Tulunadinalii basel mission mattitara lekhanagalu (Record no. 211860)

MARC details
000 -LEADER
fixed length control field 05486nam a2200265Ia 4500
003 - CONTROL NUMBER IDENTIFIER
control field OSt
005 - DATE AND TIME OF LATEST TRANSACTION
control field 20240705164353.0
008 - FIXED-LENGTH DATA ELEMENTS--GENERAL INFORMATION
fixed length control field 210719s2020 xx 000 0 und d
020 ## - INTERNATIONAL STANDARD BOOK NUMBER
International Standard Book Number 978-81-947424-4-9
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Classification number T894.8 BENT
100 ## - MAIN ENTRY--PERSONAL NAME
Personal name BENET AMMANNA (G)
9 (RLIN) 172478
Dates associated with a name ಬೆನೆಟ್ ಅಮ್ಮನ್ನ (ಜಿ)
245 ## - TITLE STATEMENT
Title Tulunadinalii basel mission mattitara lekhanagalu
Remainder of title ತುಳುನಾಡಿನಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು
260 ## - PUBLICATION, DISTRIBUTION, ETC.
Place of publication, distribution, etc. Ramanagara
Date of publication, distribution, etc. 2020
300 ## - PHYSICAL DESCRIPTION
Extent xiv,211
Other physical details PB
365 ## - TRADE PRICE
Price amount 200
Currency code Rs
520 ## - SUMMARY, ETC.
Summary, etc. ಪ್ರಸ್ತುತ ಕೃತಿಯ ಶಿರೋನಾಮೆಯು ಅತ್ಯಂತ ಸೂಕ್ತವಾಗಿದ್ದು ಇಲ್ಲಿನ ಇಪ್ಪತ್ತೇಳು ಲೇಖನಗಳಲ್ಲಿ ಇಪ್ಪತ್ತು ಲೇಖನಗಳು ಬಾಸೆಲ್ ಮಿಶನ್‌ನ ವಿವಿಧ ಆಯಾಮಗಳ ಕೊಡುಗೆಗೆ ಸಂಬಂಧಪಟ್ಟವುಗಳಾಗಿವೆ. ಈ ಲೇಖನಗಳಲ್ಲಿ ಲೇಖಕರು ಬಾಸೆಲ್ ಮಿಶನ್ ಸಂಸ್ಥೆಯು ಮುದ್ರಣ, ಸಂಸ್ಕೃತಿ, ಶಿಕ್ಷಣ, ಮಾಧ್ಯಮ, ಕನ್ನಡ ತುಳು ಸಾಹಿತ್ಯ, ಕೃಷಿ, ಮುಂತಾದ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ತುಳುನಾಡಿನಲ್ಲಿ ಬಿಲ್ಲವರು ಕ್ರೈಸ್ತರಾಗಲು ಕಾರಣವೇನು, ಮಹಿಳೆಯರ, ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿ, ಸ್ವದೇಶಾಭಿಮಾನ, ಸ್ವಾವಲಂಬನೆ, ವಿದೇಶಿಯರೊಂದಿಗೆ ದೇಶಿಯರು, ಸ್ವಾತಂತ್ರ್ಯ ಚಳುವಳಿ ಮುಂತಾದ ವಿಚಾರಗಳನ್ನು ಅನೇಕ ಅನನ್ಯ ಅಂಶಗಳೊಂದಿಗೆ ಅವರು ದಾಖಲಿಸಿದ್ದಾರೆ. ಇದರೊಂದಿಗೆ ಸಾಂದರ್ಭಿಕವಾಗಿ ಕ್ರಿಸ್ಮಸ್ ಹಬ್ಬದ ಆಚರಣೆ, ಕ್ರೈಸ್ತರ ಪಾರಂಪರಿಕ ಜ್ಞಾನ, ಆಧುನಿಕತೆಯಿಂದ ನಶಿಸುತ್ತಿರುವ ಕಸುಬುಗಳು, ಚರಿತ್ರೆಯಲ್ಲಿ ಸ್ಮರಣ ಸಂಚಿಕೆಗಳ ಪಾತ್ರ, ಓದುವಿಕೆ ಮತ್ತು ಗ್ರಂಥ ಸಂರಕ್ಷಣೆಯ ವಿಧಾನ ಮೊದಲಾದ ವೈಶಿಷ್ಟ್ಯಪೂರ್ಣ ಲೇಖನಗಳು ಇಲ್ಲಿವೆ. ತುಳುನಾಡಿನ ಹಲವು ಮೊದಲುಗಳ ಬಗ್ಗೆ ಬೆಳಕು ಚೆಲ್ಲುವ ಈ ಕೃತಿ ವಿದೇಶಿಯರ ಕೊಡುಗೆಗಳ ಬಗೆಗಿನ ಹತ್ತುಹಲವು ಆಕರಗಳನ್ನು ತೆರೆದಿಡುತ್ತದೆ.
521 ## - TARGET AUDIENCE NOTE
Target audience note ಪರಿವಿಡಿ • ತುಳುನಾಡಿನಲ್ಲಿ ಬಾಸೆಲ್ ಮಿಶನ್ • ತುಳುನಾಡಿನ ಮೊದಲ ಮುದ್ರಣಾಲಯ(1841) • ತುಳು ಭಾಷೆದ ಬುಳೆಚ್ಚಿಲ್ ಬೊಕ್ಕ ಬಾಸೆಲ್ ಮಿಶನ್ • ತುಳು ಬಾಸೆಡ್ ಪ್ರಕಟವಾಯಿನ ಸುರುತ ಪಾಡ್ಡನ ಸಂಗ್ರಹ (1886) • 5 . ತುಳು ಬಾಸೆದ ಸುರುತ್ತ ವ್ಯಾಕರಣ (1872) • ಕನ್ನಡ ಪತ್ರಿಕೋದ್ಯಮದ ಮೊದಲ ದಿನಗಳು (1843) • ತುಳು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಮತ್ತು ಕೆಲವು ಕ್ರೈಸ್ತ ಪತ್ರಿಕೆಗಳಲ್ಲಿ ತುಳುನಾಡು • ತುಳುನಾಡಿನಲ್ಲಿ ಮೊದಲ ಪ್ರಾಥಮಿಕ ಶಾಲೆ (1836) • ಬಾಸೆಲ್ ಮಿಶನ್ ನಂತರದ ದೇಶೀಯ ಸಹಾಯಕ ಸಂಘ ಸಂಸ್ಥೆಗಳು • ಮಂಗಳೂರಿನಲ್ಲಿ ಬ್ರಿಟೀಷರು ನಿರ್ಮಿಸಿದ ಸಂತ ಪೌಲನ ದೇವಾಲಯ (1843) • ಮಿಶನರಿ ಸಾಹಿತ್ಯ ಮಾಹಿತಿ ಕೋಶ ಡಾ. ಶ್ರೀನಿವಾಸ್ ಹಾವನೂರು-ಒಂದು ನೆನಪು • ತುಳು ಭಾಷೆ ಮತ್ತು ಕ್ರೈಸ್ತರು • ಸ್ವಾತಂತ್ರ್ಯ ಪೂರ್ವೊದ ತುಳುನಾಡ ಸಾಹಿತಿಳು ಬೊಕ್ಕ ಸ್ವಾತಂತ್ರ್ಯ ಚಳವಳಿಡ್ ತುಳುನಾಡ್ • ಬಿಲ್ಲವರು ಕ್ರೈಸ್ತರಾಗಲು ಕಾರಣಗಳು ಮತ್ತು ನಂತರದ ಸಮಸ್ಯೆಗಳು • ಸ್ವಾತಂತ್ರ್ಯಪೂರ್ವ ಪಠ್ಯಗಳಲ್ಲಿ ಭಾಷೆ • ಬಾಸೆಲ್ ಮಿಶನ್ ಮತ್ತು ಬುಡಕಟ್ಟು ಜನಾಂಗ • ಬಾಸೆಲ್ ಮಿಶನ್ ಮತ್ತು ಮಹಿಳೆಯರ ವಿದ್ಯಾಭ್ಯಾಸ • ಬಾಸೆಲ್ ಮಿಶನ್ನ ಸೇವೆಯಲ್ಲಿ ಕೃಷಿ, ವಸತಿ, ಸ್ವಾವಲಂಬನೆ
650 ## - SUBJECT ADDED ENTRY--TOPICAL TERM
Topical term or geographic name entry element Kannada literature
9 (RLIN) 172479
650 ## - SUBJECT ADDED ENTRY--TOPICAL TERM
Topical term or geographic name entry element Kannada Miscellaneous
9 (RLIN) 172480
650 ## - SUBJECT ADDED ENTRY--TOPICAL TERM
Topical term or geographic name entry element Basel Mission in Tulunad and other Research Articles
9 (RLIN) 172481
906 ## - LOCAL DATA ELEMENT F, LDF (RLIN)
a basel ; lekhanagalu ; mattitara ; mishan ; mission ; Tulunadinalii
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Damaged status Not for loan Collection code Home library Current library Date acquired Source of acquisition Cost, normal purchase price Total Checkouts Full call number Barcode Date last seen Date last checked out Cost, replacement price Price effective from Koha item type Source of classification or shelving scheme
          St Aloysius Library St Aloysius Library 02/24/2021 General Annual | Navakarnataka Publication Pvt Ltd Mangalore 200.00 1 T894.8 BENT 074674 03/09/2024 02/26/2024 160.00 07/19/2021 Book  
        Kannada St Aloysius Library St Aloysius Library 03/28/2024   200.00   T894.8 BENT D06057 07/03/2024   200.00 07/03/2024 Donated Books Dewey Decimal Classification