Local cover image
Local cover image
Image from Google Jackets

Kumudini hagu itara kadamkathanagalu ಕುಮುದಿನಿ ಹಾಗೂ ಇತರ ಕಾದಂ-ಕಥನಗಳು

By: Material type: TextTextLanguage: Kannada Publication details: Dharavada Ananya Prakashana 1984Description: 152Subject(s): DDC classification:
  • K894.301 SHRK
Summary: ಕೆಲವು ವಿಶ್ವವಿಖ್ಯಾತ ಕಾದಂಬರಿಗಳ ಸಾರಸರ್ವಸ್ವ ಒಳಗೊಂಡ ಕೃತಿ ‘ಕುಮುದಿನಿ ಹಾಗೂ ಇತರ ಕಾದಂ-ಕಥನಗಳು’ ಈ ಕೃತಿ ಲೇಖಕ ಶ್ರೀನಿವಾಸ ಹಾವನೂರ ಕಾದಂಕಥನಗಳ ದ್ವಿತೀಯ ಸಂಗ್ರಹ. ಮೊದಲನೆಯದಾದ ಮಾತಂಗಿ ಮತ್ತು ಇತರೆ..ಸಂಗ್ರಹಕ್ಕೆ (1982)ದೊರೆತ ಯಶಸ್ಸಿನ ಪ್ರೇರೇಪಣೆಯಿಂದ ಈ ಕೃತಿ ರಚಿಸಿರುವುದಾಗಿ ತಿಳಿಸಿದ್ದಾರೆ. ಇದು ಕಾದಂಬರಿಯ ಡೈಜೆಸ್ಟ್ ಅಥವಾ ಸಾರಾಂಶವಲ್ಲ. ಇಂಗ್ಲಿಶ್ ನಲ್ಲಿಯ ಮ್ಯಾಕ್ಮಿಸನ್ ಸೀರೀಜ್ ನಂತೆ ಎಳೆಯರಿಗಾಗಿ ಬರೆದ ಕಥಾಸಾರವಲ್ಲ. ಬದಲಾಗಿ ಕಾದಂಬರಿಯೊಂದರ ಕತೆಯ ಮೆಯ್ಗಿಡಲೀಯದೆ ಅದರ ಕೆಲವು ಹೃದ್ಯವಾದ ಸನ್ನಿವೇಶಗಳನ್ನು ಯಥಾವತ್ತಾಗಿ ಕೊಡುತ್ತ. ಆ ಮೂಲಕ ಹೇಳಲಾದ ಕಥನವಿದು. ಕಾದಂಬರಿ ಕನ್ನಡದ್ದೇ ಇದ್ದಾರ, ಕಾದಂಬರಿಕಾರನ ನುಡಿಗಟ್ಟನ್ನು ಚಾಚೂ ತಪ್ಪದಂತೆ ಉಳಿಸಿಕೊಳ್ಳಬಹುದು. ಅದರಿಂದ ಮೂಲ ಕೃತಿಯನ್ನೇ ಸಂಕ್ಷೇಪದಲ್ಲಿ ಓದಿದಂತಾಗಿ ರಸಾನುಭವ ಪಡೆಯುವುದು ಸಾಧ್ಯ. ಜಗತ್ಪ್ರಸಿದ್ಧವಾದ ಸರ್ವೋತ್ಕೃಷ್ಟ ಕಾದಂಬರಿಗಳನ್ನು ಇಷ್ಟೊಂದು ಸುಲಭ-ಸರಳವಾದ ರೀತಿಯಲ್ಲಿ ಪರಿಚಯಿಸಿಕೊಳ್ಳುವ ಮಾರ್ಗ ಬೇರೊಂದಿಲ್ಲ ಎಂದಿದ್ದಾರೆ ಶ್ರೀನಿವಾಸ ಹಾವನೂರು
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.301 SHRK (Browse shelf(Opens below)) Available 047927
Total holds: 0

ಕೆಲವು ವಿಶ್ವವಿಖ್ಯಾತ ಕಾದಂಬರಿಗಳ ಸಾರಸರ್ವಸ್ವ ಒಳಗೊಂಡ ಕೃತಿ ‘ಕುಮುದಿನಿ ಹಾಗೂ ಇತರ ಕಾದಂ-ಕಥನಗಳು’ ಈ ಕೃತಿ ಲೇಖಕ ಶ್ರೀನಿವಾಸ ಹಾವನೂರ ಕಾದಂಕಥನಗಳ ದ್ವಿತೀಯ ಸಂಗ್ರಹ. ಮೊದಲನೆಯದಾದ ಮಾತಂಗಿ ಮತ್ತು ಇತರೆ..ಸಂಗ್ರಹಕ್ಕೆ (1982)ದೊರೆತ ಯಶಸ್ಸಿನ ಪ್ರೇರೇಪಣೆಯಿಂದ ಈ ಕೃತಿ ರಚಿಸಿರುವುದಾಗಿ ತಿಳಿಸಿದ್ದಾರೆ. ಇದು ಕಾದಂಬರಿಯ ಡೈಜೆಸ್ಟ್ ಅಥವಾ ಸಾರಾಂಶವಲ್ಲ. ಇಂಗ್ಲಿಶ್ ನಲ್ಲಿಯ ಮ್ಯಾಕ್ಮಿಸನ್ ಸೀರೀಜ್ ನಂತೆ ಎಳೆಯರಿಗಾಗಿ ಬರೆದ ಕಥಾಸಾರವಲ್ಲ. ಬದಲಾಗಿ ಕಾದಂಬರಿಯೊಂದರ ಕತೆಯ ಮೆಯ್ಗಿಡಲೀಯದೆ ಅದರ ಕೆಲವು ಹೃದ್ಯವಾದ ಸನ್ನಿವೇಶಗಳನ್ನು ಯಥಾವತ್ತಾಗಿ ಕೊಡುತ್ತ. ಆ ಮೂಲಕ ಹೇಳಲಾದ ಕಥನವಿದು. ಕಾದಂಬರಿ ಕನ್ನಡದ್ದೇ ಇದ್ದಾರ, ಕಾದಂಬರಿಕಾರನ ನುಡಿಗಟ್ಟನ್ನು ಚಾಚೂ ತಪ್ಪದಂತೆ ಉಳಿಸಿಕೊಳ್ಳಬಹುದು. ಅದರಿಂದ ಮೂಲ ಕೃತಿಯನ್ನೇ ಸಂಕ್ಷೇಪದಲ್ಲಿ ಓದಿದಂತಾಗಿ ರಸಾನುಭವ ಪಡೆಯುವುದು ಸಾಧ್ಯ. ಜಗತ್ಪ್ರಸಿದ್ಧವಾದ ಸರ್ವೋತ್ಕೃಷ್ಟ ಕಾದಂಬರಿಗಳನ್ನು ಇಷ್ಟೊಂದು ಸುಲಭ-ಸರಳವಾದ ರೀತಿಯಲ್ಲಿ ಪರಿಚಯಿಸಿಕೊಳ್ಳುವ ಮಾರ್ಗ ಬೇರೊಂದಿಲ್ಲ ಎಂದಿದ್ದಾರೆ ಶ್ರೀನಿವಾಸ ಹಾವನೂರು

There are no comments on this title.

to post a comment.

Click on an image to view it in the image viewer

Local cover image