Bhashe mattu samajika sandarbha (Record no. 152629)

MARC details
000 -LEADER
fixed length control field 03670nam a2200265Ia 4500
003 - CONTROL NUMBER IDENTIFIER
control field OSt
005 - DATE AND TIME OF LATEST TRANSACTION
control field 20240821143631.0
008 - FIXED-LENGTH DATA ELEMENTS--GENERAL INFORMATION
fixed length control field 210210b2013 xxu||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789381055649
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title Kannada
082 ## - DEWEY DECIMAL CLASSIFICATION NUMBER
Classification number 410K KRAB
100 ## - MAIN ENTRY--PERSONAL NAME
Personal name KRASHNA PARAMESHVARA BHATTA
Dates associated with a name ಕೃಷ್ಣ ಪರಮೇಶ್ವರ ಭಟ್ಟ
9 (RLIN) 177683
245 ## - TITLE STATEMENT
Title Bhashe mattu samajika sandarbha
Remainder of title ಭಾಷೆ ಮತ್ತು ಸಾಮಾಜಿಕ ಸಂದರ್ಭ
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Abhinava Prakashana
Date of publication, distribution, etc. 2013
300 ## - PHYSICAL DESCRIPTION
Extent xii,118
520 ## - SUMMARY, ETC.
Summary, etc. ಭಾಷೆಯ ಆಂತರಿಕ ವ್ಯವಸ್ಥೆಯನ್ನು ಅದನ್ನೊಂದು ಸ್ವಯಂಪೂರ್ಣ ವ್ಯವಸ್ಥೆಯೆಂಬಂತೆ ಭಾವಿಸಿ, ವ್ಯಾಕರಣವೆಂಬ ಹೆಸರಿನಲ್ಲಿ ಅದನ್ನು ವಿವರಿಸುವ ಪ್ರಯತ್ನಕ್ಕೆ ಸುದೀರ್ಘವಾದ ಇತಿಹಾಸವಿದೆ. ಆಧುನಿಕ ಭಾಷಾವಿಜ್ಞಾನವೆಂಬ ಹೆಸರಿನಲ್ಲಿ ಅದರ ವಿವಿಧ ಪಂಥಗಳಲ್ಲಿ ಭಾಷಾವಿವೇಚನೆಯ ಪ್ರಯತ್ನಗಳು ಹೆಚ್ಚು ಸೂಕ್ಷ್ಮವಾಗಿ ನಡೆದಿವೆ. ವಿಶ್ಲೇಷಣೆಯ ಪ್ರಯತ್ನದ ಜೊತೆಗೆ ಧೋರಣೆಗೆ ಸಂಬಂಧಿಸಿದಂತೆ ಒಂದು ಮುಖ್ಯ ಬದಲಾವಣೆಯೂ ಆಗಿದೆ. ಈ ಹಿಂದೆ ವಿವೇಕಗಳಲ್ಲಿ ಎದ್ದು ಕಾಣುವಂತಿದ್ದ ವಿಧಾಯಕ ಹೊರಳಿದೆ. ವೈಜ್ಞಾನಿಕವಾಗಿ ಜಗತ್ತು ಮುನ್ನಡೆಯುತ್ತಿದ್ದಂತೆ ಹೀಗೆ ವರ್ಣನಾತ್ಮಕತೆಯ ಕಡೆಗೆ ತಿರುಗುವುದು ಅನಿವಾರ್ಯವೇ ಆದ ಒಂದು ಬದಲಾವಣೆ, ವರ್ಣನಾತ್ಮಕವಾದಂತೆ ಹೊಸ ಹೊಸ ಸಮಸ್ಯೆಗಳು ಬೆಳಕಿಗೆ ಬರುವುದೂ ಅವು ವಿವರಣೆಯನ್ನು ಬೇಡುವುದೂ ವಿವೇಚನೆ ಹೆಚ್ಚು ಹೆಚ್ಚು ಜಟಿಲವಾಗುತ್ತ ಹೋಗುವುದೂ ಸಹಜವಾದ ಬೆಳವಣಿಗೆ.<br/><br/>ಸಮಾಜದ ಹಿನ್ನೆಲೆಯಲ್ಲಿ ಭಾಷಿಕ ವಿದ್ಯಮಾನಗಳನ್ನು ವಿಮರ್ಶಿಸುವ ಪ್ರಯತ್ನ 6-7 ದಶಕಗಳಷ್ಟು ಹಳೆಯದಾಗಿದ್ದರೂ ಅದು ಹೆಚ್ಚು ಜನಪ್ರಿಯವಾದದ್ದು ಹಾಗೂ ವಿಸ್ಕತ ಪ್ರಮಾಣದಲ್ಲಿ ನಡೆದದ್ದು ಸುಮಾರು ನಾಲ್ಕು ದಶಕಗಳಿಂದ. ಈ ಅಭಾವದ ಹಿನ್ನೆಲೆಯಲ್ಲಿ ಕೆಲವೊಂದು ಸಮಾಜೋ-ಭಾಷಿಕ ವಿಷಯಗಳನ್ನು ಸಂಕ್ಷೇಪವಾಗಿ ಹೇಳುವ ಇದೊಂದು ಪರಿಚಯಾತ್ಮಕವಾದ ಕೃತಿಯಾಗಿದೆ. ವಿಷಯಗಳ ಮನವರಿಕೆಗಾಗಿ ಸಾಧ್ಯವಾದ ಎಡೆಗಳಲ್ಲೆಲ್ಲ ಕನ್ನಡ ಹಾಗೂ ಇತರ ನೆರೆಯ ಭಾಷೆಗಳಿಂದಲೇ ಉದಾಹರಣೆಗಳನ್ನು ಕೊಡುವ ಪ್ರಯತ್ನವನ್ನು ಲೇಖಕ ಕೃಷ್ಣ ಪರಮೇಶ್ವರ ಭಟ್ ಅವರು ಮಾಡಿದ್ದಾರೆ.
650 ## - SUBJECT ADDED ENTRY--TOPICAL TERM
Topical term or geographic name entry element sandarBha
9 (RLIN) 177684
650 ## - SUBJECT ADDED ENTRY--TOPICAL TERM
Topical term or geographic name entry element sAmAjika
9 (RLIN) 177685
650 ## - SUBJECT ADDED ENTRY--TOPICAL TERM
Topical term or geographic name entry element mattu
9 (RLIN) 177686
650 ## - SUBJECT ADDED ENTRY--TOPICAL TERM
Topical term or geographic name entry element BHaShe
9 (RLIN) 177687
690 ## - LOCAL SUBJECT ADDED ENTRY--TOPICAL TERM (OCLC, RLIN)
Topical term or geographic name as entry element Linguistics
9 (RLIN) 177688
906 ## - LOCAL DATA ELEMENT F, LDF (RLIN)
a 068322
942 ## - ADDED ENTRY ELEMENTS (KOHA)
Source of classification or shelving scheme Dewey Decimal Classification
Koha item type Book
Holdings
Withdrawn status Lost status Damaged status Not for loan Collection code Home library Current library Shelving location Date acquired Source of acquisition Cost, normal purchase price Total Checkouts Full call number Barcode Date last seen Price effective from Koha item type
          St Aloysius Library St Aloysius Library   02/17/2021 Navakarnataka Publication Pvt Ltd Mangalore 85.00   410K KRAB 068322 02/17/2021 02/17/2021 Book