Samrat Ashoka: ಸಾಮ್ರಾಟ್ ಅಶೋಕ
Material type:
- 23 954.0154K WYTS
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library Reference Section | Kannada | 954.0154K WYTS (Browse shelf(Opens below)) | Reference Book | 075884 |
ಪ್ರಖರ ವೈಚಾರಿಕ ಐತಿಹಾಸಿಕ ಕಾದಂಬರಿಯ ಕನ್ನಡ ಅನುವಾದ. ಡಚ್ ಲೇಖಕ ವೈಸೆ ಕ್ಯೂನಿಂಗ್ ಬರೆದ ಈ ಕಾದಂಬರಿಯನ್ನು ಸೊಂದಲಗೆರೆ ಲಕ್ಷ್ಮೀಪತಿ ಅವರು ಕನ್ನಡೀಕರಿಸಿದ್ದಾರೆ. ಈ ಬೃಹತ್ ಕಾದಂಬರಿಯು ಅಶೋಕನ ಜೀವನ-ಸಾಧನೆಯನ್ನು ಈ ಕಾದಂಬರಿ ಸೊಗಸಾಗಿ ಕಟ್ಟಿಕೊಡುತ್ತದೆ.
ಅಶೋಕನ ಜೀವನ ಮತ್ತು ರಾಜ್ಯಭಾರದ ಬಗ್ಯೆ ಕೆಲವು ಬೌದ್ಧ ಆಕರಗಳು ಬೆಳಕು ಚೆಲ್ಲುತ್ತವೆ. ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು.
There are no comments on this title.