000 02204nam a22002297a 4500
005 20250407103922.0
008 250120b ||||| |||| 00| 0 eng d
020 _a9789392230783
040 _cAL
041 _aKannada
082 _223
_aK894.3
_bJOGN
100 _aJogi
_9207680
100 _bಜೋಗಿ
_9207681
245 _aNirgamana
_bನಿರ್ಗಮನ
260 _aBengaluru
_bAnkita Pustaka
_c2024
300 _a160 p.
_bPB
_c22x14 cm.
365 _aBLCR-000064
_b₹136.00
_c
_d₹170.00
_e20%
_f13-01-2025
520 _aಜೋಗಿಯವರ 'ನಿರ್ಗಮನ' ನಾಪತ್ತೆಯಾದ ಅಪ್ಪನನ್ನು ಹುಡುಕಿ ಹೊರಟ ಮಗನ ಕತೆ. ಮಗ ಪ್ರಭಾವಶಾಲಿ ಡಿಜಿಟಲ್ ಮಾಧ್ಯಮವೊಂದರ ಮುಖ್ಯಸ್ಥ. ಇದು ಕೇವಲ ಅಪ್ಪನ ಹುಟುಕಾಟವಾಗದೆ ತನ್ನನ್ನು ತಾನು ಬಗೆಯುವ ಕಥನ ಕೂಡಾ ಆಗುತ್ತದೆ. ಮೀಡಿಯಾದ ಘೋರಮುಖ ಅದರ ರಾಜಕೀಯ ತಂತ್ರ ಕುತಂತ್ರದಲ್ಲಿ ಸಿಲುಕುವ ಬಗೆಯನ್ನು ಕಥಾನಾಯಕ ಅನಿರುದ್ಧ ಪ್ರತಿನಿಧಿಸುತ್ತಾನೆ. ಅಪ್ಪನೊಳಗಿನ ಹೋರಾಟಗಾರರನ್ನು ಅರಿಯುವ ಮಗನ ಪ್ರಯತ್ನ ಅವನೊಳಗಿನ ಪೊಳ್ಳುತನವನ್ನು ಅರಿಯುವಂತೆ ಮಾಡುತ್ತದೆ ಮಾತ್ರವಲ್ಲ, ನಿಜದ ಬೆಳಕಿನ ಹಾದಿಯನ್ನು ನಿಚ್ಚಳಗೊಳಿಸುತ್ತದೆ ಇಂದಿಗೆ ಅತ್ಯಂತ ಪ್ರಸ್ತುತವಾಗಿರುವ ಈ ಕೃತಿ ಹಲವಾರು ಸಂಘರ್ಷಗಳನ್ನು ಮುಖಾಮುಖಿಯಾಗಿಸುತ್ತದೆ. ಎಂದಿನಂತೆ ಜೋಗಿಯವರ ಕುತೂಹಲಕಾರಿ ಕಥನ ಶೈಲಿ ಒಂದು ಗುಕ್ಕಿನಲ್ಲಿ ಓದಿಸಿಕೊಳ್ಳುತ್ತದೆ.
650 _aNo country for old men
_9194187
650 _afiction ಕಾದಂಬರಿ
_9194188
942 _2ddc
_cBK
999 _c233664
_d233664