Local cover image
Local cover image
Image from Google Jackets

Karnatakada rajakiya ithihasa: kri pu 300 rinda kri sha 1000 varege ಕರ್ನಾಟಕದ ರಾಜಕೀಯ ಇತಿಹಾಸ: ಕ್ರಿ ಪೂ 300 ರಿಂದ 1000 ವರೆಗೆ

By: Contributor(s): Material type: TextTextLanguage: Kannada Publication details: Kalaburgi SS Bhavikatti Prakashana 2022Description: x,214p. PB 21x14cmSubject(s): DDC classification:
  • 23 954.87K TANK
Summary: ಅಧ್ಯಯನವು ೦೩ ಘಟಕಗಳಲ್ಲಿ ೧೩ ಅಧ್ಯಾಯಗಳನ್ನೊಳಗೊಂಡಿದೆ ಮೊದಲ ಘಟಕ ಪರಿಚಯದಲ್ಲಿ ಮೂಲಾಧಾರಗಳ ಸಮೀಕ್ಷೆ ಪ್ರಾಗೈತಿಹಾಸಿಕ ಅವಧಿ ಮೌರ್ಯರ ಕದಂಬರ ಗಂಗರ ಮತ್ತುನೋಲಂಬರ ಕುರಿತು ಸಂಕ್ಷಿಪ್ತ ಪರಿಚಯವಿದೆ. ಎರಡನೇ ಘಟಕವು ಕರ್ನಾಟಕದಲ್ಲಿನ "ಸಾಮ್ರಾಜ್ಯ ಶಾಹಿತ್ವದ" ಪ್ರಭುತ್ವವನ್ನು ಬಿಂಬಿಸುವ ಬಾದಾಮಿ ಚಾಲುಕ್ಯರು ಮಳಖೇಡದ ರಾಷ್ಟ್ರಕೂಟರು ಕಲ್ಯಾಣದ ಚಾಲುಕ್ಯರು ಮತ್ತು ಕಳಚುರಿಗಳು ಕುರಿತಾದ ವಿಸ್ತೃತ ವಿವರ ಪಾರಮ್ಯಗಳನ್ನು ಒಳಗೊಂಡಿದೆ. ಮೂರನೇ ಘಟಕವು ರಾಜ್ಯದ ಸಂರಚನೆ ಸ್ವರೂಪ ರಾಜತ್ವ ಕರ್ತವ್ಯಗಳು ಕೇಂದ್ರಾಡಳಿತ ಪ್ರಾಂತೀಯ ಆಡಳಿತವಲ್ಲದೆ ಧಾರ್ಮಿಕ ಆಚರಣೆಗಳು ತ್ಯಾಗ ಬಲಿದಾನಗಳು ಮತ್ತು ಯಜ್ಞಗಳೆಲ್ಲವನ್ನು ಒಳಗೊಂಡಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Notes Barcode
Donated Books Donated Books St Aloysius Library History 954.87K TANK (Browse shelf(Opens below)) Available Donated by SS Bhavikatti Prakashana D04867
Total holds: 0

ಅಧ್ಯಯನವು ೦೩ ಘಟಕಗಳಲ್ಲಿ ೧೩ ಅಧ್ಯಾಯಗಳನ್ನೊಳಗೊಂಡಿದೆ ಮೊದಲ ಘಟಕ ಪರಿಚಯದಲ್ಲಿ ಮೂಲಾಧಾರಗಳ ಸಮೀಕ್ಷೆ ಪ್ರಾಗೈತಿಹಾಸಿಕ ಅವಧಿ ಮೌರ್ಯರ ಕದಂಬರ ಗಂಗರ ಮತ್ತುನೋಲಂಬರ ಕುರಿತು ಸಂಕ್ಷಿಪ್ತ ಪರಿಚಯವಿದೆ. ಎರಡನೇ ಘಟಕವು ಕರ್ನಾಟಕದಲ್ಲಿನ "ಸಾಮ್ರಾಜ್ಯ ಶಾಹಿತ್ವದ" ಪ್ರಭುತ್ವವನ್ನು ಬಿಂಬಿಸುವ ಬಾದಾಮಿ ಚಾಲುಕ್ಯರು ಮಳಖೇಡದ ರಾಷ್ಟ್ರಕೂಟರು ಕಲ್ಯಾಣದ ಚಾಲುಕ್ಯರು ಮತ್ತು ಕಳಚುರಿಗಳು ಕುರಿತಾದ ವಿಸ್ತೃತ ವಿವರ ಪಾರಮ್ಯಗಳನ್ನು ಒಳಗೊಂಡಿದೆ. ಮೂರನೇ ಘಟಕವು ರಾಜ್ಯದ ಸಂರಚನೆ ಸ್ವರೂಪ ರಾಜತ್ವ ಕರ್ತವ್ಯಗಳು ಕೇಂದ್ರಾಡಳಿತ ಪ್ರಾಂತೀಯ ಆಡಳಿತವಲ್ಲದೆ ಧಾರ್ಮಿಕ ಆಚರಣೆಗಳು ತ್ಯಾಗ ಬಲಿದಾನಗಳು ಮತ್ತು ಯಜ್ಞಗಳೆಲ್ಲವನ್ನು ಒಳಗೊಂಡಿದೆ.

There are no comments on this title.

to post a comment.

Click on an image to view it in the image viewer

Local cover image