000 03186nam a2200229Ia 4500
003 OSt
005 20240214092327.0
008 210210b2016 xxu||||| |||| 00| 0 eng d
020 _a9788193196489
040 _cAL
041 _aKannada
082 _aK894.9 SIDS
100 _aSIDDHALINGAYYA (G S) ಜಿ.ಎಸ್. ಸಿದ್ದಲಿಂಗಯ್ಯ
_9151024
245 _aSalu dipagalu
_bಸಾಲುದೀಪಗಳು
260 _aBengaluru
_bKarnataka Sahithya Akademi
_c2016
300 _axx,866
520 _a‘ಸಾಲುದೀಪಗಳು’ ಕೃತಿಯು ಹೊಸಗನ್ನಡ ಸಾಹಿತ್ಯವನ್ನು ತಮ್ಮ ವ್ಯಕ್ತಿ ಪ್ರತಿಭೆಯಿಂದ ಕಟ್ಟಿ ಬೆಳೆಯಿಸಿದ 67 ಜನ ಲೇಖಕರ ವ್ಯಕ್ತಿತ್ವ ಹಾಗೂ ಸಾಹಿತ್ಯಕ ಸಾಧನೆಗಳ ಸಂಕ್ಷಿಪ್ತ ಸಮೀಕ್ಷೆಯೊಂದನ್ನು ಒಳಗೊಳ್ಳುವ ಕೃತಿಯಾಗಿದೆ. ಇದರಲ್ಲಿ ರೆವರೆಂಡ್‌ ಫೆರ್ಡಿನಾಂಡ್‌ ಕಿಟೆಲ್‌, ಬೆಂಜಮಿನ್‌ ಲೂಯಿ ರೈಸ್, ಬಿ. ವೆಂಕಟಾಚಾರ್ಯ, ಇ.ಪಿ. ರೈಸ್, ಎಂ.ಎಸ್. ಪುಟ್ಟಣ್ಣ, ಶಾಂತಕವಿ, ಆರ್‌. ನರಸಿಂಹಾಚಾರ್‌, ಕೆರೂರ ವಾಸುದೇವಾಚಾರ್ಯ, ಗಳಗನಾಥರು, ಪಂಜೆ ಮಂಗೇಶರಾವ್, ಫ.ಗು. ಹಳಕಟ್ಟಿ, ಆಲೂರ ವೆಂಕಟರಾಯರು, ಚನ್ನಪ್ಪ ಉತ್ತಂಗಿ, ಎಂ. ಗೋವಿಂದ ಪೈ, ಬಿ.ಎಂ.ಶ್ರೀ, ಟಿ.ಪಿ. ಕೈಲಾಸಂ, ಟಿ.ಎಸ್. ವೆಂಕಣ್ಣಯ್ಯ, ಡಿ.ವಿ.ಜಿ, ಮುಳಿಯ ತಿಮ್ಮಪ್ಪಯ್ಯ, ಹರ್ಡೇಕರ್‌ ಮಂಜಪ್ಪ, ಕಪಟರಾಳ ಕೃಷ್ಣರಾವ್‌, ಎ.ಆರ್‌. ಶ್ರೀನಿವಾಸಮೂರ್ತಿ, ಶಿ.ಶಿ. ಬಸವನಾಳ, ತಿರುಮಲೆ ತಾತಾಚಾರ್ಯ ಶರ್ಮ, ಶಂ.ಬಾ ಜೋಶಿ, ದ.ರಾ. ಬೇಂದ್ರೆ, ಬಿ. ಪುಟ್ಟಸ್ವಾಮಯ್ಯ, ನಾ. ಕಸ್ತೂರಿ, ದೇವುಡು, ಕೆ.ವಿ. ಅಯ್ಯರ್‌, ಸಂಸ, ಎಸ್.ವಿ. ರಂಗಣ್ಣ, ವಿ.ಸೀ, ಎಸ್.ಕೆ. ಕರೀಂಖಾನ್, ಆನಂದಕಂದ, ಬೆಟಗೇರಿ ಕೃಷ್ಣಶರ್ಮ, ಎ.ಎಸ್. ಮೂರ್ತಿರಾವ್, ತಿರುಮಲೆ ರಾಜಮ್ಮ, ಸೇಡಿಯಾಪು ಕೃಷ್ಣಭಟ್ಟರು, ಶಿವರಾಮ ಕಾರಂತ, ಮಧುರಚೆನ್ನ ಚೆನ್ನಮಲ್ಲಪ್ಪ ಗಲಗಲಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಜಿ.ಬಿ. ಜೋಶಿ, ಕಡೆಂಗೋಡ್ಲು ಶಂಕರಭಟ್ಟ ಮುಂತಾದ ಲೇಖಕರ ಕುರಿತು ಸಂಕ್ಷಿಪ್ತ ಮಾಹಿತಿ ಇದೆ.
690 _aKannada Criticism
_9151027
700 _aKRISHNAYYA (M H) ಎಂ.ಎಚ್. ಕೃಷ್ಣಯ್ಯ
_9151028
906 _a071431
942 _2ddc
_cBK
999 _c120979
_d120979