸದ ಕೆಲಸ. ಗ್ರೀಕ್ ಪುರಾಣದ ಸಿಸಿಫಸ್‌ ಕಥೆ ಇಂದಿನ ಎಲ್ಲರ ಬದುಕಿನ ಹಾಡಾಗಿದೆ. ಶ್ರಮದ ಎಲ್ಲ ಕೆಲಸಗಳಿಗೂ ಅರ್ಥವನ್ನು ಹುಡುಕುವತ್ತ ಕವಿತೆಗಳು ಸಾಗಿವೆ.

K894.1 BASS