Hastinavati: Idu Bharatada Kate: ಹಸ್ತಿನಾವತಿ ಇದು ಭಾರತದ ಕಥೆ

By: Jogi: ಜೋಗಿContributor(s): JOGI: ಜೋಗಿMaterial type: TextTextLanguage: Kannada Publisher: Bengaluru Ankita Pustaka 2023Description: 400p. HB 22x15cmISBN: 9789392230516Subject(s): Kannada Fiction: ಕನ್ನಡ ಕತೆ | Kannada NovelDDC classification: K894.3 Summary: ಕರ್ಣ ಮತ್ತೆ ಹುಟ್ಟುತ್ತಾನೆ, ಕುಂತಿ ಮತ್ತೊಮ್ಮೆ ಮಗನಿಗಾಗಿ ತಪಿಸುತ್ತಾಳೆ. ಅರ್ಜುನ ಇನ್ನೊಮ್ಮೆ ತನ್ನ ಅಣ್ಣನನ್ನು ಕೊಲ್ಲುತ್ತಾನೆ. ಕೃಷ್ಣ ಎಲ್ಲವನ್ನೂ ನೋಡುತ್ತಾ ಮುಗುಳ್ಳಕ್ಕು 'ಯೋಗಕ್ಷೇಮಂ ವಹಾಮ್ಯ ಹಂ' ಅನ್ನುತ್ತಾನೆ. ಮಹಾಭಾರತ ಮರುಕಳಿಸುತ್ತದೆ. ಇದು ಭಾರತದ ಕತೆ. ಮತ್ತದೇ ಪಾತ್ರಗಳ ರಿಂಗಣ, ಮತ್ತದೇ ಮಾತುಗಳ ಅನುರಣನ, ಸೂಜಿಮೊನೆಯಷ್ಟು ಭೂಮಿಗಾಗಿ, ಸಿಂಹಾಸನಕ್ಕಾಗಿ, ಗೆಲುವಿಗಾಗಿ, ಸೇಡಿಗಾಗಿ ಅಹೋರಾತ್ರಿ ನಡೆಯುತ್ತಲೇ ಇರುತ್ತದೆ ಕದನ. ಇತಿಹಾಸ ಮರುಕಳಿಸುತ್ತದೆ. ಪುರಾಣದ ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ ಯುಗೇ' ಅಂದದ್ದು ಸುಳ್ಳಲ್ಲ, ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ. ಮನಸು ಧರ್ಮಕ್ಷೇತ್ರ, ಮನಸು ಕುರುಕ್ಷೇತ್ರ! ಮನಸ್ಸೇ ಮಹಾಭಾರತ
List(s) this item appears in: New Arrivals - September 2023
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Kannada K894.3 JOGH (Browse shelf) Available 076578
Total holds: 0

ಕರ್ಣ ಮತ್ತೆ ಹುಟ್ಟುತ್ತಾನೆ, ಕುಂತಿ ಮತ್ತೊಮ್ಮೆ ಮಗನಿಗಾಗಿ ತಪಿಸುತ್ತಾಳೆ. ಅರ್ಜುನ ಇನ್ನೊಮ್ಮೆ ತನ್ನ ಅಣ್ಣನನ್ನು ಕೊಲ್ಲುತ್ತಾನೆ. ಕೃಷ್ಣ ಎಲ್ಲವನ್ನೂ ನೋಡುತ್ತಾ
ಮುಗುಳ್ಳಕ್ಕು 'ಯೋಗಕ್ಷೇಮಂ ವಹಾಮ್ಯ ಹಂ'
ಅನ್ನುತ್ತಾನೆ. ಮಹಾಭಾರತ ಮರುಕಳಿಸುತ್ತದೆ.
ಇದು ಭಾರತದ ಕತೆ. ಮತ್ತದೇ ಪಾತ್ರಗಳ ರಿಂಗಣ,
ಮತ್ತದೇ ಮಾತುಗಳ ಅನುರಣನ, ಸೂಜಿಮೊನೆಯಷ್ಟು
ಭೂಮಿಗಾಗಿ, ಸಿಂಹಾಸನಕ್ಕಾಗಿ, ಗೆಲುವಿಗಾಗಿ, ಸೇಡಿಗಾಗಿ ಅಹೋರಾತ್ರಿ ನಡೆಯುತ್ತಲೇ ಇರುತ್ತದೆ ಕದನ.
ಇತಿಹಾಸ ಮರುಕಳಿಸುತ್ತದೆ. ಪುರಾಣದ
ಪುನರಾವರ್ತನೆಯಾಗುತ್ತದೆ. 'ಸಂಭವಾಮಿ ಯುಗೇ
ಯುಗೇ' ಅಂದದ್ದು ಸುಳ್ಳಲ್ಲ, ಅಳಿದದ್ದು ಮತ್ತೆ ನಮ್ಮೊಳಗೇ ಹುಟ್ಟುತ್ತಲೇ ಇರುತ್ತದೆ.
ಮನಸು ಧರ್ಮಕ್ಷೇತ್ರ,
ಮನಸು ಕುರುಕ್ಷೇತ್ರ!
ಮನಸ್ಸೇ ಮಹಾಭಾರತ

There are no comments on this title.

to post a comment.

Click on an image to view it in the image viewer


Powered by Koha