Shirasangi kalamma: charitrika adyayana hagu aradhana parampare (Record no. 234474)

MARC details
000 -LEADER
fixed length control field 04268nam a22002177a 4500
005 - DATE AND TIME OF LATEST TRANSACTION
control field 20250618100401.0
008 - FIXED-LENGTH DATA ELEMENTS--GENERAL INFORMATION
fixed length control field 250617b |||||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789334215113
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number 294.55K
Item number BADS
100 ## - MAIN ENTRY--PERSONAL NAME
Personal name Vasudev Badiger ವಾಸುದೇವ ಬಡಿಗೇರ
100 ## - MAIN ENTRY--PERSONAL NAME
9 (RLIN) 215307
245 ## - TITLE STATEMENT
Title Shirasangi kalamma: charitrika adyayana hagu aradhana parampare
Remainder of title ಶಿರಸಂಗಿ ಕಾಳಮ್ಮ : ಚಾರಿತ್ರಿಕ ಅಧ್ಯಯನ ಹಾಗು ಆರಾಧನಾ ಪರಂಪರೆ
260 ## - PUBLICATION, DISTRIBUTION, ETC.
Place of publication, distribution, etc. Hubballi
Name of publisher, distributor, etc. Sri Vishwamaya Sahitya Prachara S
Date of publication, distribution, etc. 2025
300 ## - PHYSICAL DESCRIPTION
Extent xxx,264 p.
Other physical details PB
Dimensions 20.5x13.5 cm.
365 ## - TRADE PRICE
Price amount ₹300.00
Currency code
Unit of pricing ₹300.00
520 ## - SUMMARY, ETC.
Summary, etc. ಐತಿಹಾಸಿಕ ಹಿನ್ನೆಲೆಯುಳ್ಳ ಯಾವುದೇ ಒಂದು ಕ್ಷೇತ್ರದ ಬಗ್ಗೆ ಅಧ್ಯಯನ ಕೈಗೊಂಡಾಗ ಅಲ್ಲಿ ಕಂಡುಬರುವ ಆಕರಗಳ ಸಂಗ್ರಹಣೆ, ವಿಂಗಡನೆ, ಹೋಲಿಕೆ, ವಿಮರ್ಶೆ ಮೊದಲಾದವು ಪ್ರಮುಖವಾಗುತ್ತವೆ. ಈ ಕ್ರಮಶಾಸ್ತ್ರಗಳಿಂದಲೇ ಆಳವಾಗಿ ಪರಿಶೀಲಿಸಿ ಗಟ್ಟಿ ನಿರ್ಣಯಕ್ಕೆ ಬರಲು ಸಾಧ್ಯ. ಇಂಥ ವಿಧಾನಕ್ರಮದಿಂದ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಕೃತಿ ರಚನೆಯಾಗಿದೆ. ೨೦೦೨ರಲ್ಲಿ ಶಿರಸಂಗಿ ಕಾಳಮ್ಮ ದೇವಾಲಯದ ಆಡಳಿತ ಮಂಡಳಿಯವರು ಶಿರಸಂಗಿ ಕಾಳಮ್ಮನ ಕ್ಷೇತ್ರದ ಬಗ್ಗೆ ಪುಸ್ತಕ ಬರೆದುಕೊಡಲು ಕೇಳಿಕೊಂಡರು. ಈ ವಿಷಯವನ್ನು ಕಾಳಮ್ಮನ ಪರಮ ಭಕ್ತರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರೊಂದಿಗೆ ಚರ್ಚಿಸುತ್ತಿರುವಾಗ, ಜಾನಪದ ತಜ್ಞರಾಗಿರುವ ಅವರು ಆನೇಕ ಮಾಹಿತಿಗಳೊಂದಿಗೆ ನಮ್ಮನ್ನು ಈ ಕಾರ್ಯದಲ್ಲಿ ತೊಡಗುವಂತೆ ಮಾಡಿದರು. ಅಂದು ನಾವು ಸಂಗ್ರಹಿಸಿದ ಮಾಹಿತಿ ಹಾಗೂ ಕ್ಷೇತ್ರಕಾರ್ಯದ ಹಿನ್ನೆಲೆಯಾಗಿ ಶಿರಸಂಗಿ ಕಾಳು ಸಾಂಸ್ಕೃತಿಕ ಅಧ್ಯಯನ (ಚಾರಿತ್ರಿಕ ಪರಂಪರೆ) ಮತ್ತು ಶಿರಸಂಗಿ ಕಾಳಮ್ಮ ಸಾಂಸ್ಕೃತಿಕ ಅಧ್ಯಯನ (ಆರಾಧನಾ ಪರಂಪರೆ) ಎಂಬ ಎರಡು ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಯಿತು. ವಿಶ್ವಕರ್ಮ ಸಮುದಾಯದ ಕುಲದೇವತೆಯಾದ ಶಿರಸಂಗಿ ಕಾಳಮ್ಮನ ಮಾಹಿತಿಗಳನ್ನೊಳಗೊಂಡ ಈ ಕೃತಿಗಳ ಪ್ರತಿಗಳು ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡವು. ಶಿರಸಂಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಅನೇಕರು ಕಾಳಮ್ಮನ ಕುರಿತಾಗಿರುವ ಪುಸ್ತಕಗಳನ್ನು ಕೇಳುತ್ತಿದ್ದರು. ಇದಕ್ಕೆ ಪರಿಹಾರವಾಗಿ ಈ ಕೃತಿಗಳು ಮರು ಮುದ್ರಣವಾಗಬೇಕೆಂದು ಡಾ. ಈರಣ್ಣ ಪತ್ತಾರ ಮತ್ತು ಭೀಮಸೇನ ಬಡಿಗೇರ ಅವರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಪುಸ್ತಕಗಳು ಒಟ್ಟುಗೂಡಿ ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ ಹಾಗೂ ಆರಾಧನಾ ಪರಂಪರೆ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡು ಓದುಗರನ್ನು ತಲುಪುತ್ತಿದೆ.
650 ## - SUBJECT ADDED ENTRY--TOPICAL TERM
Topical term or geographic name entry element Hindu reform movements
9 (RLIN) 215179
700 ## - ADDED ENTRY--PERSONAL NAME
Personal name Daivadnya,Gangadhar ದೈವಜ್ಞ ,ಗಂಗಾಧರ
9 (RLIN) 215180
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Donated Books
Holdings
Withdrawn status Lost status Source of classification or shelving scheme Damaged status Not for loan Collection code Home library Current library Date acquired Cost, normal purchase price Total Checkouts Full call number Barcode Date last seen Cost, replacement price Price effective from Koha item type
    Dewey Decimal Classification     Others St Aloysius Library St Aloysius Library 05/20/2025 300.00   294.55K BADS D06292 06/17/2025 300.00 06/17/2025 Donated Books