Talikandi: Kundapra Kannada Samskritika Kosha ತಳಿಕಂಡಿ: ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ (Record no. 229354)
[ view plain ]
000 -LEADER | |
---|---|
fixed length control field | 04089nam a22002537a 4500 |
005 - DATE AND TIME OF LATEST TRANSACTION | |
control field | 20231208164450.0 |
008 - FIXED-LENGTH DATA ELEMENTS--GENERAL INFORMATION | |
fixed length control field | 231202b ||||| |||| 00| 0 eng d |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | Kannada |
082 ## - DEWEY DECIMAL CLASSIFICATION NUMBER | |
Edition number | 23 |
Classification number | K494.3 |
Item number | SHAT |
100 ## - MAIN ENTRY--PERSONAL NAME | |
Personal name | H Shantaram |
100 ## - MAIN ENTRY--PERSONAL NAME | |
9 (RLIN) | 144676 |
245 ## - TITLE STATEMENT | |
Title | Talikandi: Kundapra Kannada Samskritika Kosha ತಳಿಕಂಡಿ: ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ |
260 ## - PUBLICATION, DISTRIBUTION, ETC. | |
Place of publication, distribution, etc. | Kundapura |
Name of publisher, distributor, etc. | Bhandarkars Arts and Science College |
Date of publication, distribution, etc. | 2023 |
300 ## - PHYSICAL DESCRIPTION | |
Extent | 328 p. |
Other physical details | PB |
Dimensions | 21.5x14 cm. |
365 ## - TRADE PRICE | |
Price type code | BLCR-000064 |
Price amount | ₹400.00 |
Currency code | ₹ |
Unit of pricing | ₹500.00 |
Price note | 20% |
Price effective from | 25-11-2023 |
520 ## - SUMMARY, ETC. | |
Summary, etc. | ತಳಿಕಂಡಿʼ ಕುಂದಾಪುರ ಕನ್ನಡದ ಸಾಂಸ್ಕೃತಿಕ ಕೋಶ. ಇದರಲ್ಲಿ ಒಟ್ಟು ಐದು ವಿಭಾಗಗಳಿವೆ. ಪ್ರತಿ ವಿಭಾಗಕ್ಕೂ ಸಂಪಾದಕರು ಆಕರ್ಷಕ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ. ಮೊದಲ ಭಾಗ ʻಶಬ್ದಕೋಶʼ. ಇದರಲ್ಲಿ ಶಿಷ್ಟ ಕನ್ನಡದಲ್ಲಿ ಅರ್ಥಗಳ ಸಮೇತ ಸುಮಾರು ನಾಲ್ಕು ಸಾವಿರದ ಐನೂರು ಶಬ್ದಗಳಿವೆ. ಎರಡನೇ ಭಾಗ ʻಕುಂದಾಪ್ರ ಭಾಷಿ ಕಾಂಬುಕೆ ಚಂದʼ. ಇದರಲ್ಲಿ ಕುಂದಾಪ್ರ ಕನ್ನಡದ ವಿಭಿನ್ನ ಬಳಕೆ, ಮೀನುಗಳ ಹೆಸರುಗಳು, ಬೈಗುಳ ಶಬ್ದಗಳು, ವಾಗ್ರೂಢಿಗಳು, ಅನುಕರಣ ವಾಚಕಪದಗಳು, ದ್ವಿರುಕ್ತಿಗಳು, ಜೋಡು ನುಡಿಗಳು, ಬ್ಯಾಸಾಯದ ಕತಿ, ಒಕ್ಕಲ್ತನದ ಬಾಳ್ – ಮೊದಲಾದ ವಿಷಯಗಳ ಕುರಿತು ೨೧ ಲೇಖನಗಳಿವೆಮೂರನೆಯ ಭಾಗ ʻಮಾತಿಗೊಂದು ಒತ್ತುʼ. ಇದರಲ್ಲಿ ಕುಂದಾಪುರ ಭಾಷೆಯ ಚಾಟೂಕ್ತಿಗಳು, ಒಗಟುಗಳು, ಗಾದೆಗಳು, ಗಾದೆಯ ಹಿಂದಿನ ಕಥೆಗಳು ಇತ್ಯಾದಿಗಳಿವೆ.<br/>ನಾಲ್ಕನೇ ಭಾಗ ʻಹಾಡಲ್ಲ ಇದು ಬದುಕುʼ. ಇದರಲ್ಲಿ ಭತ್ತ ಕುಟ್ಟುವ ಹಾಡುಗಳು, ತುಳಸಿ ಪೂಜೆಯ ಹಾಡು, ಮದುವೆ ಶಾಸ್ತ್ರದ ಹಾಡುಗಳು, ಧಿಂಸಾಲ್ ಪದ, ಶಿಶುಗೀತೆಗಳು, ಅಭಿನಯ ಗೀತೆಗಳು ಇತ್ಯಾದಿಯಾಗಿ ಸುಮಾರು ೨೩ ವಿಧದ ಜಾನಪದ ಹಾಡುಗಳಿವೆ. ಐದನೆಯ ಹಾಗೂ ಕೊನೆಯ ಭಾಗ ʻಅಜ್ಜಿ ಹೇಳಿದ ಕತಿʼ. ಇಲ್ಲಿ ನಮ್ಮ ಹಿರಿಯರು ಮಕ್ಕಳಿಗೆ ಹೇಳುತ್ತಿದ್ದ ಕೆಲವು ನೀತಿಕತೆಗಳಿವೆ.<br/><br/>ಜನಸಾಮಾನ್ಯರಿಗೆ ಮಾತ್ರವಲ್ಲದೆ ಭಾಷೆಗಳ ಅಧ್ಯಯನ ಮಾಡುವವರಿಗೂ ಬಹಳ ಉಪಯುಕ್ತವಾಗ ಬಲ್ಲ ಕೃತಿ ʻತಳಿಕಂಡಿʼ. ಇದು ಒಂದು ಪುಟ್ಟ ಭಾಷೆಯ ಮೂಲಕ ವಿಸ್ತಾರವಾದ ಜಗತ್ತನ್ನು ನೋಡುವ ಕಿಟಿಕಿಯೂ ಆಗಬಹುದು. ಅಳಿವಿನ ಅಂಚಿನಲ್ಲಿರುವ ಇತರ ಪ್ರಾದೇಶಿಕ ಉಪಭಾಷೆಗಳನ್ನು ಉಳಿಸುವ ಮತ್ತು ಜನಪ್ರಿಯವಾಗಿಸುವ ಉದ್ದೇಶದಿಂದ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಲಿಚ್ಛಿಸುವ ಇತರ ಭಾಷಿಕರಿಗೆ ಮಾದರಿಯಾಗ ಬಲ್ಲ ಕೃತಿಯೂ ಆಗಬಹುದು. |
650 ## - SUBJECT ADDED ENTRY--TOPICAL TERM | |
Topical term or geographic name entry element | Dictionaries |
9 (RLIN) | 144021 |
650 ## - SUBJECT ADDED ENTRY--TOPICAL TERM | |
Topical term or geographic name entry element | Kannada Dictionary |
9 (RLIN) | 144022 |
700 ## - ADDED ENTRY--PERSONAL NAME | |
Personal name | H SHANTRAM |
9 (RLIN) | 144023 |
700 ## - ADDED ENTRY--PERSONAL NAME | |
Personal name | N P NARAYANA SHETTY |
9 (RLIN) | 144677 |
700 ## - ADDED ENTRY--PERSONAL NAME | |
Personal name | SHUBHAKAR ACHARI |
9 (RLIN) | 144678 |
700 ## - ADDED ENTRY--PERSONAL NAME | |
Personal name | REKHA V BANAADI Ed |
9 (RLIN) | 144679 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Source of classification or shelving scheme | Damaged status | Not for loan | Collection code | Home library | Current library | Date acquired | Source of acquisition | Cost, normal purchase price | Total Checkouts | Full call number | Barcode | Date last seen | Cost, replacement price | Price effective from | Koha item type |
---|---|---|---|---|---|---|---|---|---|---|---|---|---|---|---|---|---|
Dewey Decimal Classification | Reference Book | Kannada | St Aloysius Library | St Aloysius Library | 11/27/2023 | Navakarnataka Publications Pvt.Ltd. | 400.00 | K494.3 SHAT | 076972 | 12/02/2023 | 500.00 | 12/02/2023 | Book |