Local cover image
Local cover image
Image from Google Jackets

Sejuvan nagarada sadhvi ಸೆಜುವಾನ್ ನಗರದ ಸಾಧ್ವಿ

By: Contributor(s): Material type: TextTextLanguage: Kannada Publication details: Sagara Akshara Prakashana 1987Description: 136,viSubject(s): DDC classification:
  • K894.2 BRES
Summary: ಬ್ರೆಖ್ಟ್ ೧೯೩೮-೪೦ರ ಅವಧಿಯಲ್ಲಿ ಬರೆದ ‘ಸೆಜುವಾನ್ ನಗರದ ಸಾಧ್ವಿ’ ೧೯೪೩ರಲ್ಲಿ ಮೊದಲು ಪ್ರದರ್ಶನಗೊಂಡಿತು. ಎಪಿಕ್ ಶೈಲಿಯನ್ನು ವಿಶದಗೊಳಿಸುವ ಮುಖ್ಯ ನಾಟಕಗಳಲ್ಲಿ ಇದೊಂದು. ಕಥೆ ಚೀನಾದಲ್ಲಿ ನಡೆದಂತೆ ಚಿತ್ರಿತವಾಗಿದ್ದರೂ ಈ ನಾಟಕ ಬಹುಮಟ್ಟಿಗೆ ಕಾಲದೇಶಗಳ ಬದ್ಧತೆಯನ್ನು ಮೀರಿಕೊಂಡದ್ದು… ಸಮಾಜದ ಕೆಳಸ್ತರದಲ್ಲಿರುವ ವ್ಯಕ್ತಿಯೊಬ್ಬಳು ಒಳ್ಳೆಯವಳಾಗಿದ್ದುಕೊಂಡು ಅಕ್ಕಪಕ್ಕದವರಿಗೆ ಒಳ್ಳೆಯದು ಮಾಡುತ್ತ, ಪ್ರೀತಿಗಾಗಿ ಹಂಬಲಿಸುತ್ತ, ತನ್ನ ಕೂಸಿನ ಬದುಕು ತನ್ನದಕ್ಕಿಂತ ಉತ್ತಮವಾಗಬೇಕೆಂದು ಹಾರೈಸುತ್ತ ತನ್ನ ಪರಿಸರದ ಕಹಿಕೋಟಲೆ ಹಿಂಸೆಗಳ ದೆಸೆಯಿಂದ ವಿಫಲಳಾಗುವುದೇ ಈ ನಾಟಕದ ವಸ್ತು. ಸಾಧ್ವಿಯಾಗಿ ಬದುಕುವುದು ದುಸ್ಸಾಧ್ಯವಾದಾಗ ಶೆನ್‍ತೆ, ನಿಷ್ಠುರ ಮನಸ್ಸಿನ ಶುಯಿತಾನ ಮುಖವಾಡ ತೊಡುತ್ತಾಳೆ. ಕ್ರಮೇಣ ಆಕೆಗೆ ಶುಯಿತಾನ ಮುಖವಾಡವೇ ಹೆಚ್ಚು ಹೆಚ್ಚು ಅಗತ್ಯವಾಗುತ್ತ ಹೋಗುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯವರಾಗಿ ಉಳಿಯುವುದು ಹೇಗೆ? ಎಂದು ಬ್ರೆಖ್ಟ್ ನಮ್ಮನ್ನೇ ಪ್ರಶ್ನಿಸುತ್ತಾನೆ; ನಮ್ಮನ್ನು ಯೋಚಿಸಲು ಹಚ್ಚುತ್ತಾನೆ… ಈಗಾಗಲೇ ಹಲವು ರಂಗ ಪ್ರಯೋಗಗಳಲ್ಲಿ ಸಮರ್ಥವೆನಿಸಿಕೊಂಡಿರುವ ಅನುವಾದ ಇಲ್ಲಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.2 BRES (Browse shelf(Opens below)) Available 040263
Total holds: 0

ಬ್ರೆಖ್ಟ್ ೧೯೩೮-೪೦ರ ಅವಧಿಯಲ್ಲಿ ಬರೆದ ‘ಸೆಜುವಾನ್ ನಗರದ ಸಾಧ್ವಿ’ ೧೯೪೩ರಲ್ಲಿ ಮೊದಲು ಪ್ರದರ್ಶನಗೊಂಡಿತು. ಎಪಿಕ್ ಶೈಲಿಯನ್ನು ವಿಶದಗೊಳಿಸುವ ಮುಖ್ಯ ನಾಟಕಗಳಲ್ಲಿ ಇದೊಂದು. ಕಥೆ ಚೀನಾದಲ್ಲಿ ನಡೆದಂತೆ ಚಿತ್ರಿತವಾಗಿದ್ದರೂ ಈ ನಾಟಕ ಬಹುಮಟ್ಟಿಗೆ ಕಾಲದೇಶಗಳ ಬದ್ಧತೆಯನ್ನು ಮೀರಿಕೊಂಡದ್ದು…
ಸಮಾಜದ ಕೆಳಸ್ತರದಲ್ಲಿರುವ ವ್ಯಕ್ತಿಯೊಬ್ಬಳು ಒಳ್ಳೆಯವಳಾಗಿದ್ದುಕೊಂಡು ಅಕ್ಕಪಕ್ಕದವರಿಗೆ ಒಳ್ಳೆಯದು ಮಾಡುತ್ತ, ಪ್ರೀತಿಗಾಗಿ ಹಂಬಲಿಸುತ್ತ, ತನ್ನ ಕೂಸಿನ ಬದುಕು ತನ್ನದಕ್ಕಿಂತ ಉತ್ತಮವಾಗಬೇಕೆಂದು ಹಾರೈಸುತ್ತ ತನ್ನ ಪರಿಸರದ ಕಹಿಕೋಟಲೆ ಹಿಂಸೆಗಳ ದೆಸೆಯಿಂದ ವಿಫಲಳಾಗುವುದೇ ಈ ನಾಟಕದ ವಸ್ತು. ಸಾಧ್ವಿಯಾಗಿ ಬದುಕುವುದು ದುಸ್ಸಾಧ್ಯವಾದಾಗ ಶೆನ್‍ತೆ, ನಿಷ್ಠುರ ಮನಸ್ಸಿನ ಶುಯಿತಾನ ಮುಖವಾಡ ತೊಡುತ್ತಾಳೆ. ಕ್ರಮೇಣ ಆಕೆಗೆ ಶುಯಿತಾನ ಮುಖವಾಡವೇ ಹೆಚ್ಚು ಹೆಚ್ಚು ಅಗತ್ಯವಾಗುತ್ತ ಹೋಗುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯವರಾಗಿ ಉಳಿಯುವುದು ಹೇಗೆ? ಎಂದು ಬ್ರೆಖ್ಟ್ ನಮ್ಮನ್ನೇ ಪ್ರಶ್ನಿಸುತ್ತಾನೆ; ನಮ್ಮನ್ನು ಯೋಚಿಸಲು ಹಚ್ಚುತ್ತಾನೆ…
ಈಗಾಗಲೇ ಹಲವು ರಂಗ ಪ್ರಯೋಗಗಳಲ್ಲಿ ಸಮರ್ಥವೆನಿಸಿಕೊಂಡಿರುವ ಅನುವಾದ ಇಲ್ಲಿದೆ.

There are no comments on this title.

to post a comment.

Click on an image to view it in the image viewer

Local cover image