000 03044nam a22002417a 4500
005 20241115114700.0
008 241114b ||||| |||| 00| 0 eng d
040 _cAL
041 _akan
082 _223
_aK894.9
_bSHEH
100 _aL S Sheshagiri Rao
_9185528
100 _9185327
_dಎಲ್ ಎಸ್ ಶೇಷಗಿರಿ ರಾವ್
245 _aHosagannada Sahitya Charitre
_bಹೊಸಗನ್ನಡ ಸಾಹಿತ್ಯ ಚರಿತ್ರೆ
260 _aBengaluru
_bAnkita Pustaka
_c2024
300 _a350p.
_bPB
_c21x14cm.
365 _2Kannada
_aBLCR-045
_b236.00
_c
_d295.00
_e20%
_f11-11-2024
520 _aಆಧುನಿಕ ಕನ್ನಡ ಸಾಹಿತ್ಯದ ಇತಿಹಾಸವನ್ನು ತಿಳಿಯಬೇಕೆನ್ನುವವರಿಗೆ ಎಲ್.ಎಸ್. ಶೇಷಗಿರಿರಾಯರ 'ಹೊಸಗನ್ನಡ ಸಾಹಿತ್ಯ ಚರಿತ್ರೆ' ಒಂದು ಉಪಯುಕ್ತ ಆಕರ ಗ್ರಂಥ. ಈ ಶತಮಾನದಲ್ಲಿ, ಕನ್ನಡ ಸಾಹಿತ್ಯ ವೈವಿಧ್ಯಮಯವಾಗಿ, ಸಮೃದ್ಧವಾಗಿ ಬೆಳೆದಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಯಾವ ಒಂದು ಶತಮಾನದಲ್ಲೂ, ಈ ಬಗೆಯ ವೈವಿಧ್ಯಮಯ ಸೃಷ್ಟಿಯನ್ನು, ಇಷ್ಟೊಂದು ಎತ್ತರದ ಪ್ರತಿಭೆಗಳನ್ನು ಕಾಣುವುದಿಲ್ಲ. ಅಷ್ಟೊಂದು ವಿಸ್ತಾರ, ವೈವಿಧ್ಯ, ಆಧುನಿಕ ಕನ್ನಡ ಸಾಹಿತ್ಯದ್ದು. ಇದನ್ನು ಸಮಗ್ರವಾಗಿ ಹಿಡಿದಿಡುವುದು ಅಸಾಮಾನ್ಯ ಸಾಹಸದ ಕೆಲಸವೇ ಸರಿ. ಶೇಷಗಿರಿರಾಯರು ಈ ಸವಾಲನ್ನು ಒಪ್ಪಿಕೊಂಡು, ಹೊಸಗನ್ನಡ ಸಾಹಿತ್ಯದ ಇತಿಹಾಸವನ್ನು ಅದರ ಚಾರಿತ್ರಿಕ, ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಸಮರ್ಥವಾಗಿ ದಾಖಲಿಸಿದ್ದಾರೆ. ಅವರ ವಿಸ್ತಾರವಾದ ಅಧ್ಯಯನ, ವಿಶ್ಲೇಷಣಾತ್ಮಕ ಒಳನೋಟ, ಪರಿಪಕ್ವ ಮನಸ್ಸಿನ ಪ್ರಸನ್ನತೆ-ಪರಿಚಯಾತ್ಮಕ ರೂಪದ ಈ ಬರವಣಿಗೆಗೆ ಪ್ರಬುದ್ಧತೆಯನ್ನು ತಂದುಕೊಟ್ಟಿದೆ. ಈ ಕೃತಿಯ ರಚನೆಯ ಮೂಲಕ ಶೇಷಗಿರಿರಾಯರು ಸಾಹಿತ್ಯಾಭಿಮಾನಿಗಳೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
650 _aKannada Criticism: ಕನ್ನಡ ವಿಮರ್ಶೆ
_9185322
650 _aKannada Literature: ಕನ್ನಡ ಸಾಹಿತ್ಯ
_9185323
650 _aSheshagiri Rao L S
_9185328
700 _aSHESHAGIRI RAV (L S): ಶೇಷಗಿರಿ ರಾವ್ (ಎಲ್ ಎಸ್ )
_9185324
942 _2ddc
_cBK
999 _c231915
_d231915