000 | 02828nam a22002657a 4500 | ||
---|---|---|---|
005 | 20250128104413.0 | ||
008 | 250120b ||||| |||| 00| 0 eng d | ||
020 | _a9788188278275 | ||
040 | _cAL | ||
041 | _akan | ||
082 |
_223 _aK894.5 SURJ |
||
100 |
_aS Suryaprakash Pandit _9195758 |
||
100 |
_9195755 _dಎಸ್ ಸೂರ್ಯಪ್ರಕಾಶ ಪಂಡಿತ್ |
||
245 |
_aJivanavadondu Kale _bಜೀವನವದೊಂದು ಕಲೆ |
||
260 |
_aBengaluru _bAbhijnana _c2018 |
||
300 |
_a123p. _bPB _c22x14cm. |
||
365 |
_2Sociology _aBLCR-000066 _b96.00 _c₹ _d120.00 _e20% _f13-01-2025 |
||
440 |
_aKalabhijnanakosha: ಕಲಾಭಿಜ್ಞಾನಕೋಶ;2 _9194220 |
||
520 | _a‘ಜೀವನವದೊಂದು ಕಲೆ’ ಕೃತಿಯು ಎಸ್.ಸೂರ್ಯಪ್ರಕಾಶ ಪಂಡಿತ್ ಅವರ ಲೇಖನ ಸಂಗ್ರಹ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಶತಾವಧಾನಿ ಆರ್. ಗಣೇಶ್ ಅವರು, ಸೂರ್ಯಪ್ರಕಾಶ ಪಂಡಿತ್ ಮಹನೀಯರ ಕೃತಿಗಳಿಂದ, ಮಹಿಮೋನ್ಮತರ ಬಾಳಿನಿಂದ ಮಿಗಿಲಾದ ಪ್ರೇರಣೆ ಪಡೆದವರು. ಹೀಗೆ ಕಥೆ ಮತ್ತು ಜೀವನಗಳ ಸ್ವಾರಸ್ಯ-ಸೂಕ್ಷತೆಗಳನ್ನು ನಿರಂತರವಾಗಿ ಅನುಸಂಧಾನಿಸುತ್ತ ಬಂದವರು; ತಾವೊಲಿದ ಶಸ್ತ್ರಕ್ಕೆ ಸಮರ್ಪಿತವಾಗಿ ಸಲ್ಲುವಲ್ಲಿ ‘ಜೀವನದದೊಂದು ಕಲೆ’ ಅವರ ನೆಲೆ, ಬಲ, ಇಂಥ ಸಂವೇದನೆಶೀಲರ ಹೃದಯಂಗಮವಿಚಾರಲಹರಿ ಸದ್ಯದ ಕಿರುಹೊತ್ತಿಗೆಯಲ್ಲಿ ಅಂದವಾಗಿ ಅಡಕವಾಗಿದೆ. ಇಲ್ಲಿಯ ಹೂರಣವಂತೂ ವಿಶ್ವಜೀವನ, ಜಗತ್ಮಲೆಯ ಸ್ವಾರಸ್ಯಭೂಮಿಕೆಗಳನ್ನು ಬಗೆಗಾಣಿಸುವ ಋಷಿಪರಂಪರೆಯ ಪರಿಪಾಕ, ವಿಭೂತಿ ವಾಕ್ಯಗಳ ಮಣಿಪ್ರವಾಳ ಇದಕ್ಕೆ ಸರಿಮಿಗಿಲೆನಿಸುವಂಥದ್ದು ಪಂಡಿತರ ಪಾವನೋದಾರ-ಭಾಷಾಪಾಕ, ಇಂಥ ಕನ್ನಡವು ಎಂದೆದೂ ಬಾಳಬೇಕಾದ ಭಾಗ್ಯ. ಇದು ನಿಜಕ್ಕೂ ಕಲೆಯಾಗದ ನುಡಿಯ ಜೀವನ ಎಂದು ವಿಶ್ಲೇಷಿಸಿದ್ದಾರೆ | ||
650 |
_aKannada Prose _9194211 |
||
650 |
_aKannada Literature _9194212 |
||
650 |
_aEssays on Aesthetics: ಕನ್ನಡ ಪ್ರಬಂಧ _9194213 |
||
700 |
_aSURYAPRAKASH PANDIT (S) _9194214 |
||
942 |
_2ddc _cBK |
||
999 |
_c233665 _d233665 |