Local cover image
Local cover image
Image from Google Jackets

Gandhiji adhyakshateya 1924ra Belagavi congress adhiveshana ಗಾಂಧೀಜಿ ಅಧ್ಯಕ್ಷತೆಯ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನ

By: Contributor(s): Material type: TextTextLanguage: English Publication details: Dharwad Someshvara Publications 2025Description: 96p. PB 21.5x14 cmISBN:
  • 9789192651552
Subject(s): DDC classification:
  • 324.254 BASG
Summary: ಈ ಅಧಿವೇಶನವು ಸ್ವಾತಂತ್ರ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ನಡೆದ ಮತ್ತು ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ. ಕರ್ನಾಟಕ ಸರಕಾರ ಅದ್ದೂ- ರಿಯಾಗಿ ಶತಮಾನೋತ್ಸವ ಸಂಭ್ರಮಾಚರಣೆಯನ್ನಾಚರಿಸಿತು. ಅವರು ಮಾಡಿದ ಭಾಷಣದಲ್ಲಿ ಅಂದು ದೇಶದ ಪ್ರಮುಖ ಸಮಸ್ಯೆಗಳಾಗಿದ್ದ ವಿದೇಶಿ ವಸ್ತ್ರ ಬಹಿಷ್ಕಾರ, ಹಿಂದೂ- ಮುಸ್ಲಿಂ ಏಕತೆ, ಅಸ್ಪೃಶ್ಯತೆ, ಸ್ವರಾಜ್ಯ ಸಿದ್ಧಿ, ರಾಷ್ಟ್ರೀಯ ಶಾಲೆಗಳು, ಸ್ವಾತಂತ್ರ್ಯ, ಮಾದಕ ಪದಾರ್ಥಗಳ ಸೇವನೆಯ ನಿಷೇಧ ಮುಂತಾದ ಅಂಶಗಳ ಕುರಿತು ಸುದೀರ್ಘವಾಗಿ ಪ್ರಸ್ತಾಪಿಸಿದ್ದರಿಂದ ಅದಕ್ಕೆ ಐತಿಹಾಸಿಕ ಮಹತ್ವ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Donated Books Donated Books St Aloysius Library Political Science 324.254 BASG (Browse shelf(Opens below)) Available D06291
Total holds: 0

ಈ ಅಧಿವೇಶನವು ಸ್ವಾತಂತ್ರ ಹೋರಾಟದ ಸಮಯದಲ್ಲಿ ಕರ್ನಾಟಕದಲ್ಲಿ ನಡೆದ ಮತ್ತು ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ. ಕರ್ನಾಟಕ ಸರಕಾರ ಅದ್ದೂ- ರಿಯಾಗಿ ಶತಮಾನೋತ್ಸವ ಸಂಭ್ರಮಾಚರಣೆಯನ್ನಾಚರಿಸಿತು. ಅವರು ಮಾಡಿದ ಭಾಷಣದಲ್ಲಿ ಅಂದು ದೇಶದ ಪ್ರಮುಖ ಸಮಸ್ಯೆಗಳಾಗಿದ್ದ ವಿದೇಶಿ ವಸ್ತ್ರ ಬಹಿಷ್ಕಾರ, ಹಿಂದೂ- ಮುಸ್ಲಿಂ ಏಕತೆ, ಅಸ್ಪೃಶ್ಯತೆ, ಸ್ವರಾಜ್ಯ ಸಿದ್ಧಿ, ರಾಷ್ಟ್ರೀಯ ಶಾಲೆಗಳು, ಸ್ವಾತಂತ್ರ್ಯ, ಮಾದಕ ಪದಾರ್ಥಗಳ ಸೇವನೆಯ ನಿಷೇಧ ಮುಂತಾದ ಅಂಶಗಳ ಕುರಿತು ಸುದೀರ್ಘವಾಗಿ ಪ್ರಸ್ತಾಪಿಸಿದ್ದರಿಂದ ಅದಕ್ಕೆ ಐತಿಹಾಸಿಕ ಮಹತ್ವ.

There are no comments on this title.

to post a comment.

Click on an image to view it in the image viewer

Local cover image