Local cover image
Local cover image
Image from Google Jackets

Kartarana kammata ಕರ್ತಾರನ ಕಮ್ಮಟ

By: Material type: TextTextLanguage: Kannada Publication details: Maisuru Di Vi Ke Murti 1983Description: viii,780Subject(s): DDC classification:
  • K894.3 TIPK
Summary: ಹನ್ನೆರಡನೆಯ ಶತಮಾನದ ವಚನ ಚಳವಳಿಯ ವಸ್ತುವನ್ನಾಗಿ ಇಟ್ಟುಕೊಂಡು ರಚಿತವಾದ ಕಾದಂಬರಿ ’ಕರ್ತಾರನ ಕಮ್ಮಟ’. ಬಸವಣ್ಣನವರ ವಚನದ ಮರ್ತ್ಯವೆಂಬುದು ಕರ್ತಾರನ ಕಮ್ಮಟ ಎಂಬ ಸಾಲು ಆಧರಿಸಿ ಶೀರ್ಷಿಕೆ ಇಡಲಾಗಿದೆ. ಬಸವಣ್ಣ, ಅಲ್ಲಮ, ಅಕ್ಕ ಈ ಕಾದಂಬರಿಯಲ್ಲಿ ಪ್ರಮುಖವಾಗಿದ್ದರೂ ಇಡೀ ಕಾದಂಬರಿಯ ಕೇಂದ್ರ ಮಾತ್ರ ಬಸವಣ್ಣ. ಬಸವಣ್ಣನ ಬದುಕನ್ನು ಕಾದಂಬರಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ತಿಪ್ಪೇರುದ್ರಸ್ವಾಮಿ ಅವರು ಮಾಡಿದ್ದಾರೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.3 TIPK (Browse shelf(Opens below)) Available 036286
Total holds: 0

ಹನ್ನೆರಡನೆಯ ಶತಮಾನದ ವಚನ ಚಳವಳಿಯ ವಸ್ತುವನ್ನಾಗಿ ಇಟ್ಟುಕೊಂಡು ರಚಿತವಾದ ಕಾದಂಬರಿ ’ಕರ್ತಾರನ ಕಮ್ಮಟ’. ಬಸವಣ್ಣನವರ ವಚನದ ಮರ್ತ್ಯವೆಂಬುದು ಕರ್ತಾರನ ಕಮ್ಮಟ ಎಂಬ ಸಾಲು ಆಧರಿಸಿ ಶೀರ್ಷಿಕೆ ಇಡಲಾಗಿದೆ. ಬಸವಣ್ಣ, ಅಲ್ಲಮ, ಅಕ್ಕ ಈ ಕಾದಂಬರಿಯಲ್ಲಿ ಪ್ರಮುಖವಾಗಿದ್ದರೂ ಇಡೀ ಕಾದಂಬರಿಯ ಕೇಂದ್ರ ಮಾತ್ರ ಬಸವಣ್ಣ. ಬಸವಣ್ಣನ ಬದುಕನ್ನು ಕಾದಂಬರಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ತಿಪ್ಪೇರುದ್ರಸ್ವಾಮಿ ಅವರು ಮಾಡಿದ್ದಾರೆ.

There are no comments on this title.

to post a comment.

Click on an image to view it in the image viewer

Local cover image