Timepass: Protima Bediya jivitagathe (Record no. 222782)

MARC details
000 -LEADER
fixed length control field 03543nam a22002297a 4500
005 - DATE AND TIME OF LATEST TRANSACTION
control field 20250609142730.0
008 - FIXED-LENGTH DATA ELEMENTS--GENERAL INFORMATION
fixed length control field 220505b ||||| |||| 00| 0 eng d
040 ## - CATALOGING SOURCE
Transcribing agency Aloy
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Edition number 23
Classification number 923K
Item number IBRP
100 ## - MAIN ENTRY--PERSONAL NAME
Personal name Pooja Bedi Ibrahim
100 ## - MAIN ENTRY--PERSONAL NAME
Personal name ಪೂಜಾ ಬೇಡಿ ಇಬ್ರಾಹಿಂ
100 ## - MAIN ENTRY--PERSONAL NAME
9 (RLIN) 213515
100 ## - MAIN ENTRY--PERSONAL NAME
9 (RLIN) 213516
245 ## - TITLE STATEMENT
Title Timepass: Protima Bediya jivitagathe
Remainder of title ಟೈಂಪಾಸ್: ಪ್ರೊತಿಮಾ ಬೇಡಿಯ ಜೀವಿತಗಾಥೆ
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Bhavana Prakashana
Date of publication, distribution, etc. 2000
300 ## - PHYSICAL DESCRIPTION
Extent vi,298p.
Other physical details PB
Dimensions 21x14cm.
365 ## - TRADE PRICE
Source of price type code Kannada
Price amount 100.00
Currency code
Unit of pricing 100.00
520 ## - SUMMARY, ETC.
Summary, etc. ಹೀಗೆ ಈ ಪ್ರೊತಿಮಾ ಬೇಡಿ ಎಂಬ ವಿಲಕ್ಷಣ ಜೀವಿಯಂತೆ ನಲವತ್ತೊಂಬತ್ತು ವರ್ಷಗಳ ಕಾಲ ಪ್ರತಿ ನಿಮಿಷವನ್ನು ಇಷ್ಟೊಂದು ತೀವ್ರವಾಗಿ ಬದುಕಿ ಬಿಡುವುದು ಮತ್ಯಾವ ಹೆಂಗಸಿಗಾದರೂ ಸಾಧ್ಯವೋ ಏನೋ? ಆದರೆ ಬದುಕಿದುದನ್ನೆಲ್ಲ ಹೀಗೆ, ಇಷ್ಟು ನಿಚ್ಚಳವಾಗಿ ಬರೆದುಕೊಳ್ಳುವುದು ಮಾತ್ರ ಸದ್ಯದ ಭವಿಷ್ಯತ್ತಿನಲ್ಲಿ ಮತ್ತೊಬ್ಬ ಹೆಣ್ಣುಮಗಳಿಗೆ ಸಾಧ್ಯವಾಗಲಾರದು. ಕಬೀರ್ ಬೇಡಿಯಿಂದ ಹಿಡಿದು ಪಂಡಿತ್ ಜಸ್‌ರಾಜ್‌ ತನಕ, ರಜನಿ ಪಟೇಲ್‌ನಿಂದ ಹಿಡಿದು ನಿಗೂಢ ಕೇಂದ್ರಮಂತ್ರಿ 'ಮನು'ತನಕ ಚಿತ್ರವಿಚಿತ್ರದ ದೇಶವಿದೇಶಗಳ ಗಂಡಸರೊಂದಿಗೆ ಸಂಬಂಧವಿರಿಸಿಕೊಂಡ ಪ್ರೊತಿಮಾ ಬೇಡಿ-ವರ್ಷಗಟ್ಟಲೆ ಕುಡಿದಳು, ಚರಸ್ ಸೇದಿದಳು, ಬೆತ್ತಲೆ ಓಡಿದಳು! ಅದು ಸ್ಟೇಚ್ಛೆಯನ್ನೇ ಸ್ವಾತಂತ್ರ್ಯವೆಂದು ಭಾವಿಸದಂತಹ ಹಿಪ್ಪಿಯುಗ.<br/>ಅಷ್ಟೇ ಆಗಿದ್ದಿದ್ದರೆ ಪ್ರೊತಿಮಾ ಬೇಡಿಯ ಜೀವಿತಗಾಥೆ, ಒಬ್ಬ ಕ್ಷುದ್ರ ಹೆಂಗಸಿನ ಹೀನ ಚರಿತ್ರೆಯೆನ್ನಿಸಿಕೊಂಡು ಬಿಡುತ್ತಿತ್ತು. ಆದರೆ ಪ್ರೊತಿಮಾ ತನಗೇ ಗೊತ್ತಿಲ್ಲದಂತೆ ಬದಲಾದಳು. ಒಡಿಸ್ಸಿ ನೃತ್ಯ ಸಾಮ್ರಾಜ್ಯದ ತಾರೆಯಾದಳು. ಬೆಂಗಳೂರಿನ ಬಳಿ ನೃತ್ಯಗ್ರಾಮ ಕಟ್ಟಿದಳು. ಸನ್ಯಾಸಿನಿಯಾದಳು. ತನ್ನಿಬ್ಬರು ಮಕ್ಕಳಿಗೆ ತಾಯಿಯಾಗಬೇಕೆಂದು ತುಂಬ ಚಡಪಡಿಸಿದಳು. ಕಳೆದುಕೊಂಡ ಗಂಡನಿಗಾಗಿ, ಗೆಳೆಯರಿಗಾಗಿ ಹಂಬಲಿಸಿದಳು. ಮೊಮ್ಮಗುವಿಗೆ ಪ್ರೀತಿಯ ಅಜ್ಜಿಯಾದಳು. ನೋಡನೋಡುತ್ತಲೇ ಸತ್ತೂ ಹೋದಳು.<br/>ಅಂಥದೊಂದು ವಿಲಕ್ಷಣ ಬದುಕಿನ ವಿಪುಲವಾದ ಕಥೆಯೇ 'ಟೈಂಪಾಸ್'<br/>-ರವಿ ಬೆಳಗೆರ
650 ## - SUBJECT ADDED ENTRY--TOPICAL TERM
Topical term or geographic name entry element Autobiography: ಆತ್ಮಚರಿತ್ರೆ
9 (RLIN) 33794
700 ## - ADDED ENTRY--PERSONAL NAME
Personal name Ravi Belagere
9 (RLIN) 33796
700 ## - ADDED ENTRY--PERSONAL NAME
Personal name ಬೆಳಗೆರೆ (ರವಿ) tr
9 (RLIN) 33797
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type George Fernandes Collections
Holdings
Withdrawn status Lost status Source of classification or shelving scheme Damaged status Not for loan Collection code Home library Current library Date acquired Total Checkouts Full call number Barcode Date last seen Price effective from Koha item type
    Dewey Decimal Classification     Kannada St Aloysius Library St Aloysius Library 03/24/2013   923K IBRT GF02898 05/05/2022 05/05/2022 George Fernandes Collections