Aurangajeba. (Record no. 91566)

MARC details
000 -LEADER
fixed length control field 02367nam a2200193Ia 4500
003 - CONTROL NUMBER IDENTIFIER
control field OSt
005 - DATE AND TIME OF LATEST TRANSACTION
control field 20240611124323.0
008 - FIXED-LENGTH DATA ELEMENTS--GENERAL INFORMATION
fixed length control field 210210b1985 xxu||||| |||| 00| 0 eng d
040 ## - CATALOGING SOURCE
Transcribing agency AL
082 ## - DEWEY DECIMAL CLASSIFICATION NUMBER
Classification number K894.3 RUDA
100 ## - MAIN ENTRY--PERSONAL NAME
Personal name RUDRAMURTI SHASTRI (Su).
Dates associated with a name ರುದ್ರಮೂರ್ತಿ ಶಾಸ್ತ್ರಿ (ಸು)
9 (RLIN) 170061
245 ## - TITLE STATEMENT
Title Aurangajeba.
Remainder of title ಔರಂಗಜೇಬ
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Bhagyalakshmi Prakashana
Date of publication, distribution, etc. 1985
300 ## - PHYSICAL DESCRIPTION
Extent vii,624
520 ## - SUMMARY, ETC.
Summary, etc. ಅತ್ಯಂತ ವಿವಾದಸ್ಪದ ವ್ಯಕ್ತಿಯಾಗಿದ್ದ ಔರಂಗಜೇಬ, ತನ್ನ ಕಾಲದಲ್ಲಿ ತಾನು ಯಶದಿಂದ ಯಶದ ಕಡೆಗೆ ಸಾಗುತ್ತಿದ್ದೇನೆಂದು ಭಾವಿಸಿದರೂ ಅವನು ಯಶಸ್ಸಿಗಾಗಿ ಹಿಡಿದ ಹಾದಿ, ತಳೆದ ಧೋರಣೆಗಳು ಮುಘಲ್ ಸಾಮ್ರಾಜ್ಯದ ಅವನತಿಗೆ ಹೇಗೆ ಕಾರಣವಾದುವೆಂಬುದು ಇತಿಹಾಸ ಓದಿದವರಿಗೆಲ್ಲ ತಿಳಿದ ವಿಷಯ. ಪರಮತ ಸಹಿಷ್ಣುವೂ ಉದಾರ ಹೃದಯನೂ ಆದ ದಾರಾ ಶೊಕೋ ಸರ್ವಧರ್ಮ ಸಮನ್ವಯದ ತತ್ವವನ್ನು ಪ್ರತಿಪಾದಿಸುವ ಪುಸ್ತಕವೊಂದನ್ನು ಪ್ರಕಟಿಸಿದಾಗ, ಅವನು ಇಸ್ಲಾಂ ದ್ರೋಹಿ ಎಂದು ಪ್ರಚಾರ ಆರ೦ಭಿಸಿ, ಅವನನ್ನು ಬಗ್ಗು ಬಡಿಯಲು ಮುಘಲ್ ಸೇನಾನಿಗಳೆಲ್ಲರ ನೆರವನ್ನು ಪಡೆಯುವಲ್ಲಿ ಔರಂಗಜೇಬನು ಯಶಸ್ವಿಯಾದ. ಇದು ಇತಿಹಾಸದಲ್ಲಿ ಮೂಡಿಬಂದ ಸತ್ಯ. ದಾರಾನನ್ನು ಬಗ್ಗು ಬಡಿಯಲು ಔರಂಗಜೇಬ ಇದನ್ನೇ ಒಂದು ನೆಪ ಮಾಡಿಕೊಂಡು ಇಸ್ಲಾಂನ ರಕ್ಷಕ ತಾನೆಂಬ ಸೋಗನ್ನು ಹಾಕಿಕೊಂಡನೇ ಎಂಬ ಭಾವನೆಯ ಚಿತ್ರಣವನ್ನು ಕಾದಂಬರಿಕಾರನು ಇಲ್ಲಿ ನೀಡಿರುವುದು ಅವರ ಕಲ್ಪಕತೆಗೆ ಒಳ್ಳೆಯ ಸಾಕ್ಷಿ.
690 ## - LOCAL SUBJECT ADDED ENTRY--TOPICAL TERM (OCLC, RLIN)
Topical term or geographic name as entry element Kannada Fiction
9 (RLIN) 170062
906 ## - LOCAL DATA ELEMENT F, LDF (RLIN)
a 041993
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Damaged status Not for loan Collection code Home library Current library Shelving location Date acquired Cost, normal purchase price Total Checkouts Full call number Barcode Date last seen Price effective from Koha item type
          St Aloysius Library St Aloysius Library   02/17/2021 40.00   K894.3 RUDA 041993 02/17/2021 02/17/2021 Book