Pa Vem helida kate: ಪಾ ವೆಂ ಹೇಳಿದ ಕತೆ
Material type:
- K894.301 RAVP
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.301 RAVP (Browse shelf(Opens below)) | Available | SG04077 |
ರವಿ ಬೆಳಗೆರೆ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದಿತ್ತ ಕೃತಿಗಳಲ್ಲಿ ’ಪಾ.ವೆಂ. ಹೇಳಿದ ಕತೆ’ಯೂ ಒಂದು. ಕತೆ ಕೇಳುವಾಕೆಯೇ ಆ ಕತೆಯ ಪಾತ್ರವಾಗಿರುವ, ಆಕೆಯೇ ಕತೆಯ ಪಾತ್ರಧಾರಿ ಎಂದು ಕತೆ ಹೇಳುವವನಿಗೂ ಗೊತ್ತಿರುವ ವಿಶಿಷ್ಟ ಕೃತಿ ಇದು. ಕತೆ-ಹೇಳುವ- ಕತೆ ಕೇಳುವ ಕ್ರಿಯೆಯ ನಂತರ ಮುಂದೇನಾಗುತ್ತದೆ ಎನ್ನುವುದು ಕುತೂಹಲದ ಸಂಗತಿ.
ಹಿರಿಯ ಚಿಂತಕ ಜಿ. ರಾಜಶೇಖರ ಅವರು ಕೃತಿಯ ಕುರಿತು ’ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು ಚರಿತ್ರೆ ನಿರ್ಮಿಸುವವರದ್ದಲ್ಲ...’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುನ್ನುಡಿ ಬರೆದಿರುವ ಹಿರಿಯ ಕತೆಗಾರ ಕೆ. ಸತ್ಯನಾರಾಯಣ, ’...ಮನುಷ್ಯನ ಮನಸ್ಸು ಕಾಲಾಂತರದಲ್ಲಿ ಮಾಗುವ ಪಕ್ವವಾಗುವ ಹಣ್ಣಾಗುವ ಪರಿಯ ಸ್ವರೂಪ ಎಂಬುದನ್ನು ಇಲ್ಲಿಯ ಕಥೆಗಳು ತಮ್ಮ ವಸ್ತುವಿನಲ್ಲಿ ನಿಧಾನದಲ್ಲಿ, ಪುನರುಕ್ತಿಯಲ್ಲಿ, ವ್ಯಾಮೋಹದಲ್ಲಿ ವ್ಯಂಗ್ಯದಲ್ಲಿ ಹೇಳುತ್ತಾ ಹೋಗುತ್ತವೆ’ ಎಂದಿದ್ದಾರೆ.
There are no comments on this title.