Tarikhe-iskandari. (Record no. 103797)
[ view plain ]
000 -LEADER | |
---|---|
fixed length control field | 03644nam a2200217Ia 4500 |
003 - CONTROL NUMBER IDENTIFIER | |
control field | OSt |
005 - DATE AND TIME OF LATEST TRANSACTION | |
control field | 20250728121241.0 |
008 - FIXED-LENGTH DATA ELEMENTS--GENERAL INFORMATION | |
fixed length control field | 210210b2000 xxu||||| |||| 00| 0 eng d |
040 ## - CATALOGING SOURCE | |
Transcribing agency | AL |
041 ## - LANGUAGE CODE | |
Language code of text/sound track or separate title | Kannada |
082 ## - DEWEY DECIMAL CLASSIFICATION NUMBER | |
Classification number | K894.1 MULT |
100 ## - MAIN ENTRY--PERSONAL NAME | |
Personal name | MULLA NUSRATI |
Dates associated with a name | ಮುಲ್ಲಾ ನುಸ್ರತಿ |
9 (RLIN) | 220426 |
245 ## - TITLE STATEMENT | |
Title | Tarikhe-iskandari. |
Remainder of title | ತಾರೀಖೆ-ಇಸ್ಕಂದರಿ |
260 ## - PUBLICATION, DISTRIBUTION, ETC. | |
Place of publication, distribution, etc. | Hampi |
Name of publisher, distributor, etc. | Kannada Vishvavidyalaya |
Date of publication, distribution, etc. | 2000 |
300 ## - PHYSICAL DESCRIPTION | |
Extent | xii,94 |
520 ## - SUMMARY, ETC. | |
Summary, etc. | TARIKHE-ISKANDARY (A History of Sikandar Adilsha)<br/>originally in Persion by Mulla Nusrathi (1673) translated in to marathi by M M Jagatap (1972). from Marathi into Kannada by Vithala Rao Gaikwad.<br/>ಈ ಕೃತಿಯು ಆದಿಲಶಾಹಿ ಮನೆತನದ ಎಂಟನೆಯ ರಾಜ ಸಿಕಂದರ್ ಆದಿಲಶಾಹಿಯನ್ನು ಕುರಿತದ್ದು. <br/> ದ್ವಿತೀಯ ಅಲಿ ಆದಿಲಶಾಹಿಯ ಮರಣಾನಂತರ (ಶಕ ೧೫೯೪) ಆದಿಲಶಾಹಿಯನ್ನು ಕೇವಲ ನಾಲ್ಕು ವರುಷದ ಹುಡುಗನಾಗಿದ್ದ ಸಿಕಂದರನಿಗೆ ಪಟ್ಟಾಭಿಷೇಕ ಮಾಡಲಾಯಿತು. ಖವಾಸಖಾನ್ ಎಂಬ ಅಧಿಕಾರಿಯು ತನ್ನ ರಾಜನಿಗೆ(ಅಲಿ ಆದಿಲಶಾಹಿ) ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡುದರ ಪರಿಣಾಮವೆಂದರೆ ಬಲಿಷ್ಠ ಆದಿಲಶಾಹಿ ಸಾಮ್ರಾಜ್ಯದಲ್ಲಿ ಪತನ ಪ್ರಕ್ರಿಯೆ ಆರಂಭವಾದದ್ದು. ಉಮ್ರಾಣಿಯ ನಿರ್ಣಾಯಕ ಯುದ್ಧವು ಈ ಸಾಮ್ರಾಜ್ಯದ ಅವಸಾನದ ಅಂಚನ್ನು ಸೂಚಿಸುವುದಾಗಿದೆ. ಉಮ್ರಾಣಿಯ ಯುದ್ಧದಲ್ಲಿ ತನ್ನ ಶೌರ್ಯವನ್ನು ಮೆರೆದ ಆದಿಲಶಾಹಿ ವೀರಸೇನಾನಿ ಬಹಲೋಲ ಖಾನನನ್ನು ಕುರಿತ ವಿಶೇಷ ವರ್ಣನೆ ಕಾಣಬರುತ್ತದೆ ಈ ಕಾವ್ಯದಲ್ಲಿ. ಜೊತೆಗೆ ರಾಜ್ಯದ ಅಧಿಕಾರ ಹಿಡಿದಿದ್ದ ಖವಾಸಖಾನನ ವ್ಯಕ್ತಿತ್ವ, ಪರಿಣಾಮವಾಗಿ ಉಂಟಾದ ಆಂತರಿಕ ಕಲಹ, ಅವ್ಯವಸ್ಥೆ ಎಲ್ಲವನ್ನು ಸೂಕ್ಷ್ಮವಾಗಿ ಕಂಡರಿಸಿದ್ದಾನೆ ನುಸ್ರತಿ. ಮಾತ್ರವಲ್ಲ ಶತ್ರು ಪಕ್ಷವಾದ ಮರಾಠರ ವ್ಯಕ್ತಿತ್ವ ಮತ್ತು ಹೋರಾಟ ಪ್ರವೃತ್ತಿ, ಶಿವಾಜಿ ರಾಜನ ಚಟುವಟಿಕೆಗಳೆಲ್ಲವನ್ನು ನಿರಾಕರಣ, ದ್ವೇಷದ ನೆಲೆಯಿಂದಲೆ ಆಗಿದ್ದರೂ ಅವರ ಸಂಘಟನಾ ಶಕ್ತಿ, ಹೋರಾಟ ಪ್ರವೃತ್ತಿಯನ್ನೆಲ್ಲ ವಿಶೇಷವಾಗಿಯೇ ಚಿತ್ರಿಸಲಾಗಿದೆ ಇಲ್ಲಿ. ಉಮ್ರಾಣಿ ಯುದ್ಧದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡುವ ಕೃತಿ ಇದೊಂದೇ ಎಂಬುದು ಗಮನೀಯ. ಈ ಕಾವ್ಯದ ಬಗ್ಗೆ 'ಬಸಾತಿನುಸ್ಸಲಾತೀನ್” ಕೃತಿಯಲ್ಲಿಯೂ ಉಲ್ಲೇಖ ಬರುತ್ತದೆ. |
690 ## - LOCAL SUBJECT ADDED ENTRY--TOPICAL TERM (OCLC, RLIN) | |
Topical term or geographic name as entry element | Kannada Poetry |
9 (RLIN) | 220429 |
700 ## - ADDED ENTRY--PERSONAL NAME | |
Personal name | Vithala Rao Gaikwad |
Dates associated with a name | ವಿಠಲ ರಾವ್ ಗಾಯಕ್ವಾಡ್ tr |
9 (RLIN) | 220456 |
906 ## - LOCAL DATA ELEMENT F, LDF (RLIN) | |
a | 056186 |
942 ## - ADDED ENTRY ELEMENTS (KOHA) | |
Source of classification or shelving scheme | Dewey Decimal Classification |
Koha item type | Book |
Withdrawn status | Lost status | Source of classification or shelving scheme | Damaged status | Not for loan | Collection code | Home library | Current library | Shelving location | Date acquired | Source of acquisition | Cost, normal purchase price | Total Checkouts | Full call number | Barcode | Date last seen | Price effective from | Koha item type |
---|---|---|---|---|---|---|---|---|---|---|---|---|---|---|---|---|---|
Dewey Decimal Classification | Kannada | St Aloysius Library | St Aloysius Library | 02/17/2021 | Navakarnataka Publication Pvt Ltd., Mangalore. | 60.00 | K894.1 MULT | 056186 | 02/17/2021 | 02/17/2021 | Book |