Vaddaradhana kathaloka. ವಡ್ಡಾರಾಧನೆ ಕಥಾಲೋಕ
Material type:
- K894.4 ANAV
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.4 ANAV (Browse shelf(Opens below)) | Available | 051101 | |
![]() |
St Aloysius Library Secondary stack section | Kannada | K894.4 ANAV (Browse shelf(Opens below)) | Available | 051102 |
ಕನ್ನಡ ಸಾಹಿತ್ಯದ ಮೊಟ್ಟಮೊದಲ ಗದ್ಯಕೃತಿ ಮತ್ತು ಕನ್ನಡದ ಸಣ್ಣ ಕಥೆಗಳಿಗೆ ಆರಂಭ ಎಂಧೇ ಖ್ಯಾತಿಯ ವಡ್ಡಾರಾಧನೆಯು ಕಥೆಗಳನ್ನು ಒಳಗೊಂಡಿದೆ. ಹೊಸಗನ್ನಡ, ಗದ್ಯ ರೂಪಾಂತರ, ವ್ಯಾಸಂಗ ಟಿಪ್ಪಣಿಗಳು ಹಾಗೂ ಪಾರಿಭಾಷಿಕ ಪದಕೋಶವನ್ನು ಒಳಗೊಂಡಿದೆ. ಎಲ್ಲ ಧರ್ಮದ ಸಾರವೂ ಆಗಿದೆ. ಮಾನವನ ಪಾಪ-ಪುಣ್ಯ-ಕರ್ಮ ಮಾತ್ರವಲ್ಲ, ಜೀವನದ ರಹಸ್ಯಗಳು, ನಿಯಂತ್ರಣವಿಲ್ಲದ ಪ್ರಭಾವಗಳು ಒಟ್ಟಿನಲ್ಲಿ ಮನುಷ್ಯ ಹೇಗೆ ಬದುಕಬೇಕು, ಸಾರ್ಥಕತೆ ಕಂಡುಕೊಳ್ಳಬೇಕು ಎಂಬುದರ ಸಂಶಯಗಳನ್ನು ನಿವಾರಿಸುತ್ತವೆ. ಹತ್ತನೇ ಶತಮಾನದಲ್ಲಿಯ ಈ ಕೃತಿಯು ಇಂದಿಗೂ ತನ್ನ ಸಾಹಿತ್ಯಕ ಮೌಲ್ಯವನ್ನು ಕಳೆದುಕೊಂಡಿಲ್ಲ. ಇಲ್ಲಿಯ ಕಥೆಗಳ ಸಂದೇಶವು ಹಳತಾಗಿಲ್ಲ. ಎಲ್ಲ ಕಾಲಕ್ಕೂ ಅನ್ವಯವಾಗುವ ತತ್ವಗಳು ಇಲ್ಲಿವೆ.
There are no comments on this title.