000 02161nam a22002297a 4500
005 20250407103620.0
008 250121b ||||| |||| 00| 0 eng d
020 _a9788196071851
040 _cAL
041 _aKannada
082 _223
_aK894.3
_bBORA
100 _aHi chi Boralingaiah
_9207667
100 _bಹಿ ಚಿ ಬೋರಲಿಂಗಯ್ಯ
_9207668
245 _aAanekaadu
_bಆನೆಕಾಡು
260 _aBangalore
_bBahuroopi
_c2024
300 _a320 p.
_bPB
_c21x14 cm.
365 _aBLCR-000064
_b₹300.00
_c
_d₹375.00
_e20%
_f13-01-2025
520 _a‘ಆನೆ ಕಾಡು’ ಜೇನುಕುರುಬರ ಸಮುದಾಯ, ಕುಟುಂಬ ಮತ್ತು ವ್ಯಕ್ತಿಗಳ ಅಂತೆಯೇ ಅವರು ಜೀವಿಸುವ ಭೂಪ್ರದೇಶದ ದುರಂತವನ್ನು ನಿರೂಪಿಸುವ ನೇರವಾದ ಕಥನ, ಸರ್ಕಾರ ಮತ್ತು ಹೋರಾಟಗಾರರ ಘೋಷಿತ ಉದ್ದೇಶಗಳು ಒಂದೇ ಎನಿಸಿದರೂ ಅವುಗಳ ನಡುವೆ ಇರುವ ವಿರೋಧಕ್ಕೆ ಕಾದಂಬರಿ ಕನ್ನಡಿ ಹಿಡಿಯುತ್ತದೆ. ಇದು ಅಪಾರವಾದ ಲೋಕದರ್ಶನ, ಸಂಶೋಧನೆ ಮತ್ತು ಅನುಭವಗಳನ್ನು ಬಯಸುವ ಪ್ರಕಾರ. ನನ್ನ ಹಲವು ಕಾಲದ ಗೆಳೆಯರೂ ಜಾನಪದ ವಿದ್ವಾಂಸರೂ ಕ್ಷೇತ್ರಕಾರ್ಯ ಪ್ರಿಯರೂ ಆದ ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರು ಮೊದಲಿನಿಂದ ಕೊನೆಯವರೆಗೆ ನಮ್ಮ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿಯನ್ನು ನಮಗೆ ಕೊಟ್ಟಿದ್ದಾರೆ. ದೂರದ ಅಮೆರಿಕಾದಲ್ಲಿ ಕುಳಿತು, ನೆನಪುಗಳ ಕಾಡಿನಲ್ಲಿ ಓಡಾಡಿ, ಈ ಕಾದಂಬರಿಯನ್ನು ಕಟ್ಟಿದ್ದಾರೆ.
650 _aFiction
_9194252
650 _aಕಾದಂಬರಿ
_9194253
942 _2ddc
_cBK
999 _c233668
_d233668