000 04217nam a22002777a 4500
005 20230912101119.0
008 230909b ||||| |||| 00| 0 eng d
020 _a9789392503030
040 _cAL
041 _akan
082 _223
_a417K
_bSETM
100 _aSha Shettar: ಶೆಟ್ಟರ್ ಷ
_9133354
245 _aModala Sahasramanada Kannada Shasanagalu:
_bಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 5
260 _aBengaluru
_bAbhinava
_c2022
300 _aviii,1742p.-2218p.
_bHB
_c28x21cm.
365 _2History
_aBLCR-000042
_b845.00
_c
_d1056.00
_e20%
_f23-08-2023
440 _a2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 5
_9133114
520 _a‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-5’ ಕೃತಿಯು ಷ. ಶೆಟ್ಟರ್ ಅವರ 2020- ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಸಾ.ಶ.ಸು `964-995’ ಕೃತಿಯಾಗಿದೆ. ಪ್ರತಿಪದದ ಅರ್ಥವನ್ನೂ ಮತ್ತು ಶಾಸನದ ಭಾಷಾಂತರವನ್ನೂ ಆಧುನಿಕ ಕನ್ನಡದಲ್ಲಿ ಒದಗಿಸಿರುವುದು ಈ ನಿಯತಕಾಲಿಕೆಗಳಲ್ಲಿ, ಪ್ರಕಟವಾಗಿರುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಹಳಗನ್ನಡ ಶಾಸನಗಳನ್ನು ಶೋಧಿಸಿ, ಸಂಗ್ರಹಿಸಿ, ಕಾಲಾನುಕ್ರಮದಲ್ಲಿ ಮಾಲಿಕೆಯ ವಿಶೇಷತೆಯಾಗಿದೆ. ಹಳಗನ್ನಡ ಪಠ್ಯದಲ್ಲಿರುವ ಪದಗಳನ್ನೂ ವಾಕ್ಯಗಳನ್ನೂ ಗುರುತಿಸಿ, ವಿಭಜಿಸಿ, ಓದನ್ನು ಸರಳಗೊಳಿಸಲಾಗಿದೆ. ಉಸಿರುತಾಣಗಳನ್ನಾಗಲೀ ವಿರಾಮ ಚಿಹ್ನೆಯಾಗಲೀ ಸೂಚಿಸದೆ ಬರೆಯುತ್ತಿದ್ದ ಹಳಗನ್ನಡ ಪದ್ಯದಲ್ಲಿ ಇವನ್ನು ಗುರುತಿಸಿ, ಪದ ಮತ್ತು, ವಾಕ್ಯಗಳ ನಡುವೆ ಅಂತರವನ್ನು ತಂದುಕೊಂಡು, ಪಠ್ಯವನ್ನಿಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ, ಮೊದಲ ಸಹಸ್ರಮಾನದ ಗ್ರಾಮನಾಮಗಳನ್ನು, ವ್ಯಕ್ತಿನಾಮಗಳನ್ನು, ಸಂಸ್ಥೆ ಮತ್ತು ಸಾಮಾಜಿಕ ಘಟಕಗಳನ್ನು, ಧರ್ಮಸಂಸ್ಥೆಗಳನ್ನು, ಅರಸರನ್ನು, ಆಡಳಿತಘಟಕಗಳನ್ನು, ಧರ್ಮಸಂಪ್ರದಾಯಗಳನ್ನು, ಈ ಬಗೆಯ ಇನ್ನೂ ಹತ್ತಾರು ಸಂಗತಿಗಳ ವಿಷಯಗಳನ್ನು ಕ್ಷಣಮಾತ್ರದಲ್ಲಿ ಗುರುತಿಸುವ ಅನುಕೂಲತೆಯನ್ನು ಸಂಶೋಧಕರು ಇನ್ನು ಮುಂದೆ ಈ ಸಂಪುಟಗಳಿಂದ ಪಡೆದುಕೊಳ್ಳಬಹುದಾಗಿದೆ. ಹತ್ತಾರು ಸಂಪುಟಗಳಲ್ಲಿ ಹಾಗೂ ಸಂಚಿಕೆಗಳಲ್ಲಿ ಹಂಚಿಹೋಗಿದ್ದ ವಿಷಯಗಳನ್ನು ಇಲ್ಲಿ ವ್ಯವಸ್ಥಿತವಾಗಿ ಒಂದೆಡೆ ಒದಗಿಸಿರುವುದರಿಂದ, ಇದರ ಲಾಭ ಪಡೆದುಕೊಂಡು ಪುರಾತನ ಇತಿಹಾಸ ರಚನೆಯು ಮತ್ತು ಹಳಗನ್ನಡದ ಅಧ್ಯಯನವು ಹೆಚ್ಚು ತೀವ್ರತೆ ಪಡೆದುಕೊಂಡು ಹೆಚ್ಚು ಪ್ರಗತಿ ಸಾಧಿಸುವ ಸಾಧ್ಯತೆಯನ್ನುಂಟು ಮಾಡಿದೆ.
650 _aJinashasana: ಜಿನಶಾಸನ
_9133110
650 _aSettar
_9133355
650 _aVeeragallu: ವೀರಗಲ್ಲು
_9133124
650 _aDanashasana: ದಾನಶಾಸನ
_9133125
650 _aVol 5 964-995 CE
_9133310
700 _aSHETTAR (Sha): ಶೆಟ್ಟರ್ (ಷ)
_9133111
942 _2ddc
_cBK
999 _c228719
_d228719