Soliga chitragalu: ಸೋಲಿಗ ಚಿತ್ರಗಳು
Material type:
- 23 305.895487K JAYS
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | 305.895487K JAYS (Browse shelf(Opens below)) | Available | 074976 |
Total holds: 0
ಸೋಲಿಗ ಚಿತ್ರಗಳು ಪುಸ್ತಕವು ಲೇಖಕ ಜಯದೇವ ಅವರ ಆದಿವಾಸಿಗಳ ಬದುಕಿನೊಂದಿಗಿನ ಒಡನಾಟದ ಚಿತ್ರಣವನ್ನು ಆಪ್ತವಾಗಿ ಕಟ್ಟಿಕೊಡುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಬರೆದಿರುವ, ’ಬದುಕನ್ನು ಒಳಹೊಕ್ಕು ನೋಡಲಿಕ್ಕೆ ಬೇಕಾದ ಸಹ-ಅನುಭೂತಿ, ತಿಳಿಹಾಸ್ಯ, ಪಸೆ ತುಂಬಿದ ತಿಳಿಗಣ್ಣು ಅವರಿಗುಂಟು. ಆದಕಾರಣವೇ ಕುವೆಂಪು ಅವರ ಮಲೆನಾಡ ಚಿತ್ರಗಳಂತೆ, ತೇಜಸ್ವಿಯವರ ಸ್ವಾನುಭವದ ಪ್ರಬಂಧಗಳಂತೆ ಜಯದೇವರ ಗದ್ಯವು ನಮ್ಮ ಅಂತರಂಗವನ್ನು ಕಲಕುವಷ್ಟು ಸಮರ್ಥವಾಗಿರುವುದು’ ಸಾಲುಗಳೇ ಪುಸ್ತಕವನ್ನು ಓದಲು ಪ್ರೇರೇಪಿಸುವಂತಿದೆ.
There are no comments on this title.
Log in to your account to post a comment.